Friday, October 23, 2020
BLOOD WHB Whole Blood Units available in KARNATAKA's Govt_Pvt Hospitals and BLOOD BANKS as on 24.10.2020 ಕರ್ನಾಟಕ ರಾಜ್ಯದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹಾಗು ರಕ್ತ ನಿದಿಗಳಲ್ಲಿ ಇಂದು ಲಭ್ಯವಿರುವ ರಕ್ತ
BLOOD WHB Whole Blood Units available in KARNATAKA's Govt_Pvt Hospitals and BLOOD BANKS as on 24.10.2020 ಕರ್ನಾಟಕ ರಾಜ್ಯದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹಾಗು ರಕ್ತ ನಿದಿಗಳಲ್ಲಿ ಇಂದು ಲಭ್ಯವಿರುವ ರಕ್ತ
List of BLOOD
WHB Whole Blood
Units available in KARNATAKA's Govt & Pvt Hospitals and Govt Pvt BLOOD BANKS as on 24.10.2020
ಕರ್ನಾಟಕ ರಾಜ್ಯದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹಾಗು ರಕ್ತ ನಿದಿಗಳಲ್ಲಿ ಇಂದು ಲಭ್ಯವಿರುವ ರಕ್ತ
ನಲ್ಮೆಯ ಬಂಧುಗಳೇ .
ಹೊಸಬೆಳಕು ಟ್ರಸ್ಟ್(ರಿ)-ಕತ್ತಲೆಯಿಂದ ಬೆಳಕಿನಡೆಗೆ ಎಂಬ ದ್ಯೇಯವಾಕ್ಯದೊಂದಿಗೆ
ಶ್ರೀ ಸಾಯಿ ವಿನೋದ್ ಚಾರಿಟಬಲ್ ಟ್ರಸ್ಟ್(ರಿ)-ನೊಂದ ಸಮಾಜದತ್ತ ಎಂಬ ದ್ಯೇಯವಾಕ್ಯದೊಂದಿಗೆ ಪ್ರಾರಂಬಿಸಿ ಹಲವಾರು ಸಮಾಜಿಕ ಕಾರ್ಯಕ್ರಮಗಳನ್ನು ನಡೆಸಿ ಕೊಂಡು ಬರುತ್ತಿರುವುದು ತಮಗೆಲ್ಲಾ ತಿಳಿದ ವಿಷಯ.
ನೊಂದ ಸಮಾಜಕ್ಕೆ ಮತ್ತು ಕತ್ತಲೆಯಿಂದ ಬೆಳಕಿನಡೆಗೆ ಪಯಣದಲ್ಲಿ ಕರ್ನಾಟಕ ರಾಜ್ಯದಾದ್ಯಂತಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹಾಗು ರಕ್ತ ನಿದಿಗಳಲ್ಲಿ ಇಂದು ಲಭ್ಯವಿರುವ ರಕ್ತ / ಕೆಂಪು ರಕ್ತ ಕಣ/ಕಾಂಪೋನೆಂಟ್ಸ್/ಪ್ಲೇಟ್ಲೆಟ್ಸ್ ಗಳ ಮಾಹಿತಿಯನ್ನು ಕಲೆಹಾಕಿ ಸಮಾನ್ಯ ನಾಗರೀಕರಿಗೆ ಪ್ರಯೋಜನವಾಗುವರೀತಿಯಲ್ಲಿ Face Book / Watsup / Blog ನಲ್ಲಿ ಪ್ರಕಟಿಸುತ್ತಿದ್ದೇವೆ.
ರಕ್ತವು ದೊರೆಯದೆ ಯಾವ ತಾಯಿಯೂ ಮರಣಿಸುವುದು ಬೇಡಾ.
ಈ ಜೀವ ಉಳಿಸುವ ಮಾಹಿತಿಯನ್ನು ದಯಮಾಡಿ ಶೇರ್ ಮಾಡಿ ಖಂಡಿತ ಪ್ರಾಣಗಳ ಉಳಿಸಬಲ್ಲದು.
Kindly Share this message definitely it saves some one.
ನಮ್ಮಗಳ ಪ್ರಯತ್ನಕ್ಕೆ ನಿಮ್ಮಗಳ ಸಹಕಾರವಿರಲಿ
#Fight_Againist_CORONA
ಬುದ್ಧ ಭೀಮ ವಂಧನೆಗಳೊಂದಿಗೆ
Jigani_Ramakrishna Founder_Managing_Trustee Hosabelaku_Trust 9945028899
Jigani Vinod Founder_Managing._Sri Sai Vinod_Charitabale_Trust 9036800123
Thanks & Regards
Jigani Ramakrishna 9945028899 ( Founder & Managing Trustee) Member : Eye Bank Association of India
Bhagavan Buddha & Dr.B.R.Ambedkar National Fellowship Awardee
Suvarna Karnataka Seva Prashasti, Rakta Dhana Seva Award.Sarthaka Seva Bhushana,Aroghya Rakshaka,Kannadada Kannappa, Karnataka Seva Samrat,,Best Social Worker,Kannada Senaani,Sarva Shreshta Awardee.....
Hosabelaku Trust(R) ಹೊಸಬೆಳಕು ಟ್ರಸ್ಟ್ (ರಿ ) ಜಿಗಣಿ
No.105. Hosabelaku Nilaya.Near Balaji Nagar Water Tank.Ward No 5.Yallammadevi Nagar.JIGANI (Village & Post)
Anekal Talluk Bangalore 560 105Mob : 99450 28899 /8147778899/ 9342171646 /9141151699 email: hosabelakutrust@gmail.com,jiganiramakrishna@rediffmail.com
Donate Eyes - Gift Sight, Donate Blood - Save Life, Plant Tree - Save Nation
Subscribe to:
Post Comments (Atom)
No comments:
Post a Comment