Saturday, March 20, 2021

Blood Donation Camp for KIDWAI CANCER HOSPITAL Patients by NAYA 21.3.2021

ನಮ್ಮ ಅಸಂಬ್ಲಿ ಯೂತ್ಸ್ ಅಸೋಸಿಯೇಷನ್ #NAYA ವತಿಯಿಂದ ಸ್ವಾತಂತ್ರ್ಯದ ಯುವ ಹೋರಾಟಗಾರರಾದ "ಭಗತ್ ಸಿಂಗ್, ರಾಜಗುರು, ಸುಖದೇವ್" ಅವರ ಬಲಿದಾನವನ್ನು ನೆನೆದು 21 ಮಾರ್ಚ್ 2021 (ಭಾನುವಾರ) #ಸ್ವಯಂ_ರಕ್ತದಾನ_ಶಿಬಿರವನ್ನು ಕಿದ್ವಾಯಿ ಆಸ್ಪತ್ರೆ ಸಹಯೋಗದೊಂದಿಗೆ ಆಯೋಜಿಸಲಾಗಿದೆ. ಈ ಹುತಾತ್ಮರ ಬಲಿದಾನವನ್ನು ನೆನೆದು ಹೆಚ್ಚಿನ ಯುವಕರು ಸ್ವಯಂ ಪ್ರೇರಿತರಾಗಿ ಬಂದು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಕ್ಯಾನ್ಸರ್ ರೋಗಿಗಳಿಗೆ ಸಹಾಯವಾಗಬೇಕೆಂದು ವಿನಂತಿ ಮಾಡಿಕೊಳ್ಳುತ್ತೇವೆ. Kindly Share this message definitely it saves someone. ನಮ್ಮಗಳ ಪ್ರಯತ್ನಕ್ಕೆ ನಿಮ್ಮಗಳ ಸಹಕಾರವಿರಲಿ #Fight_Againist_CORONA ಬುದ್ಧ ಭೀಮ ವಂಧನೆಗಳೊಂದಿಗೆ Dr.Ramakrishna.M Founder_Managing_Trustee Hosabelaku_Trust 9945028899 Jigani Vinod Founder_Managing._Sri Sai Vinod_Charitabale_Trust 9036800123 Thanks & Regards Dr.Ramakrishna.M @ Jigani Ramakrishna 9945028899 ( Founder & Managing Trustee) Member : Eye Bank Association of India,Bhagavan Buddha & Dr.B.R.Ambedkar National Fellowship Awardee Hosabelaku Trust(R) ಹೊಸಬೆಳಕು ಟ್ರಸ್ಟ್ (ರಿ ) ಜಿಗಣಿ No.105. Hosabelaku Nilaya.Near Balaji Nagar Water Tank.Ward No 5.Yallammadevi Nagar.JIGANI (Village & Post) Anekal Talluk Bangalore 560 105Mob : 99450 28899 /8147778899/ 9342171646 /9141151699 email: hosabelakutrust@gmail.com,jiganiramakrishna@rediffmail.com Donate Organs-Gift LIFE, Donate Eyes - Gift Sight, Donate Blood - Save Life, Plant Tree - Save Nation

No comments:

Post a Comment