Saturday, March 27, 2021

Vishwashanthi Mahaabodhi Buddha Vihaara(R) Inauguration 28.3.2021 at Dhammagiri Thyaavakana Hally Anekal Taluk Bangalore

ನಲ್ಮೆಯ ಬುದ್ಧ ಭೀಮ ಬಂಧುಗಳೇ ವಿಶ್ವಶಾಂತಿ ಮಹಾಭೋಧಿ  ಬುದ್ಧವಿಹಾರ(ರಿ).   ಧಮ್ಮಗಿರಿ, ಅಶೋಕನಗರತ್ಯಾವಕನಹಳ್ಳಿ  ಆನೇಕಲ್ ತಾಲ್ಲೂಕುಬೆಂಗಳೂರು ಇಲ್ಲಿ  ವಿಶ್ವಶಾಂತಿಮಹಾಬೋಧಿ ಬುದ್ಧವಿಹಾರ ಟ್ರಸ್ಟ್ ರವರು 6ವರ್ಷಗಳ ನಿರಂತರಪ್ರಯತ್ನದಿಂದಾಗಿ ನಿರ್ಮಾಣ ಮಾಡಿರುವ  ಬುದ್ಧವಿಹಾರ  ದಿನಾಂಕ  28 / 3 /2021 ಭಾನುವಾರದಂದು ಲೋಕಾರ್ಪಣೆಗೊಳ್ಳುತ್ತಿರುವುದು ಹೆಮ್ಮೆಯ ವಿಷಯವಾಗಿದೆ.ಡಾ।। ಬಾಬಾ ಸಾಹೇಬರ ಅಂತಿಮ ಗುರಿ & ಧ್ಯೇಯವಾದ ಬೌದ್ಧ ಧಮ್ಮದ ಪ್ರಗತಿಗಾಗಿ  ಈ ಬುದ್ಧವಿಹಾರ ನಿರ್ಮಾಣ ಮಾಡಲು   ಶ್ರಮಿಸಿದ ಬೌದ್ಧ ಬಂಧುಗಳಿಗೂ ಅನಂತ ಅನಂತ ಬುದ್ಧ ಭೀಮಧನ್ಯವಾದಗಳುಹಾಗೆಯೇ ಉಪಾಸಕರುಉಪಾಸಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿನಡೆಸಿಕೊಂಡಬೇಕೆಂದು ಮನವಿ ಮಾಡುತ್ತಿದ್ದೇವೆ. ಬೆಂಗಳೂರಿನ  ಆನೇಕಲ್ ತಾಲ್ಲೂಕು ಹೆಚ್ಚಾಗಿ   ಡಾII ಬಾಬಾ ಸಾಹೇಬರ ಅನುಯಾಯಿಗಳನ್ನು  ಹೊಂದಿರುವವಿಶಿಷ್ಟವಾದ ಭೌಗೋಳಿಕ  ಪ್ರದೇಶವನ್ನುಒಳಗೊಂಡಿದೆ.ಲುಂಬಿನಿ ಬುದ್ಧವಿಹಾರ ಆನೇಕಲ್, ಅಶೋಕ ಬುದ್ಧವಿಹಾರ ಗುಟ್ಟಹಳ್ಳಿಯಲ್ಲಿ 1 ಕೋಟಿ ರೂಪಾಯಿ ವೆಚ್ಚದಲ್ಲಿ  ಡಾಕ್ಟರ್ ಬಿಆರ್ ಅಂಬೇಡ್ಕರ್ ಭವನ  ನಿರ್ಮಾಣವಾಗಿದೆ. ಹೆಚ್ಚಿನದಾಗಿ ಆನೇಕಲ್ ನಗರದಲ್ಲಿ ಬಾಬಾಸಾಹೇಬರ ಪುತ್ಥಳಿ ಸ್ಥಾಪನೆಯಾಗಿರುವುದು ನಮ್ಮಗಳ ಹೆಮ್ಮೆಯೂ ಹೌದು ಇಲ್ಲಿ ಬೌದ್ಧಧಮ್ಮದ ಪ್ರಗತಿಗಾಗಿ ಮಹಾತ್ವಾಕಾಂಕ್ಷೆಯನ್ನುಉಳ್ಳವರಾಗಿದ್ದಾರೆ . ಇಂತಹ ಮನಸ್ಸುಳ್ಳ  ಬೌದ್ಧ ಬಂಧುಗಳಿಗೆ  ಬುದ್ಧ ಭೀಮ ನಮನಗಳು. ಜೈಭೀಮ್. ನಮೋ ಬುದ್ಧಾಯ. ವಿಶೇಷ ಕಾರ್ಯಕ್ರಮಗಳು ,ನಾಟಕ ಇತರೆ ಕಾರ್ಯಕ್ರಮಗಳು ಸಹಾ ಇರುತ್ತವೆ  ವಿಶ್ವಶಾಂತಿ ಮಹಾಭೋಧಿ  ಬುದ್ಧವಿಹಾರ(ರಿ).   ಪರವಾಗಿ ಬುದ್ಧ ಭೀಮಸ್ವಾಗತ  -- Thanks & Regards Dr.M.RAMAKRISHNA ( Hon Doctorate in Health Care & Social Services) 9945028899 ( Founder & Managing Trustee) Member : Eye Bank Association of IndiaBhagavan Buddha & Dr.B.R.Ambedkar National Fellowship  AwardeeSalumara Thimmakka International Greenery Ward 2019. Suvarna Karnataka Seva Prashasti, Rakta Dhana Seva Award.Sarthaka Seva Bhushana,Aroghya Rakshaka,Kannadada Kannappa, Karnataka Seva Samrat,,Best Social Worker,Kannada Senaani,Sarva Shreshta Awardee..... Hosabelaku Trust(R) ಹೊಸಬೆಳಕು ಟ್ರಸ್ಟ್ (ರಿ ) ಜಿಗಣಿ No.105. Hosabelaku Nilaya.Near Balaji Nagar Water Tank.Ward No 5.Yallammadevi Nagar.JIGANI (Village & Post) Anekal Talluk Bangalore 560 105 Mob : 99450 28899 /8147778899/ 9342171646 / 9141151699 email: hosabelakutrust@gmail.com,jiganiramakrishna@rediffmail.com Donate Eyes - Gift Sight, Donate Blood - Save Life, Plant Tree - Save Nation

No comments:

Post a Comment