Saturday, April 3, 2021
Mr.Raghavendra S R ನೇತೃತ್ವದಲ್ಲಿ ದಿನಾಂಕ 04-04-2021 ರಂದು "ಆರೋಗ್ಯ ತಪಾಸಣಾ ಶಿಬಿರ" ಮತ್ತು "ರಕ್ತ ದಾನ" ಶಿಬಿರ.ಗುಮ್ಮಘಟ್ಟ ಗ್ರಾಮ.ಕಸಬ ಹೋಬಳಿಯ ಪಾವಗಡ ತಾಲ್ಲೂku
#ರಕ್ತದಾನ_ಮಹಾದಾನ
#ಆರೋಗ್ಯವೆ_ಭಾಗ್ಯ
ಶ್ರೀಯುತ ರಾಘವೇಂದ್ರ ಸಾರ್ ರವರ Raghavendra S R ನೇತೃತ್ವದಲ್ಲಿ ದಿನಾಂಕ 04-04-2021 ರಂದು ಪಾವಗಡ ತಾಲ್ಲೂಕು ಕಸಬ ಹೋಬಳಿಯ ಗುಮ್ಮಘಟ್ಟ ಗ್ರಾಮದಲ್ಲಿ. ಪಾವಗಡ ತಾಲ್ಲೂಕು ಸಮಗ್ರ ಸೇವಾಭಿವೃದ್ಧಿ ಟ್ರಸ್ಟ್ (ರಿ) ಸಹಭಾಗಿತ್ವದಲ್ಲಿ ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಇಂದ "ಆರೋಗ್ಯ ತಪಾಸಣಾ ಶಿಬಿರ" ಮತ್ತು ಲಯನ್ ಬ್ಲಡ್ ಬ್ಯಾಂಕ್ ಅವರಿಂದ "ರಕ್ತ ದಾನ" ಶಿಬಿರ.. ಹಮ್ಮಿಕೊಳ್ಳಲಾಗಿದೆ ಗುಮ್ಮಘಟ್ಟ ಗ್ರಾಮದ ಕಸಬ ಹೋಬಳಿಯ ಪಾವಗಡ ತಾಲ್ಲೂಕಿನ ಸಮಸ್ತ ಜನರು ಈ ಆರೋಗ್ಯ ತಪಾಸಣೆಯ ಸದುಪಯೋಗ ಪಡೆದುಕೊಳ್ಳಬೇಕಾಗಿ ಮನವಿ.
ಹಾಗೂ ಪಾವಗಡ ತಾಲ್ಲೂಕಿನಲ್ಲಿ ಆಸಕ್ತಿ ಇರುವ ಸಮಸ್ತ ಜನರು ಈ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡುವ ಮೂಲಕ ನಮ್ಮ ತಾಲ್ಲೂಕಿನಲ್ಲಿ ಅಪಘಾತದಲ್ಲಿ ಗಾಯಗೊಂಡಿರುವವರಿಗೆ ಮತ್ತು ನಮ್ಮ ತಾಲ್ಲೂಕಿನ ಗರ್ಭಿಣಿ ಸ್ತ್ರೀಯರಿಗೆ ಸಹಾಯ ಮಾಡೋಣ
Graetful to brother Inspector Raghavendra SRT and team of Pavagada Talliku Samagara Seav abhivruddi Trust
Sapthagiri Hospital Bangalore and Lions Blood Bank
Thanks & Regards Dr.M.RAMAKRISHNA ( Hon Doctorate in Health Care & Social Services) 9945028899 ( Founder & Managing Trustee) Member : Eye Bank Association of IndiaBhagavan Buddha & Dr.B.R.Ambedkar National Fellowship AwardeeSalumara Thimmakka International Greenery Ward 2019. Suvarna Karnataka Seva Prashasti, Rakta Dhana Seva Award.Sarthaka Seva Bhushana,Aroghya Rakshaka,Kannadada Kannappa, Karnataka Seva Samrat,,Best Social Worker,Kannada Senaani,Sarva Shreshta Awardee..... Hosabelaku Trust(R) ಹೊಸಬೆಳಕು ಟ್ರಸ್ಟ್ (ರಿ ) ಜಿಗಣಿ No.105. Hosabelaku Nilaya.Near Balaji Nagar Water Tank.Ward No 5.Yallammadevi Nagar.JIGANI (Village & Post) Anekal Talluk Bangalore 560 105 Mob : 99450 28899 /8147778899/ 9342171646 / 9141151699 email: hosabelakutrust@gmail.com,jiganiramakrishna@rediffmail.com Donate Eyes - Gift Sight, Donate Blood - Save Life, Plant Tree - Save Nation
Subscribe to:
Post Comments (Atom)
No comments:
Post a Comment