Sunday, October 17, 2021

ಹೊಸಬೆಳಕು ಟ್ರಸ್ಟ್ ಸಮಸ್ತರಿಂದ ರಕ್ತಪಡೆದು ಕೊಂಡು ಜೀವಗಳು ಉಳಿಸಿಕೊಂಡ.. ಜಿಗಣಿ ಸುತ್ತಮುತ್ತಲಿನ ಬಂಧುಗಳು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿ.. ಮಾಡಿಸಿ.. ಜೀವಗಳ ಉಳಿಸುವ ಕಾಯಕದಲ್ಲಿ ಜೊತೆಯಾಗಿ..

ಹೊಸಬೆಳಕು ಟ್ರಸ್ಟ್ ಸಮಸ್ತರಿಂದ ರಕ್ತಪಡೆದು ಕೊಂಡು ಜೀವಗಳು ಉಳಿಸಿಕೊಂಡ.. ಜಿಗಣಿ ಸುತ್ತಮುತ್ತಲಿನ ಬಂಧುಗಳು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿ.. ಮಾಡಿಸಿ.. ಜೀವಗಳ ಉಳಿಸುವ ಕಾಯಕದಲ್ಲಿ ಜೊತೆಯಾಗಿ.. ಆತ್ಮೀಯ ಬಂಧುಗಳೇ.. Blood Donation Camp for Kidwai Cancer Hospital.. ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ರೋಗಿಗಳಿಗೆ ಉಚಿತ ವಿತರಣೆಗಾಗಿ Date : 18.10.2021 Manday 9 am to 2pm.. At Hotel V-INN Apc circle. Jigani Donate Blood Save Life ಸಹೋದರ ರಾಘವೇಂದ್ರ ಅವರು ಪ್ರಾರಂಭ ಮಾಡುತ್ತಿರುವ ಕಿಕ್ ಡ್ರಾಪ್ ರೆಸ್ಟೋರೆಂಟ್ ಪೂಜೆ.. ಅಣ್ಣಮ್ಮ ಪೂಜೆ.. ರಕ್ತದಾನ ಶಿಬಿರದಲ್ಲಿ ಎಲ್ಲರು ಭಾಗವಹಿಸಬೇಕೆಂದು ಮನವಿ ಹೊಸಬೆಳಕು ಟ್ರಸ್ಟಿನ ಪರವಾಗಿ ಜಿಗಣಿರಾಮಕ್ರಷ್ಣ 9945028899

No comments:

Post a Comment