Wednesday, January 5, 2022
24th Annual FREE ARTIFICIAL LIMB – FORE ARM TO AMPUTESS CALIPERS FOR POLIO AFFECTED CAMP post poned Due to COVID Lock Down ಇಂದಿನಿಂದ ನಡೆಯಬೇಕಾಗಿದ್ದ ಶಿಬಿರವನ್ನು ಕರೋನಾ ಕಾರಣದಿಂದ ಮುಂದೂಡಲಾಗಿದ #Jigani_Ramakrishna #Hosabelaku_Trust #Donate_Organs_Gift_LIFE #9945028899
ಇಂದಿನಿಂದ ನಡೆಯಬೇಕಾಗಿದ್ದ ಶಿಬಿರವನ್ನು ಕರೋನಾ ಕಾರಣದಿಂದ ಮುಂದೂಡಲಾಗಿದ
ಮುಂದಿನ ದಿನಾಂಕ ವನ್ನು ತಿಳಿಸಲಾಗುವುದು .. ವಿಕಲಚೇತನ ಬಂಧುಗಳು ಸಹಕರಿಸಬೇಕಾಗಿ ಮನವಿ .
24th Annual FREE ARTIFICIAL LIMB – FORE ARM TO AMPUTESS CALIPERS FOR POLIO AFFECTED CAMP post poned Due to COVID Lock Down all are requested to note and intimate the NEEDY
Regards / By order
Rotary Bangalore Peenya RI Dist 3190 ರೋಟರಿ ಬೆಂಗಳೂರು ಪೀಣ್ಯ
Shree Bhagavan Mahaveera Vikalaanga Sahaaya Samiti-Jaipura
ಉಚಿತ ಕೃತಕ – ಕಾಲು-ಮುಂಗೈ ಬೃಹತ್ ಶಿಬಿರ FREE MEGA LIMB CAMP 1.6.2022 to 12.1.2022 at Ganesh Bagh,Shree SSBS Jain Sangha Trust(R) Bhagavan Mahaveer Road,Near Shivaji Nagar Bustop,Bangalore – 1
Rotary Bangalore Peenya RI Dist 3190 ರೋಟರಿ ಬೆಂಗಳೂರು ಪೀಣ್ಯ
Shree Bhagavan Mahaveera Vikalaanga Sahaaya Samiti-Jaipura
ಶ್ರೀ ಭಗವಾನ್ ಮಹಾವೀರ ವಿಕಲಾಂಗ ಸಹಾಯ ಸಮಿತಿ-ಜೈಪುರ
ಇವರ ವತಿಯಿಂದ 24ನೇ ವರ್ಷದ
ಉಚಿತ ಮುಂಗೈ - ಕೃತಕ ಕಾಲುಗಳು ಪೋಲಿಯೋ ಪಿಡಿತರಿಗಾಗಿ ಕ್ಯಾಲಿಪರ್ಸಗಳು
ವಿತರಣಾ ಶಿಬಿರ
24th Annual FREE ARTIFICIAL LIMB – FORE ARM TO AMPUTESS CALIPERS FOR POLIO AFFECTED
ದಿನಾಂಕ 1.6.2022 ರಿಂದ 12.1.2022 ವರೆಗೆ
ಸ್ಥಳ : ಗಣೇಶ್ ಬಾಗ್, ಶ್ರೀ SSBS ಜೈನ್ ಸಂಘ ಟ್ರಸ್ಟ್(ರಿ).ಸಂಖ್ಯೆ 9 ಭಗವಾನ್ ಮಹಾವೀರ್ ರಸ್ತೆ.(ಇನ್ಪ್ಯಂತ್ರಿ ರಸ್ತೆ ) ಶಿವಾಜಿನಗರ ಬಾಸ್ ನಿಲ್ದಾಣದ ಹತ್ತಿರ. ಬೆಂಗಳೂರು - 560 001
ಉಚಿತ ವಸತಿ ಮತ್ತು ಊಟ
ಶಿಬಿರಕ್ಕೆ ಬರುವವರು ಕಡ್ಡಾಯವಾಗಿ ಆಧಾರ್ ಕಾರ್ಡ್ ಮತ್ತು ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಂಡ ಜೆರಾಕ್ಸ್ ಪ್ರತಿಯನ್ನು ತರಬೇಕು
ಎಲ್ಲಾ ವಿಕಲಚೇತನ ಬಂಧುಗಳು ಈ ಶಿರದ ಪ್ರಯೋಜನ ಪಡೆದುಕೊಳ್ಳಬೇಕಾಗಿ ಮನವಿ
ಹೆಚ್ಚಿನ ಮಾಹಿತಿಗಾಗಿ-More Information and Registration
Roterian .G.R Vasanth Kumar – Chaiman Limb Camp - 9845052554
Roterian .Gouthama Chand Nahar. - 9341214915
Roterian .President Nataraj BM – 9845870144
Roterian .Secretary Gunashekar – 9343722667
Roterian .Commu Ser Director Suresh BM – 9986661172
Greatful to team
Rotary Bangalore Peenya RI Dist 3190.
Shree Bhagavan Mahaveera Vikalaanga Sahaaya Samiti-Jaipura
For organizing These NEEDY CAMPS fro 23 Years and Helping Persons with Disabality at Large
PRANAAMS.
Note : Vaccination Sites / Sessions are subject to change Based on VACCINE AVAILABALITY
#Having_AdharCard_Aadhar_connected_Mobile_Number_Anywhere_in_INDIA_Can_get_Covid_Vaccination_FREE
ಹೊಸಬೆಳಕು ಟ್ರಸ್ಟ್(ರಿ ) & ಶ್ರೀ ಸಾಯಿ ವಿನೋದ್ ಚಾರಿಟಬಲ್ ಟ್ರಸ್ಟ್(ರಿ ) ವತಿಯಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರಕಟಣೆ
#Having_Adhar_Card_Aadhar_Connected_Mobile_Number_Anywhere_in_INDIA_Can_get_COVID_VACCINATION_FREE
#ಭಾರತದ_ಯಾವುದೇ_ಸ್ಥಳ_ಊರಿನಲ್ಲಾದರೂ_ಕರೋನಾ_ವ್ಯಾಕ್ಸಿನ್_ಪಡೆಯಬಹುದು_ಆಧಾರ್_ಕಾರ್ಡು_ಮತ್ತು_ಆಧಾರ್_ಕಾರ್ಡು_ಜೋಡಿತ_ಮೊಬೈಲ್_ಇದ್ದರೆಸಾಕು
ಹೊಸಬೆಳಕು ಟ್ರಸ್ಟ್(ರಿ ) & ಶ್ರೀ ಸಾಯಿ ವಿನೋದ್ ಚಾರಿಟಬಲ್ ಟ್ರಸ್ಟ್(ರಿ ) ವತಿಯಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರಕಟಣೆ
ಜೀವಗಳ ಉಳಿಸುವ ಮಾಹಿತಿಯನ್ನು ದಯಮಾಡಿ ಶೇರ್ ಮಾಡಿ ಖಂಡಿತ ಪ್ರಾಣಗಳ ಉಳಿಸಬಲ್ಲದು.
This Life Saving Information helps both Patients and also a Medical Staff.
Do not ignore to Share this ..
This information helps someone in Emergency Medical Need.
#Fight_Againist_CORONA
#Follow_CORONA_Rules
#Stay_Safe_Stay_Healthy
#Maintain_SMS_Sanitize_Mask_Socialdistance
#Help_the_Community_IF_Possible
#Join_Hands_with_Corona_Warriors_to_Prevent_CORONA
#Respect_Corona_Warriors_and_who_works_For_PUBLIC_Welfare
#Co_Operate_with_Police_to_Prevent_Crimes
Thanks to #BBMP #Chief_Minister_of_Karnataka #Health_Minister_of_Karnataka #BBMP_Commissionor
#kannadaprabha #Vijayavani #Vishwavani #Udayavani #Prajavani #Suvarna_times_of_karnataka #Samyukta_karnataka #Btv #Udayatv #Tv9Karnataka #Digvijaya #StarSuvarna #ZeeKannada #TV5 #PublicTV #KasturiTV #SuvarnaNews24/7 #RajNews #AmoghTV #News1st #Etv_Bharath #vaarthabharathi #Press_Club_of_Bangalore
If Media or Somebody needs Soft copy of Details pl call me, I will mail it 9945028899
ನಲ್ಮೆಯ ಬಂಧುಗಳೇ .
ಹೊಸಬೆಳಕು ಟ್ರಸ್ಟ್(ರಿ)-ಕತ್ತಲೆಯಿಂದ ಬೆಳಕಿನಡೆಗೆ ಎಂಬ ದ್ಯೇಯವಾಕ್ಯದೊಂದಿಗೆ
ಶ್ರೀ ಸಾಯಿ ವಿನೋದ್ ಚಾರಿಟಬಲ್ ಟ್ರಸ್ಟ್(ರಿ)-ನೊಂದ ಸಮಾಜದತ್ತ ಎಂಬ ದ್ಯೇಯವಾಕ್ಯದೊಂದಿಗೆ ಪ್ರಾರಂಬಿಸಿ ಹಲವಾರು ಸಮಾಜಿಕ ಕಾರ್ಯಕ್ರಮಗಳನ್ನು ನಡೆಸಿ ಕೊಂಡು ಬರುತ್ತಿರುವುದು ತಮಗೆಲ್ಲಾ ತಿಳಿದ ವಿಷಯ.
ನೊಂದ ಸಮಾಜಕ್ಕೆ ಮತ್ತು ಕತ್ತಲೆಯಿಂದ ಬೆಳಕಿನಡೆಗೆ ಪಯಣದಲ್ಲಿ ಕರ್ನಾಟಕ ರಾಜ್ಯದ ಜಿಲ್ಲಾವಾರು ಸರ್ಕಾರಿ.ಖಾಸಗಿ ಆಸ್ಪತ್ರೆಗಳು ಮತ್ತು ಮೆಡಿಕಲ್ ಕಾಲೇಜುಗಳು ಹಾಗು ರಕ್ತನಿಧಿಗಳ ಸಂಪರ್ಕ ಮಾಹಿತಿ ,ಬೆಡ್ಡುಗಳ ಖಾಲಿ ಇರುವಿಕೆ..ವಾರ್ ರೂಮ್ ಮಾಹಿತಿ,ರಕ್ತದ ವ್ಯವಸ್ತೆ,ಆಕ್ಸಿಜನ್ ಮಾಹಿತಿ..ಅಂಬುಲೆನ್ಸ್ ಮಾಹಿತಿ ಇತರೆ ಸರ್ಕಾರದ ಕರೋನಾ ತಡೆಗಟ್ಟುವ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸುತ್ತಾ ಬರುತ್ತಿದ್ದೇವೆ.ಹಾಗು
ಕರ್ನಾಟಕ ರಾಜ್ಯದಾದ್ಯಂತಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜುಗಳಲ್ಲಿ ಹಾಗು ರಕ್ತ ನಿದಿಗಳಲ್ಲಿ ಇಂದು ಲಭ್ಯವಿರುವ ರಕ್ತ / ಕೆಂಪು ರಕ್ತ ಕಣ/ಕಾಂಪೋನೆಂಟ್ಸ್/ಪ್ಲೇಟ್ಲೆಟ್ಸ್ ಗಳ ಮಾಹಿತಿಯನ್ನು ಕಲೆಹಾಕಿ ಸಮಾನ್ಯ ನಾಗರೀಕರಿಗೆ ಪ್ರಯೋಜನವಾಗುವ ರೀತಿಯಲ್ಲಿ Face Book / Watsup / Tweeter /Hosabelautrust Blog ನಲ್ಲಿ ಪ್ರಕಟಿಸುತ್ತಿದ್ದೇವೆ.
ರಕ್ತವು ದೊರೆಯದೆ ಯಾವ ತಾಯಿಯೂ ಮರಣಿಸುವುದು ಬೇಡಾ.
ಈ ಜೀವ ಉಳಿಸುವ ಮಾಹಿತಿಯನ್ನು ದಯಮಾಡಿ ಶೇರ್ ಮಾಡಿ ಖಂಡಿತ ಪ್ರಾಣಗಳ ಉಳಿಸಬಲ್ಲದು.
Kindly Share this message definitely it saves someone.
ನಮ್ಮಗಳ ಪ್ರಯತ್ನಕ್ಕೆ ನಿಮ್ಮಗಳ ಸಹಕಾರವಿರಲಿ
#Fight_Againist_CORONA..
Kindly Donate Blood Save Lifes before COVID VACCINATION
#ಹೊಸಬೆಳಕು_ಟ್ರಸ್ಟ್ #ಶ್ರೀ_ಸಾಯಿ_ವಿನೋದ್_ಚಾರಿಟಬಲ್_ಟ್ರಸ್ಟ್
ಬುದ್ಧ ಭೀಮ ವಂಧನೆಗಳೊಂದಿಗೆ
Dr.Ramakrishna.M Founder_Managing_Trustee #Hosabelaku_Trust 9945028899
Jigani Vinod Founder_ManagingTrustee #Sri Sai Vinod_Charitabale_Trust 9036800123
Thanks & Regards Dr.M.RAMAKRISHNA ( Hon Doctorate in Health Care & Social Services) 9945028899 ( Founder & Managing Trustee) Member : Eye Bank Association of India. Bhagavan Buddha & Dr.B.R.Ambedkar National Fellowship Awardee. Salumara Thimmakka International Greenery Ward 2019. And many more....Address : Hosabelaku Trust(R) ಹೊಸಬೆಳಕು ಟ್ರಸ್ಟ್ (ರಿ ) ಜಿಗಣಿ No.105. Hosabelaku Nilaya.Near Balaji Nagar Water Tank.Ward No 5.Yallammadevi Nagar.JIGANI (Village & Post) Anekal Talluk Bangalore 560 105 Mob : 99450 28899 / 9342171646 / 9141151699 email: hosabelakutrust@gmail.com, jiganiramakrishna@rediffmail.com Donate Eyes - Gift Sight, Donate Blood - Save Life, Plant Tree - Save Nation
Subscribe to:
Post Comments (Atom)
No comments:
Post a Comment