Friday, February 4, 2022

ನೇತ್ರದಾನಿಯ ಭಾವ ನಮನ ಕಾರ್ಯಕ್ರಮ Tri ute to EYE DONOR 5.2.2022 at Jigani #Jigani_Ramakrishna #Hosabelaku_Trust #Donate_Organs_Gift_LIFE #9945028899

ನಮ್ಮ ಮನೆಯ ನೇತ್ರದಾನಿಯ ಭಾವ ನಮನ ಕಾರ್ಯಕ್ರಮದಲ್ಲಿ ಜೊತೆಯಾಗಿ ನನ್ನ ಚಿಕ್ಕಪ್ಪನ ಮಗ ಶ್ರೀರಾಮ್ ಅವರ ಧರ್ಮಪತ್ನಿ ಶ್ರೀಮತಿ ಸರಸ್ವತಿಯವರು 26.1.22 ರಂದು ಮೃತರಾಗಿ ಇಂದು 5.2.200 ಜಿಗಣಿಯ ಮನೆಯಲ್ಲಿ ಭಾವನಮನ ಕಾರ್ಯಕ್ರಮ(ವೈಕುಂಠ ಸಮಾರಾಧನೆ) ಹಮ್ಮಿಕೊಂಡಿದ್ದೇವೆ. ಸಮಸ್ತ ಬಂಧುಗಳು ಆಗಮಿಸಬೇಕೆಂದು ಮನವಿ. ಶ್ರೀಮತಿ ಸರಸ್ವತಿಯವರ ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನಮಾಡಿಸಿದ್ದೇವೆ. ಶ್ರೀಮತಿ ಸರಸ್ವತಿಯವರು ದೈಹಿಕವಾಗಿ ಇಂದು ನಮ್ಮಲ್ಲಿ ಇಲ್ಲ ಆದರೆ ಅವರ ಕಣ್ಣುಗಳು ಇಂದು ಕಣ್ಣು ಕಾಣದ ಇಬ್ಬರ ಮನೆಯಲ್ಲಿ ಹೊಸಬೆಳಕಿನ ಜ್ಯೋತಿಯಾಗಿ ಬೆಳಗುತ್ತಿದ್ದಾರೆ ಹೊಸಬೆಳಕು ಕುಟುಂಬದಿಂದ ಇದು 8ನೇ ನೇತ್ರದಾನ ಹೊಸಬೆಳಕು ಟ್ರಸ್ಟ್ ವತಿಯಿಂದ ಇದುವರೆಗೆ 186 ಕಣ್ಣುಗಳನ್ನು ದಾನಮಾಡಿಸಲಾಗಿದೆ. ನೇತ್ರದಾನದ ಸಮಯ ಬಂದಾಗ ನಮ್ಮನ್ನು ಸಂಪರ್ಕಿಸಬಹುದಾಗಿದೆ. ಹೊಸಬೆಳಕು ಕುಟುಂಬದ ಪರವಾಗಿ -- Thanks & Regards Dr.M.RAMAKRISHNA ( Hon Doctorate in Health Care & Social Services) 9945028899 ( Founder & Managing Trustee) Member : Eye Bank Association of India Bhagavan Buddha & Dr.B.R.Ambedkar National Fellowship Awardee Salumara Thimmakka International Greenery Ward 2019. Suvarna Karnataka Seva Prashasti, Rakta Dhana Seva Award.Sarthaka Seva Bhushana,Aroghya Rakshaka,Kannadada Kannappa, Karnataka Seva Samrat,,Best Social Worker,Kannada Senaani,Sarva Shreshta Awardee..... Hosabelaku Trust(R) ಹೊಸಬೆಳಕು ಟ್ರಸ್ಟ್ (ರಿ ) ಜಿಗಣಿ No.105. Hosabelaku Nilaya.Near Balaji Nagar Water Tank.Ward No 5.Yallammadevi Nagar.JIGANI (Village & Post) Anekal Talluk Bangalore 560 105 Mob : 99450 28899 /8147778899/ 9342171646 / 9141151699 email: hosabelakutrust@gmail.com,jiganiramakrishna@rediffmail.com Donate Eyes - Gift Sight, Donate Blood - Save Life, Plant Tree - Save Nation

No comments:

Post a Comment