Monday, November 18, 2024

Free mega 2nd Health Checkup Camp for Smt.Indira Gandhi Birthday at Jigani on 19.11.24 at Old Pilce station Building ಹೊಸಬೆಳಕು ಟ್ರಸ್ಟ್ ಟ್ರಸ್ಟ್, ಶ್ರೀ ಸಾಯಿ ವಿನೋದ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜಿಗಣಿಯಲ್ಲಿ ಬೃಹತ್ ಉಚಿತ ಎರಡನೇ ಆರೋಗ್ಯ ತಪಾಸಣಾ ಶಿಬಿರ. ದಿನಾಂಕ 19-11.2024 ಮಂಗಳವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ. ಸ್ಥಳ ಹಳೇ ಪೊಲೀಸ್ ಸ್ಟೇಷನ್ ಕಟ್ಟಡ ಜಿಗಣಿ. #Jigani_Ramakrishna #Dr_M_Ramakrishna #Hosabelaku_Trust #Donate_Organs_Eyes_Gift_LIFE #for_Donations24HrsHelpLine9945028899 @jiganiramakrishna

ಆತ್ಮೀಯ ಬಂಧುಗಳೇ ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿ, ಭಾರತ ರತ್ನ, ಉಕ್ಕಿನ ಮಹಿಳೆ, ಶ್ರೀಮತಿ ಇಂದಿರಾ ಗಾಂಧಿ ರವರ ಜನ್ಮದಿನದ ಪ್ರಯುಕ್ತ .. ಹೊಸಬೆಳಕು ಟ್ರಸ್ಟ್ ಟ್ರಸ್ಟ್, ಶ್ರೀ ಸಾಯಿ ವಿನೋದ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜಿಗಣಿಯಲ್ಲಿ ಬೃಹತ್ ಉಚಿತ ಎರಡನೇ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದೇವೆ. ದಿನಾಂಕ 19-11.2024 ಮಂಗಳವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ. ಸ್ಥಳ ಹಳೇ ಪೊಲೀಸ್ ಸ್ಟೇಷನ್ ಕಟ್ಟಡ ಜಿಗಣಿ. ಶಿಬಿರದಲ್ಲಿ 1.ನಾರಾಯಣ ನೇತ್ರಾಲಯ ಇವರ ವೈದ್ಯರಿಂದ ಉಚಿತ ಕಣ್ಣಿನ ಪ್ರರೀಕ್ಷೆ ಎಲ್ಲರಿಗೂ.. ಉಚಿತ ಕಣ್ಣಿನ ಪೊರೆ ಪರೀಕ್ಷೆ.. ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ. ಉಚಿತ ಕನ್ನಡಕ(ಜಿಗಣಿವಿನೋದ್ ಅವರಿಂದ). 2. ಆಕ್ಸ್ಫರ್ಡ್ ಆಸ್ಪತ್ರೆ ವೈದ್ಯರಿಂದ ಸಾಮಾನ್ಯ ರೋಗಗಳ ತಪಾಸಣೆ..ENT.Dermo.. ಮಕ್ಕಳ ಮತ್ತು ಮಹಿಳೆಯರ ಕಾಯಿಲೆಗಳ ವೈದ್ಯರಿಂದ ಪರೀಕ್ಷೆ ಅಗತ್ಯವಿದ್ದವರಿಗೆ ಉಚಿತ ಔಷಧಿ ಮತ್ತು ಮುಂದಿನ ಚಿಕಿತ್ಸೆ ಆಸ್ಪತ್ರೆಯಲ್ಲಿ(Refer) 3. ಶ್ರೀ ವೆಂಕಟೇಶ್ವರ ಡೆಂಟಲ್ ಕಾಲೇಜು ಇವರ ವೈದ್ಯರಿಂದ ದಂತ ಪರೀಕ್ಷೆ. 4. ಪ್ಲಾಸ್ಮಾ ಮೆಡಿನೋಸ್ಟಿಕ್ಸ್ ವೈದ್ಯರಿಂದ ECG.Scanning.CBC ರಕ್ತ ಪರಿಕ್ಷೆ. 5. NCD ಸರ್ಕಾರಿ ಆಸ್ಪತ್ರೆ ಆನೇಕಲ್ ಇವರು ವೈದ್ಯರಿಂದ Oral Cancer ಪರೀಕ್ಷೆ ಮತ್ತು ಸಲಹೆ.. 6. ನೇತ್ರದಾನ ಮತ್ತು ಅಂಗಾಂಗ ದಾನ ನೋಂದಣಿ ಮತ್ತು ಅರಿವು ಕಾರ್ಯಕ್ರಮ. ನೀವು ಬನ್ನಿ ನಿಮ್ಮವರನ್ನು ಕರೆತನ್ನಿ.. ಜನರಿಗೆ ಅರೋಗ್ಯ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಲು ತಿಳಿಸಬೇಕಾಗಿ ಮನವಿ. ಈ ಶಿಬಿರದ ವಿಚಾರವನ್ನು ತಮ್ಮ ವ್ಯಾಟ್ಸಪ್ ಗ್ರೂಪ್ಗಳಲ್ಲಿ ಹಂಚಿಕೊಳ್ಳಬೇಕಾಗಿ ಮನವಿ. ವಂದನೆಗಳೊಂದಿಗೆ. ನಿಮ್ಮಪ್ರೀತಿಯ ಜಿಗಣಿ ವಿನೋದ್ Thanks & Regards Dr.M.RAMAKRISHNA ( Hon Doctorate in Health Care & Social Services) 9945028899 ( Founder & Managing Trustee) Member : Eye Bank Association of India Bhagavan Buddha & Dr.B.R.Ambedkar National Fellowship Awardee Salumara Thimmakka International Greenery Ward 2019. Suvarna Karnataka Seva Prashasti, Rakta Dhana Seva Award.Sarthaka Seva Bhushana,Aroghya Rakshaka,Kannadada Kannappa, Karnataka Seva Samrat,,Best Social Worker,Kannada Senaani,Sarva Shreshta Awardee..... Hosabelaku Trust(R) ಹೊಸಬೆಳಕು ಟ್ರಸ್ಟ್ (ರಿ ) ಜಿಗಣಿ No.105. Hosabelaku Nilaya.Near Balaji Nagar Water Tank.Ward No 5.Yallammadevi Nagar.JIGANI (Village & Post) Anekal Talluk Bangalore 560 105 Mob : 99450 28899 /8147778899/ 9342171646 / 9141151699 email: hosabelakutrust@gmail.com,jiganiramakrishna@rediffmail.com Donate Eyes - Gift Sight, Donate Blood - Save Life, Plant Tree - Save Nation

No comments:

Post a Comment