Monday, December 8, 2014

Blood Donation Camp at Anekal on 7.12.2014 for BABA SAHEBA"S PARINIRVANA DIVAS.

GREAT TRIBUTE TO BABA SAHEB......
Anekal DPI Team & Hosabelaku Trust Joint organised

Blood Donation Camp at Anekal on 7.12.2014 for BABA SAHEBA"S PARINIRVANA DIVAS.
in Asoociation with M/S.Nimhans Hospital Blood Bank....Thanks to Dr.Sukanya and Pro Beena Mam.....and Team DPI....Mr.KC. Nagaraju...Mariyappa Mourya..Shekar...Venkatesh....Muniraam...Babu...and all Also My Junior ..
Dhanu Dhananjaya Danush...my Life Manjulaa were present...
and made Blood Camp Success....
ಬಾಬಾ ಸಾಹೇಬರೇ ನಿಮ್ಮ ಪರಿನಿರ್ವಾಣ ದಿನಕ್ಕೆ ರಕ್ತದಾನ ಶಿಬಿರ ಮಾಡಿ ನೂರಾಜು ಜನರಿಗೆ ಜೀವದಾನ ಮಾಡಿದ ನಾವೇ ಧನ್ಯರಲ್ಲವೇ .



GREAT TRIBUTE TO BABA SAHEB.....organised Questionery / Essay Wring for at Anekal on 7.12.2014 for BABA SAHEBA"S PARINIRVANA DIVAS..

GREAT TRIBUTE TO BABA SAHEB......
ಬಾಬಾ ಸಾಹೇಬರ ಪರಿನಿರ್ವಾಣ ದಿನಕ್ಕೆ 100 ಕ್ಕೂ ಹೆಚ್ಚು ಮಕ್ಕಳಿಂದ ಅನರ ಜೀವನದ ಪ್ರಶನಾವಳಿ..ಪ್ರಭಂದ ಬರೆಸಿದ್ದು ನಿಜವಾಗಲೂ ಬಬಾ ಸಾಹೇಬರಿಗೆ ಅರ್ಪಿಸಿದ ಅಶೃತರಪಣ ಎಂಬುದು ನನ್ನ ಭಾವನೆ .ಜೈ ಭೀಂ...
Anekal DPI Team & Hosabelaku Trust Joint organised Questionery / Essay Wring for at Anekal on 7.12.2014 for BABA SAHEBA"S PARINIRVANA DIVAS.
iam so happy bcas 100 Questions/Answers prepared by me...about Baba saheb Entire LIFE ...
above 100 Students are participated in tis Essay Writing......
The Winners are
1st Prize Cash Rs 5000 - Kumari. Yasshodha. M
2nd Prize Cash Rs 3000 - Kumari. Aruna ,D.M
3rd Prize Cash Rs 2000 Shared by 2 Students
Kumari. Bindhushree & Mr.Shashikumar ....
Thanks to Judges Mr.Anand Chakravarthi..Mr.Vasu Master and all Judges
..Thanks to Team DPI....Mr.KC. Nagaraju...Mariyappa ...Amabareesh...Mourya..Shekar...Venkatesh....Muniraam...Babu...
and all Students and Parents Also My Junior ..
Dhanu Dhananjaya Danush...my Life Manjulaa were present...
and made Event Success....

Thursday, December 4, 2014

Jaya Karnataka Award and Rajyotsava 6.12.2014 at Anekal

ಪ್ರಿಯ ಬಂಧುಗಳೇ
ಜಯಕರ್ನಾಟಕ ಸಂಘಟನೆಯು ಕನ್ನಡ ರಾಜ್ಯೊತ್ಸವದ ಪ್ರಯುಕ್ತ
ಚೊಚ್ಚಲ ಜಯಕರ್ನಾಟಕ ನಾಡ ಹಬ್ಬವನ್ನು ದಿನಾಂಕ 6.12.2014 ಶನಿವಾರ
ಆನೇಕಲ್ ನಗರದ ಎ ಎಸ್ ಬಿ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದೆ....
ಸಾಂಸ್ಖ್ರುತಿಕ ಕಾರ್ಯಕ್ರಮದ ಜೊತೆ..ಜಯ ಕರ್ನಾಟಕ ಪ್ರಶಸ್ತಿ ಪ್ರಧಾನ ಸಮಾರಂಭ...
ನಾನೂ ಕೂಡಾ .ಜಯ ಕರ್ನಾಟಕ ಪ್ರಶಸ್ತಿಗೆ ಆಯ್ಕೆಯಾಗಿದ್ದೇನೆ..
ಆಯ್ಕೆ ಮಾಡಿದ ಜಯಕರ್ನಾಟಕದ ನನ್ನೆಲ್ಲಾ ಬಂಧುಗಳಿಗೆ ನಾ ಚಿರರುಣಿ...
ಧನ್ಯವಾದಗಳೊಂದಿದೆ..
ನಿಮ್ಮಗಳ ಪ್ರೀತಿಯ
ರಕ್ತದಾನ-ಜೀವದಾನ,
ನೇತ್ರದಾನ-ದೃಷ್ಟಿ ದಾನ,
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com

KARAVE Blood Camp 30.11.2014 Anekal

ಪ್ರಿಯ ಬಂಧುಗಳೇ
ಕರ್ನಾಟಕ ರಕ್ಷಣಾ ವೇದಿಕೆ (ಶ್ರೀ.ಶಿವರಾಮೇ ಗೌಡರ ಬಣ ) ವತಿಯಿಂದ 30.11.2014 ರಂದು ಯಲ್ಲಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಕನ್ನಡ ರಾಜ್ಯೊತ್ಸವ ಮತ್ತು ಬೃಹತ್ ಸ್ವಯಂ ಪ್ರೇರಿತ ರಕ್ತ ದಾನ ಶಿಬಿರ ಎರ್ಪಡಿಸಿ ನೂರಕ್ಕು ಹೆಚ್ಚು ಜನ ರಕ್ತದಾನ ಮಾಡಿದರು...
ಕಾರ್ಯಕ್ರಮ ಆಯೋಜಿಸಿದ್ದ ಅಧ್ಯಕ್ಶರಾದ ಶ್ರೀ.ಲೋಕೇಶ್ ಗೌಡರಿಗೂ...ಅಪ್ಪಿಯವರಿಗೂ...ಎಲ್ಲಾ ಕನ್ನಡ ಕಾರ್ಯಕರ್ತರಿಗೂ...ರಕ್ತದಾನಿಗಳಿಗೂ...ಲೈಫ್ ಕೇರ್ ವಾಲೆಂಟರಿ ಬ್ಲಡ್ ಬ್ಯಾಂಕ್ ನ ಆನಂದ್ ಮತ್ತು ಸಹೋದ್ಯೋಗಿಗಳಿಗೂ...ನಾವು ಚಿರರುಣಿ...
ಸಿರಿ ಗನ್ನಡಂ ಗೆಲ್ಗೆ...ಸಿರಿಗನ್ನಡಂ ಬಾಳ್ಗೆ...
ಧನ್ಯವಾದಗಳೊಂದಿದೆ..
ನಿಮ್ಮಗಳ ಪ್ರೀತಿಯ
ರಕ್ತದಾನ-ಜೀವದಾನ,
ನೇತ್ರದಾನ-ದೃಷ್ಟಿ ದಾನ,
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com

Wednesday, December 3, 2014

Free Eye Checkup & Free Cataract Surgery Camp. 7.12.2014 Sunday Time 10am to 1Pm

Dear beloved
our mother NGO M/s.International Agency for Rehabilitaion India-Bangalore.
in association with M/s.Akshaya Netralaya ( Nagarabhavi-Bangalore)
organised
Free Eye Checkup & Free Cataract Surgery Camp.
7.12.2014 Sunday Time 10am to 1Pm
Place : IAR' India, No 60.4th Cross.Panthara Palya( Nayanada Hally Post)
Mysore Road,Bangalore 39  PH : 080 28603738

more info pl ctc Mr.M.Krishnappa 9342640835 Akshaya Netralaya 9845749024
or JiganiRamakrishna 9945028899 Hosabelaku Trust

ರಕ್ತದಾನ-ಜೀವದಾನ,
ನೇತ್ರದಾನ-ದೃಷ್ಟಿ ದಾನ,
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com,


Friday, November 14, 2014

111 Gold Frame Spectacles Distribution Programme 16.11.2014

Dodda Ballapu Eye Camp Free 111 Gold Frame Spectacles Distribution Programme 16.11.2014 at. Swamy Vivekananada English Medium School, Dodda Ballapura alla beneficiaries request to collect the FREE Spectacles....Free Spectacle Distributing by Shri.K.S.Bhaskar Shetty Presindent Karnataka Navodaya Ashrama Trust Bangalore...2.11.2014 ರಂದು ದೊಡ್ದಬಳ್ಳಾಪುರದಲ್ಲಿ ನಡೆದ ಉಚಿತ ಕಣ್ಣು ಪರೀಕ್ಷೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಕನ್ನಡಕ ಪರೀಕ್ಷೆ ಮಾಡಿ ಚೀಟಿ ನೀಡೀದ್ದ 111 ಜನರಿಗೆ ಉಚಿತವಾಗಿ ಗೋಲ್ಡ್ ಫ್ರೆಂ ಕನ್ನಡಕಗಳನ್ನು ವಿತರಿಸಲಾಗುತ್ತಿದೆ 16.11.2014 ಬಾನುವಾರ 10 ಗಂಟೆಗೆ ವಿವೇಕಾನಂದ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಪಲಾನುಭವಿಗಳು ತಮ್ಮ ಕನ್ನಡಕಗಳನ್ನು ಪಡೆದುಕೊಳ್ಳಬೇಕಾಗಿ ಮನವೀ....
ವಂದನೆಗಳೊಂದಿಗೆ
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com,



DIABETES...............NOV 14th World Diabetes DAY

DIABETES...............NOV 14th World Diabetes DAY