Thursday, December 4, 2014

KARAVE Blood Camp 30.11.2014 Anekal

ಪ್ರಿಯ ಬಂಧುಗಳೇ
ಕರ್ನಾಟಕ ರಕ್ಷಣಾ ವೇದಿಕೆ (ಶ್ರೀ.ಶಿವರಾಮೇ ಗೌಡರ ಬಣ ) ವತಿಯಿಂದ 30.11.2014 ರಂದು ಯಲ್ಲಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಕನ್ನಡ ರಾಜ್ಯೊತ್ಸವ ಮತ್ತು ಬೃಹತ್ ಸ್ವಯಂ ಪ್ರೇರಿತ ರಕ್ತ ದಾನ ಶಿಬಿರ ಎರ್ಪಡಿಸಿ ನೂರಕ್ಕು ಹೆಚ್ಚು ಜನ ರಕ್ತದಾನ ಮಾಡಿದರು...
ಕಾರ್ಯಕ್ರಮ ಆಯೋಜಿಸಿದ್ದ ಅಧ್ಯಕ್ಶರಾದ ಶ್ರೀ.ಲೋಕೇಶ್ ಗೌಡರಿಗೂ...ಅಪ್ಪಿಯವರಿಗೂ...ಎಲ್ಲಾ ಕನ್ನಡ ಕಾರ್ಯಕರ್ತರಿಗೂ...ರಕ್ತದಾನಿಗಳಿಗೂ...ಲೈಫ್ ಕೇರ್ ವಾಲೆಂಟರಿ ಬ್ಲಡ್ ಬ್ಯಾಂಕ್ ನ ಆನಂದ್ ಮತ್ತು ಸಹೋದ್ಯೋಗಿಗಳಿಗೂ...ನಾವು ಚಿರರುಣಿ...
ಸಿರಿ ಗನ್ನಡಂ ಗೆಲ್ಗೆ...ಸಿರಿಗನ್ನಡಂ ಬಾಳ್ಗೆ...
ಧನ್ಯವಾದಗಳೊಂದಿದೆ..
ನಿಮ್ಮಗಳ ಪ್ರೀತಿಯ
ರಕ್ತದಾನ-ಜೀವದಾನ,
ನೇತ್ರದಾನ-ದೃಷ್ಟಿ ದಾನ,
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com

No comments:

Post a Comment