Thursday, December 4, 2014

Jaya Karnataka Award and Rajyotsava 6.12.2014 at Anekal

ಪ್ರಿಯ ಬಂಧುಗಳೇ
ಜಯಕರ್ನಾಟಕ ಸಂಘಟನೆಯು ಕನ್ನಡ ರಾಜ್ಯೊತ್ಸವದ ಪ್ರಯುಕ್ತ
ಚೊಚ್ಚಲ ಜಯಕರ್ನಾಟಕ ನಾಡ ಹಬ್ಬವನ್ನು ದಿನಾಂಕ 6.12.2014 ಶನಿವಾರ
ಆನೇಕಲ್ ನಗರದ ಎ ಎಸ್ ಬಿ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದೆ....
ಸಾಂಸ್ಖ್ರುತಿಕ ಕಾರ್ಯಕ್ರಮದ ಜೊತೆ..ಜಯ ಕರ್ನಾಟಕ ಪ್ರಶಸ್ತಿ ಪ್ರಧಾನ ಸಮಾರಂಭ...
ನಾನೂ ಕೂಡಾ .ಜಯ ಕರ್ನಾಟಕ ಪ್ರಶಸ್ತಿಗೆ ಆಯ್ಕೆಯಾಗಿದ್ದೇನೆ..
ಆಯ್ಕೆ ಮಾಡಿದ ಜಯಕರ್ನಾಟಕದ ನನ್ನೆಲ್ಲಾ ಬಂಧುಗಳಿಗೆ ನಾ ಚಿರರುಣಿ...
ಧನ್ಯವಾದಗಳೊಂದಿದೆ..
ನಿಮ್ಮಗಳ ಪ್ರೀತಿಯ
ರಕ್ತದಾನ-ಜೀವದಾನ,
ನೇತ್ರದಾನ-ದೃಷ್ಟಿ ದಾನ,
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com

No comments:

Post a Comment