ನಲ್ಮೆಯ ನನ್ನೆಲಾ ಬಂಧುಗಳಿಗೆ
ರಾಜ್ಯೋತ್ಸವದ ಶುಭಾಶಯಗಳು.....
2.11.2014 ರಂದು ರಾಜ್ಯೋತ್ಸವಕ್ಕೆ ದೊಡ್ಡಬಳ್ಳಾಪುರದಲ್ಲಿ ಉಚಿತ ಕಣ್ಣು ಪರೀಕ್ಷೆ, ಶಸ್ತ್ತ್ರಚಿಕಿತ್ಸೆ, ಉಚಿತ ಕನ್ನಡಕ ವಿತರಣಾ ಶಿಬಿರ ಹಮ್ಮಿಕೊಂಡಿದ್ದೇವೆ.....
ಅಂಧತ್ವ ಮಾನವನ ಶತೃ , ಸೂಕ್ತ ಚಿಕಿತ್ಸೆ ಬಾಳಿಗೆ ಬೆಳಕು, ನೀವೂ ಬನ್ನಿ,ಕಣ್ಣಿನ ತೊಂದರೆ ಇದ್ದವರನ್ನೂ ಕರೆತನ್ನಿ, ಹೇಳಿ ಕಳಿಸಿ, ಸೂಕ್ತ ಚಿಕಿತ್ಸೆ ಕೊಡಿಸೋಣ, ಅಂಧತ್ವ ನಿವಾರಣೆಗೆ ಶ್ರಮಿಸೋಣ..
ನಿಮ್ಮ ಪ್ರೀತಿಯ
ಜಿಗಣಿರಾಮಕೃಷ್ಣ 9945028899

No comments:
Post a Comment