Wednesday, December 10, 2014

ಧರೆಗೆ ದೊಡ್ಡವರು ತಮ್ಮಾಜಿ ರಾಮಕೃಷ್ಣ ನಿಮ್ಮಿಂದ ನಿಜವಾಗಲೂ ಸಮುದಾಯಕ್ಕೆ.. ಅದರಲ್ಲೂ ವಿಧ್ಯಾರ್ಥಿಗಳಿಗೆ ಒಳಿತಾಗ್ತಿದೆ : ಡಾ.ಸುಭಾಷ್ ಭರಣಿ.

ಧರೆಗೆ ದೊಡ್ಡವರು
ತಮ್ಮಾಜಿ ರಾಮಕೃಷ್ಣ ನಿಮ್ಮಿಂದ ನಿಜವಾಗಲೂ ಸಮುದಾಯಕ್ಕೆ..
ಅದರಲ್ಲೂ ವಿಧ್ಯಾರ್ಥಿಗಳಿಗೆ ಒಳಿತಾಗ್ತಿದೆ : ಡಾ.ಸುಭಾಷ್ ಭರಣಿ.
ಪ್ರಿಯ ರಕ್ತ ಬಂಧುಗಳೆ.
ಅಣ್ಣ ಡಾ.ಸುಭಾಷ್ ಭರಣಿಯವರು ಮೊಬೈಲ್ ಕರೆಮಾಡಿ 29 ನಿಮಿಷ ಮಾತನಾಡಿದ್ದು ಇಂದು ಬೆಳಗ್ಗೆ...

ಬಾಬಾ ಸಾಹೇಬರ ಪರಿನಿರ್ವಾಣ ಜನ್ಮದಿನಕ್ಕೆ ನೂರಾರು ಜನ ಶಾಲಾ ಮಕ್ಕಳಿಂದ ಜೀವನಚರಿತ್ರೆಯ ಪ್ರಶ್ನಾವಳಿ ಪ್ರಭಂದ ಬರೆಸಿ ಪ್ರಶಸ್ತಿ ಪತ್ರ,ನಗಧು ಬಹುಮಾನ ನೀಡಿದ್ದು, ಮತ್ತೇ ರಕ್ತ ಧಾನ ಶಿಬಿರಮಾಡಿ ನೂರಾರು ಜನರಿಂದ ರಕ್ತ ಕೊಡಿಸಿದ ಪರಿಯನ್ನ ಶ್ಲಾಘಿಸುತ್ತಾ...
ನಿಮ್ಮ ಸೇವೆ ಬಾಬಾ ಸಾಹೇಬರಿಗೆ ಮುಕುಟವಿಟ್ಟಂತೆ....

ಶಾಲಾ ಮಕ್ಕಳಲ್ಲಿ ಬಾಬಾ ಸಾಹೇಬರ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು..ಲೋಕ ಮೆಚ್ಚುವ ವಿಷಯ...
ಮೂಂದಿನ ದಿನಗಳಲ್ಲಿ ಹೆಣ್ಣುಮಕ್ಕಳಿಗಾಗಿ ಹೆಚ್ಚಿನ ರೀತಿಯಲ್ಲಿ ಪ್ರಭಂದ/ಇತರೆ ಸ್ಪರ್ದೆಗಳನ್ನು ಮಾಡಿ ನಾನು ಸಹಾ ಸಹಾಕಾರ ನೀಡ್ತೇನೆ...
ನಾನು ಸಹಾ ಕಾರ್ಯಕ್ರಮಕ್ಕೆ ಬರ್ತೇನೆ...ಅಂದ್ರು....
ಮತ್ತೆ ನಾವು ಮಾಡುವ ರಕ್ತದಾನ ಶಿಬಿರ, ನೇತ್ರದಾನ,ಕಣ್ಣು ಪರೀಕ್ಷೆ ಮುಂತಾದ ಆರೋಗ್ಯ ಸೇವೆ ಕುರಿತು ಪ್ರಶಂಸೆ ಮಾತುಗಳನ್ನಾಡಿದರು...

ನಿಜವಾಗಳು ನಂಗೆ ಬಾಬ ಸಾಹೇಬರೇ ಬಂದು ಬೆನ್ನು ತಟ್ಟಿದ ಹಾಗಿತ್ತು ಭರಣಿ ಸಾರ ನುಡಿಗಳು...

ನಮ್ಮ ಕಾರ್ಯಕ್ರಮಗಳನ್ನು ಎಸ್ಎಮ್ ಎಸ್/ ಫೇಸ್ ಬುಕ್ನಲ್ಲಿ...ವಾಟ್ಸಪ್ ನಲ್ಲಿ ನೋಡಿ ನಮ್ಮನ್ನ ಹರಸಿದ ಅಣ್ಣ ಸುಭಾಶ್ ಭರಣಿ ಅವರಿಗೆ
ಭೀಮ ವಂದನೆಗಳು   .....

ಎನೋ ಒಂಚೂರು ಸಾದಿಸಿದ್ದೇವೆ...ಸಾದಿಸುತ್ತಿದ್ದೇವೆ...ತಮ್ಮೆಲ್ಲರ ಅಭಿಮ್ಮ ಸಹಕಾರ ನಮ್ಮೇಲಿರಲೀ..

ಈ ಕಾರ್ಯಕ್ರಮಕ್ಕೆ ದುಡಿದ DPI ಆನೇಕಲ್ ಘಟಕದ ಕೆ.ಸಿ.ನಾಗರಾಜು...ಮರಿಯಪ್ಪ.ಶೇಖರ್.ಆನಂದ್ ಚಕ್ರವರ್ತಿ...ನನ್ನೆಲ್ಲಾ ರಕ್ತಬಂಧುಗಳಿಗೆ ನಾ ಚಿರರುಣೀ..
ರಕ್ತದಾನ-ಜೀವದಾನ,
ನೇತ್ರದಾನ-ದೃಷ್ಟಿ ದಾನ,
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com,



No comments:

Post a Comment