Wednesday, December 24, 2014

Free Eye Checkup & surgery Camp at Haragadde on 25.12.2014

.2014 ರಂದು ಹಾರಗದ್ದೆಯಲ್ಲಿ ಉಚಿತ ಕಣ್ಣು ಪರೀಕ್ಷೆ,
ಶಸ್ತ್ತ್ರಚಿಕಿತ್ಸೆ, ಉಚಿತ ಕನ್ನಡಕ ವಿತರಣಾ ಶಿಬಿರ ಹಮ್ಮಿಕೊಂಡಿದ್ದೇವೆ.....
ಸ್ಥಳ : ರಂಗಮಂದಿರದ ಮೈದಾನ.ಹಾರಗದ್ದೆ ಬೆಳಿಗ್ಗೆ 10 ರಿಂದ 2 ಗಂಟೆ ತನಕಾ...
ಅಂಧತ್ವ ಮಾನವನ ಶತೃ , 
ಸೂಕ್ತ ಚಿಕಿತ್ಸೆ ಬಾಳಿಗೆ ಬೆಳಕು,
ನೀವೂ ಬನ್ನಿ,ಕಣ್ಣಿನ ತೊಂದರೆ ಇದ್ದವರನ್ನೂ ಕರೆತನ್ನಿ, ಹೇಳಿ ಕಳಿಸಿ,
ಸೂಕ್ತ ಚಿಕಿತ್ಸೆ ಕೊಡಿಸೋಣ, ಅಂಧತ್ವ ನಿವಾರಣೆಗೆ ಶ್ರಮಿಸೋಣ..
ನಿಮ್ಮ ಪ್ರೀತಿಯ
ಜಿಗಣಿರಾಮಕೃಷ್ಣ 9945028899 ಹೊಸಬೆಳಕು ಟ್ರಸ್ಟ್..ಜಿಗಣಿ
ಶಿಬಿರದ ಆಯೋಜಕರಾದ..ಲಯನ್ಸ್ ಸರ್ವೀಸ್ ಟ್ರಸ್ತ್ ಜಿಗಣಿ...ಲಯನ್ಸ್ ಕ್ಲಬ್ ಜಿಗಣಿ...ವಿ.ಎಸ್.ವಿ.ಎನ್.ವಿ ಸಂಘಶ್ರೀ,ನಗರೇಶ್ವರ ಪತ್ತಿನ ಸಹಕಾರಿ ಬ್ಯಾಂಕ್ ಲಿ.ಬೆಂ, ಿಶ್ವ ಸೇವಾ ಸೇವಾ ಕೇಂದ್ರ (ರಿ) ನಗರ್ತಪೇಟೆ ಬೆಂ, ಹಾರಗದ್ದೆ ಗ್ರಾಮ ಪಂಚಾಯತಿ...
ನಾರಾಯಣ ನೇತ್ರಾಲಯ ,ಮತ್ತು ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ,ಬೆಂಗಳೂರು..ಮತ್ತು
ನಿಮ್ಮ ಹೊಸಬೆಳಕು ಟ್ರಸ್ಟ್......ನಿಮ್ಮ ಸೇವೆಯಲ್ಲಿ...
ರಕ್ತದಾನ-ಜೀವದಾನ,
ನೇತ್ರದಾನ-ದೃಷ್ಟಿ ದಾನ,
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) ಭಗನಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com

No comments:

Post a Comment