Friday, July 31, 2015

TRIBUTE TO KALAAM JEE from Team Hosabelaku Trust

TRIBUTE TO KALAAM JEE from Team Hosabelaku Trust.....Kalam's Life Printed Poster given to all ( more than 100 )
ಹೊಸಬೆಳಕು ಟ್ರಸ್ಟ್ ವತಿಯಿಂದಾ ಶ್ರೀ.ಕಲಾಮರಿಗೆ ಭಾವಪೂರ್ಣ ಶ್ರದ್ದಾಂಜಲಿ ಅರ್ಪಿಸಲಾಯಿತು...ಹೆಚ್ಚಾಗಿ ಮಕ್ಕಳನ್ನೆ ಕರೆತಂದು ಕಲಾಮರ ಜೀವನ-ಸಾಧನೆಗಳನ್ನು ತಿಳಿಸಿ..ಮುದ್ರಿತ ಪೋಸ್ಟರ್ ಗಳನ್ನು ಎಲ್ಲರಿಗೂ ಹಂಚಲಾಯಿತು...೪ ವರುಷದ ಪೋರಿ ವರುಷಾ ನಮ್ಮಜ್ಜ ಕಲಾಂಗೆ ಜೈ ಅನ್ನುತ್ತಾ ಮೊಂಬತ್ತಿ ಹಿಡಿದು ಅಳುತ್ತ ಶ್ರದ್ದಾಂಜಲಿ ಅರ್ಪಿಸಿದಳು..
ಪ್ರಣಾಂ ಕಲಾಮ್ ಜೀ....
ಬಡತನದಲ್ಲಿ ಬೆಳೆದು..ಬಾನೆತ್ತರಕ್ಕೆ ಬೆಳೆದ ನೀವು ನಮ್ಮ ಸಮಾಜ ಸೇವೆಯ ಸ್ಪೂರ್ತಿ
ನಿಮ್ಮ ಜೀವನದ ಹಾದಿಯಲ್ಲಿ ನಡೆಯಲು ನಮಗೆ ಶಕ್ತಿ ನೀಡೀ....
ಹೊಸಬೆಳಕು ಟ್ರಸ್ಟ್

Thursday, July 30, 2015

FREE ITI Training for Physically Challenged( Handicap) ವಿಕಲಚೇತನರಿಗೆ ಉಚಿತ ಐ ಟಿ ಐ ತರಬೇತಿ

FREE ITI Training for Physically Challenged( Handicap)
ವಿಕಲಚೇತನರಿಗೆ ಉಚಿತ ಐ ಟಿ ಐ ತರಬೇತಿ
Last Date 10th Aug 2015...
pl fwd..share it will be helpful to some one...

with best regards.
Jigani Ramakrishna​ Hosabelaku Trust​
Jigani Ramakrishna hosabelaku Trust 9945028899

Tuesday, July 28, 2015

Sharddanjali to Dr.A.P.J.KALAAM...................

Sharddanjali to Dr.A.P.J.KALAAM...................

GREAT SALUTES to KALAAM SAAB

GREAT SALUTES to KALAAM SAAB
We miss You Sirjee..
you are our Social Service Spirit....
Its a Great Loss to all of us...
No words to PRAISE YOU SIR....
Just we follow YOU....at least a percent...
Mahaan Chetanakke Hosabelaku Trust Samastara paravaagi..Bhavapoorna Shraddaanjali...

HOSKOTE Blood donors/Needers may Note

HOSKOTE Blood donors/Needers may Note

Tuesday, July 21, 2015

ಮಾತೆಗೆ ಶರಣೂ...ಒಂದೂವರೆ ವರ್ಷದ ಮಗಳ ಜೊತೆ ಬಂದು ರಕ್ತದಾನ ಮಾಡಿದ ಶ್ರೀಮತಿ.ಶಶಿಕಲಾ..

ಮಾತೆಗೆ ಶರಣೂ...ಒಂದೂವರೆ ವರ್ಷದ ಮಗಳ ಜೊತೆ ಬಂದು ರಕ್ತದಾನ ಮಾಡಿದ ಶ್ರೀಮತಿ.ಶಶಿಕಲಾ..
ಶರಣೂ ಮಾತೆ ಮತ್ತೊಮ್ಮೆ ತಮಗೆ ಶರಣೂ...ತಾವು ಸಮಾಜಕ್ಕೆ ಮಾದರೀ..
ನಿನ್ನೆಯ ಬಿಡದಿಗೆಳೆಯರ ಬಳಗ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಭಿರದಲ್ಲಿ ಪ್ರಥಮವಾಗಿ ರಕ್ತದಾನ ಮಾಡಿದ ಹೆಮ್ಮೆಯ ಹೆಣ್ಣುಮಗಳು..
ಈ ಹೆಣ್ಣುಮಗಳಿಗೊಂದು ನಿಮ್ಮದು ಮೆಚ್ಚುಗೆ ಇರಲೀ...
9.30 ಕ್ಕೆ ಶುರುವಾದ ಶಿಬಿರ ಸಂಜೆ 4.30 ಕ್ಕೆ ಮುಗಿಯಿತು..430 ಜನರೌ ಖುಶಿಯಿಂದ ರಕ್ತದಾನ ಮಾಡಿದರು...ರಾಷ್ಟ್ರೋತ್ಥಾನ ರಕತನೊದಿಗೆ...ಆಯೋಜಕರಾದ Bidadi Geleyara Balaga ಮತ್ತು ಸಹಕರಿಸಿದ ಎಲ್ಲರಿಗೂ..ಹೊಸಬೆಲಕು ಟ್ರಸ್ಟ್ ವತಿಯಿಂದ ಪ್ರಣಾಮಗಳು....
ರಕ್ತದಾನ - ಜೀವದಾನ,
ನೇತ್ರದಾನ - ಇಬ್ಬರಿಗೆ ದೃಷ್ಟಿ ದಾನ,
ದೇಹದಾನ - ಹಲವರಿಗೆ ಪ್ರಾಣ ದಾನ
ಮರಗಿಡ ಬೆಳೆಸಿ - ಪ್ರಕೃತಿ ಉಳಿಸಿ.
ಮನವಿ : ಬಂಧುಗಳೇ ನಮ್ಮ ಅಥವಾ ನಮ್ಮ ಸ್ನೇಹಿತರ ಕುಟುಂಬಗಳಲ್ಲಿ ಆಕಸ್ಮಿಕವಾಗಿ ಸಾವು ಸಂಭವಿಸಿದರೆ,ಅವರ ಮನೆಯವರ ಮನ ಒಲಿಸಿ ನೇತ್ರದಾನ ಮಾಡಿಸಿ.
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ನೇತ್ರದಾನದ ಸಮಯಬಂದಾಗ 24/7 . 9945028899 / 8147778899 / 9242236291 ನಾವು ವ್ಯವಸ್ತೆ ಮಾಡುತ್ತೇವೆ
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) ಭಗವಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com

ನಾಕು ವರುಷದ ರೋಹಿತ್ ಗೆ ಎ ಪಾಸಿಟಿವ್ ರಕ್ತ ತುರ್ತಾಗಿ ಬೇಕಿದೆ....Need A+Ve Blood/Platelet for 4Yrs Master ROHITH

ನಾಕು ವರುಷದ ರೋಹಿತ್ ಗೆ ಎ ಪಾಸಿಟಿವ್ ರಕ್ತ ತುರ್ತಾಗಿ ಬೇಕಿದೆ....
A+ Positive Blood Donors Near Bannergatta Road/Bilekally
Emergency – Blood Required For : DENGUE – Fever 
Group A +VE ( A Positive ) No.of Units 2 Units 
Fortis Hospital.opp IIM.Bilekally.Bgt Road.Blore
Req Date Today EMERGENCY /Tomarow
Patient Name Master Rohit 4Yeras . Contact Name Mr.Manohar. 8722444111
Pl Donate Blood, Save – LIFE
ರಕ್ತದಾನ ಮಾಡಿ ಬಂಧುಗಳೇ
Pl Share / Fwd 1Share / Fwd can Save Some 1
Thanks and Regards
Jigani Ramakrishna,Managing Trustee,9945028899
HosabelakuTrust (R).Jigani.hosabelakutrust@gmail.com
Bhagavan Buddha, Dr.B.R.Ambedkar National Award.Rakthadahni Award,Amoghavarsha Nrupatunga,Sarthaka Seva Bhushana,Arogya Rakshaka.Kannada Kannappa, KASAAPA,,Karnataka Seva Samrat, Kannada Senani,Best Social Worker,Sarvashreshta Awardee.

Tuesday, July 14, 2015

ಹೆಣ್ ಮಕ್ಳೇ ಸ್ಟ್ರಾಂಗು ಗುರು ಅದರಲ್ಲೂ ಮಡಿಕೇರಿ ಹೆಣ್ಮಕ್ಳು ಇನ್ನೂ ಸ್ಟ್ರಾಂಗು..

ಹೆಣ್ ಮಕ್ಳೇ ಸ್ಟ್ರಾಂಗು ಗುರು ಅದರಲ್ಲೂ ಮಡಿಕೇರಿ ಹೆಣ್ಮಕ್ಳು ಇನ್ನೂ ಸ್ಟ್ರಾಂಗು..
ಸಹೋದರೀ..ಲಾಯರ್.. ವೀಣಾ ವಿನಿತ ಅವರು ಇಂದು ಕರೆಗೆ ಓಗೊಟ್ಟು ತಮ್ಮ ಅಮೂಲ್ಯವಾದ ಬಿ ಪಾಸಿಟಿವ್ ರಕ್ತವನ್ನು ಬೆಂ.ಚಾಮರಾಜಪೇಟೆಯ ಜೀವ ರಕ್ತನಿಧಿಯಲ್ಲಿ ದಾನಮಾಡಿ ಜೀವ ಉಳಿಸುವ ಕಾರ್ಯದಲ್ಲಿ ಸಹಾಯಕಾರಿಯಾಗಿದ್ದಾರೆ...
ಅವರು ತಮ್ಮ ಬ್ಯುಸಿಕೆಲಸದಲ್ಲೂ ಸಮಾಜಕ್ಕೆ ಸಮಯಕೊಟ್ಟು ರಕ್ತದಾನ ಮಾಡಿದ್ದಾರೆ.
ಬಂಧುಗಳೆ...ಅವರ ಸಮಾಜಿಕ ಕಲಕಳಿ ಮೆಚ್ಚುವಂತಹುದು..
ಅವರ ಸೇವೆಗೆ ನಿಮ್ಮದೂ ಒಂದು ಮೆಚ್ಚುಗೆ ಇರಲೀ...
ಧನ್ಯವಾದಗಳೊಂದಿಗೆ
ರಕ್ತದಾನ - ಜೀವದಾನ,
ನೇತ್ರದಾನ - ಇಬ್ಬರಿಗೆ ದೃಷ್ಟಿ ದಾನ,
ದೇಹದಾನ - ಹಲವರಿಗೆ ಪ್ರಾಣ ದಾನ
ಮರಗಿಡ ಬೆಳೆಸಿ - ಪ್ರಕೃತಿ ಉಳಿಸಿ.
ಮನವಿ : ಬಂಧುಗಳೇ ನಮ್ಮ ಅಥವಾ ನಮ್ಮ ಸ್ನೇಹಿತರ ಕುಟುಂಬಗಳಲ್ಲಿ ಆಕಸ್ಮಿಕವಾಗಿ ಸಾವು ಸಂಭವಿಸಿದರೆ,ಅವರ ಮನೆಯವರ ಮನ ಒಲಿಸಿ ನೇತ್ರದಾನ ಮಾಡಿಸಿ.
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ನೇತ್ರದಾನದ ಸಮಯಬಂದಾಗ 24/7 . 9945028899 / 8147778899 / 9242236291 ನಾವು ವ್ಯವಸ್ತೆ ಮಾಡುತ್ತೇವೆ
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) ಭಗವಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com

Saturday, July 11, 2015

World Population Day July 11th... ವಿಶ್ವ ಜನಸಂಖ್ಯಾ ದಿನ..... ಅಂದು ಆರತಿ ಗೊಬ್ಬ ಮಗ...ಕೀರಿ ಗೊಬ್ಬ ಮಗಳು...

World Population Day July 11th...
ವಿಶ್ವ ಜನಸಂಖ್ಯಾ ದಿನ.....
ಅಂದು ಆರತಿ ಗೊಬ್ಬ ಮಗ...ಕೀರಿ ಗೊಬ್ಬ ಮಗಳು...
ಇಂದು...ನಾವಿಬ್ಬರು....ನಮಗೊಬ್ಬ....
ಜನ ಸಂಖ್ಯೇ ನಿಯಂತ್ರಣವಾಗಲೀ.....
ಇಲ್ಲದೊದ್ರೆ...ನಮ್ಮೆಲ್ಲರ ಬಾಳು ನಾಯಿ ಬಾಳಗುವುದರಲ್ಲಿ...ಸಂಶಯವೇ ಇಲ್ಲಾ....

ನಿಮ್ಮವ
ಜಿಗಣಿರಾಮಕ್ರುಷ್ಣ ...ಹೊಸಬೆಳಕು ಟ್ರಸ್ಟ್ 9945028899

Friday, July 10, 2015

ಹೆಣ್ಣುಮಗಳಿಗೆ ಬಿ ಪಾಸಿಟಿವ್ ರಕ್ತ ತುರ್ತಾಗಿ ಬೇಕಿದೆ.... B Possitive Blood Donors Near Electrobic City/Bommasandra

ಹೆಣ್ಣುಮಗಳಿಗೆ ಬಿ ಪಾಸಿಟಿವ್ ರಕ್ತ ತುರ್ತಾಗಿ ಬೇಕಿದೆ....
B Possitive Blood Donors Near Electrobic City/Bommasandra
Emergency – Blood Required For : DENGUE – Fever 
Group B +VE ( B Positive ) No.of Units 2 Units 
Hospital Narayana Hrudayalaya Bommasandra,Blore-100
Req Date Today EMERGENCY /Tomarow
Patient Name Ms.SUMA Contact Name Mr.Pillappa. 9844941044
Pl Donate Blood, Save – LIFE
ರಕ್ತದಾನ ಮಾಡಿ ಬಂಧುಗಳೇ
Pl Share / Fwd 1Share / Fwd can Save Some 1
Thanks and Regards
Jigani Ramakrishna,Managing Trustee,9945028899
HosabelakuTrust (R).Jigani.hosabelakutrust@gmail.com
Bhagavan Buddha, Dr.B.R.Ambedkar National Award.Rakthadahni Award,Amoghavarsha Nrupatunga,Sarthaka Seva Bhushana,Arogya Rakshaka.Kannada Kannappa, KASAAPA,,Karnataka Seva Samrat, Kannada Senani,Best Social Worker,Sarvashreshta Awardee.

Monday, July 6, 2015

ಹೆಣ್ಣು ಮಗಳು ಗೌರೀಗೆ ಎ ಪಾಸಿಟೀವ್ SDP ಪ್ಲೇಟ್ಲೆಟ್ಸ್ ಬೇಕಾಗಿದೆ ರಕ್ತದಾನ ಮಾಡಿ ಹೆಣ್ಣುಮಗಳ ಜೀವ ಉಳಿಸಿ ಬಂಧುಗಳೇ SDP.Platelets Required For : DENGUE FEVER Emergency

ಹೆಣ್ಣು ಮಗಳು ಗೌರೀಗೆ ಎ ಪಾಸಿಟೀವ್ SDP ಪ್ಲೇಟ್ಲೆಟ್ಸ್ ಬೇಕಾಗಿದೆ ರಕ್ತದಾನ ಮಾಡಿ ಹೆಣ್ಣುಮಗಳ ಜೀವ ಉಳಿಸಿ ಬಂಧುಗಳೇ
SDP.Platelets Required For : DENGUE FEVER Emergency
Group A +VE ( A Positive )SDP No.of Units 1 Units 
Hospital Columbia Asia Hospital White Field Bangalore
Req Date Today EMERGENCY 07/07/15 
Patient Name Ms. Gowri
Contact Name Venu - 8867798650
Pl Donate Blood, Save – LIFE
ರಕ್ತದಾನ ಮಾಡಿ ಹೆಣ್ಣುಮಗಳ ಜೀವ ಉಳಿಸಿ ಬಂಧುಗಳೇ
Pl Share / Fwd 1Share / Fwd can Save Some 1
Thanks and Regards
Jigani Ramakrishna,Managing Trustee,9945028899
HosabelakuTrust (R).Jigani.hosabelakutrust@gmail.com
Bhagavan Buddha, Dr.B.R.Ambedkar National Award.Dr.Raj Sadhbhavana Award.Rakthadahni Award,Amoghavarsha Nrupatunga,Sarthaka Seva Bhushana,Arogya Rakshaka.Kannada Kannappa, KASAAPA,,Karnataka Seva Samrat, Kannada Senani,Best Social Worker,Sarvashreshta Awardee....

Beware of TIGER in Bannerghatta National Park and Bannerghatta Forest Sarrounding Villages......

Beware of TIGER in Bannerghatta National Park and Bannerghatta Forest Sarrounding Villages......
ಪ್ರಿಯ ಬಂಧುಗಳೇ :-
ಬನ್ನೇರುಘಟ್ಟ ರಾಷ್ಟ್ರೀಯ ಉಧ್ಯಾನವನ ಮತ್ತು ಅರಣ್ಯ ಪ್ರದೇಶದಲ್ಲಿ ಕಾಡು ಹುಲಿಯ ಹೆಜ್ಜೆ ಗುರುತು ಕಂಡಿದ್ದು ಬಾನುವಾರ ಸಿಂಹ ಸಫಾರಿ ವೀಕ್ಷಣೆಗೆ ತೆರಳಿ ವಾಪಸ್ಸಾಗುವಾಗ ವೀಕ್ಷಕರ ಕಣ್ಣಿಗೆ ತಿರುಗಾಡುತ್ತಿದ್ದು ಕಂಡು ಬಂದಿದ್ದು ಈ ಫೋಟೊ ಅವರೇತೆಗೆದಿದ್ದಾರೆ.
ಬನ್ನೇರುಘಟ್ಟ ರಾಷ್ಟ್ರೀಯ ಉಧ್ಯಾನವನದಲ್ಲಿ ವಿಹರಕ್ಕೆ ಬರುವವರು ಮತ್ತು ಬನ್ನೇರುಘಟ್ಟ ಮತ್ತು ರಾಗಿ ಹಳ್ಳಿ ಅರಣ್ಯ ಪ್ರದೇಶದ ಮತ್ತು ಸುತ್ತಮುತ್ತಲಿರುವ ಹಳ್ಳಿಯಜನರು ತಮ್ಮ ಮತ್ತು ತಮ್ಮ ತಮ್ಮ ಜಾನುವಾರುಗಳ ಬಗ್ಗೆ ಜಾಗರೂಕರಾಗಿರಬೇಕು.
ಹುಲಿಯಾಗಲೀ...ಹುಲಿಯ ಗುರುತಾಗಲೀ ಕಂಡುಬಂದಲ್ಲಿ...ಅರಣ್ಯ ಅಧಿಕಾರಿಗಳನ್ನು ಸಂಪರ್ಕಿಸಿ ಅಥವಾ ರಾಷ್ಟ್ರೀಯ ಉಧ್ಯಾನವನದ ಅಧಿಕಾರಿ
ಶ್ರೀ.ರಂಗೇ ಗೌಡ...9164950099....080 – 27828300, 27828540
ಬನ್ನೇರುಘಟ್ಟ ಪೊಲೀಸ್ ಠಾಣೆ - 080 2782 8595 ಸಂಪರ್ಕಿಸ ಬಹುದು..
ಸರ್ಕಾರ ಮತ್ತು ಸರಕಾರದ ಅಧಿಕಾರಿಗಳು ಇತ್ತ ಗಮನಿಸಿ ಆಗಬಹುದಾದಂತಾ ಅನಾಹುತಗಳನ್ನ ತಪ್ಪಿಸಬೇಕೆಂದು ಹೊಸಬೆಳಕು ಟ್ರಸ್ಟಿನ ಸಮಸ್ತರ ಪರವಾಗಿ ಮನವಿ.
ರಕ್ತದಾನ - ಜೀವದಾನ, ನೇತ್ರದಾನ - ಇಬ್ಬರಿಗೆ ದೃಷ್ಟಿ ದಾನ,
ದೇಹದಾನ - ಹಲವರಿಗೆ ಪ್ರಾಣ ದಾನ . ಮರಗಿಡ ಬೆಳೆಸಿ - ಪ್ರಕೃತಿ ಉಳಿಸಿ.
ಮನವಿ : ಬಂಧುಗಳೇ ನಮ್ಮ ಅಥವಾ ನಮ್ಮ ಸ್ನೇಹಿತರ ಕುಟುಂಬಗಳಲ್ಲಿ ಆಕಸ್ಮಿಕವಾಗಿ ಸಾವು ಸಂಭವಿಸಿದರೆ,ಅವರ ಮನೆಯವರ ಮನ ಒಲಿಸಿ ನೇತ್ರದಾನ ಮಾಡಿಸಿ.
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ನೇತ್ರದಾನದ ಸಮಯಬಂದಾಗ 24/7 . 9945028899 / 8147778899 / 9242236291 ನಾವು ವ್ಯವಸ್ತೆ ಮಾಡುತ್ತೇವೆ
ವಂದನೆಗಳೊಂದಿಗೆ
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) ಭಗವಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com.
Gehitu epigrafea

Sunday, July 5, 2015

Emergency – Blood Required..BLOOD OPERATION Group O +VE ( O Positive ) No.of Units 3 Units

Emergency – Blood Required..BLOOD OPERATION 
Group O +VE ( O Positive ) No.of Units 3 Units 
Hospital St.John.Hospital Madivala- Koramanagala Bangalore
Req Date Today EMERGENCY 6.7.2015 
Patient Name Mr : Nanjunda Reddy
Contact Name Mr.Ravi - -9597113047
Pl Donate Blood, Save – LIFE
ರಕ್ತದಾನ ಮಾಡಿ ಜೀವ ಉಳಿಸಿ ಬಂಧುಗಳೇ
Pl Share / Fwd 1Share / Fwd can Save Some 1
Thanks and Regards
Jigani Ramakrishna,Managing Trustee,9945028899
HosabelakuTrust (R).Jigani.hosabelakutrust@gmail.com
Bhagavan Buddha, Dr.B.R.Ambedkar National Award.Dr.Raj Sadhbhavana Award.Rakthadahni Award,Amoghavarsha Nrupatunga,Sarthaka Seva Bhushana,Arogya Rakshaka.Kannada Kannappa, KASAAPA,,Karnataka Seva Samrat, Kannada Senani,Best Social Worker,Sarvashreshta Awardee.... 

Friday, July 3, 2015

2 July is my Birthday I need wishes. .Blessings.

2 July  is my Birthday
I need wishes. .Blessings. .Support of all my lovely Friends and beloved. Dis day who are wishing me..They need to Encourage Eye Donation. .with love and regards. Jigani Ramakrishna Hosabelakutrust 9945028899. Donate Eyes Gift Sight. .If Eye Donation time comes please contact us 24 / 7 Hosabelakutrust we organise for Eye Collection.

Gehitu epigrafea

Wednesday, July 1, 2015

Happy Doctors Day...Vaidhyo Narayano Hari

Happy Doctors Day...Vaidhyo Narayano Hari
On this Doctor’s Day, I want to thank you
As I am hearty and healthy again, Hope you have a great day.
Happy Doctor’s Day !
Pranam to ALL Doctors...the Life Savers....
This day my Special Wishes Dr.K.Bhujanaga Shetty....
for Service to the Needy Blind Society....