Beware of TIGER in Bannerghatta National Park and Bannerghatta Forest Sarrounding Villages......
ಪ್ರಿಯ ಬಂಧುಗಳೇ :-
ಬನ್ನೇರುಘಟ್ಟ ರಾಷ್ಟ್ರೀಯ ಉಧ್ಯಾನವನ ಮತ್ತು ಅರಣ್ಯ ಪ್ರದೇಶದಲ್ಲಿ ಕಾಡು ಹುಲಿಯ ಹೆಜ್ಜೆ ಗುರುತು ಕಂಡಿದ್ದು ಬಾನುವಾರ ಸಿಂಹ ಸಫಾರಿ ವೀಕ್ಷಣೆಗೆ ತೆರಳಿ ವಾಪಸ್ಸಾಗುವಾಗ ವೀಕ್ಷಕರ ಕಣ್ಣಿಗೆ ತಿರುಗಾಡುತ್ತಿದ್ದು ಕಂಡು ಬಂದಿದ್ದು ಈ ಫೋಟೊ ಅವರೇತೆಗೆದಿದ್ದಾರೆ.

ಬನ್ನೇರುಘಟ್ಟ ರಾಷ್ಟ್ರೀಯ ಉಧ್ಯಾನವನದಲ್ಲಿ ವಿಹರಕ್ಕೆ ಬರುವವರು ಮತ್ತು ಬನ್ನೇರುಘಟ್ಟ ಮತ್ತು ರಾಗಿ ಹಳ್ಳಿ ಅರಣ್ಯ ಪ್ರದೇಶದ ಮತ್ತು ಸುತ್ತಮುತ್ತಲಿರುವ ಹಳ್ಳಿಯಜನರು ತಮ್ಮ ಮತ್ತು ತಮ್ಮ ತಮ್ಮ ಜಾನುವಾರುಗಳ ಬಗ್ಗೆ ಜಾಗರೂಕರಾಗಿರಬೇಕು.
ಹುಲಿಯಾಗಲೀ...ಹುಲಿಯ ಗುರುತಾಗಲೀ ಕಂಡುಬಂದಲ್ಲಿ...ಅರಣ್ಯ ಅಧಿಕಾರಿಗಳನ್ನು ಸಂಪರ್ಕಿಸಿ ಅಥವಾ ರಾಷ್ಟ್ರೀಯ ಉಧ್ಯಾನವನದ ಅಧಿಕಾರಿ
ಶ್ರೀ.ರಂಗೇ ಗೌಡ...9164950099....080 – 27828300, 27828540
ಬನ್ನೇರುಘಟ್ಟ ಪೊಲೀಸ್ ಠಾಣೆ - 080 2782 8595 ಸಂಪರ್ಕಿಸ ಬಹುದು..

ಸರ್ಕಾರ ಮತ್ತು ಸರಕಾರದ ಅಧಿಕಾರಿಗಳು ಇತ್ತ ಗಮನಿಸಿ ಆಗಬಹುದಾದಂತಾ ಅನಾಹುತಗಳನ್ನ ತಪ್ಪಿಸಬೇಕೆಂದು ಹೊಸಬೆಳಕು ಟ್ರಸ್ಟಿನ ಸಮಸ್ತರ ಪರವಾಗಿ ಮನವಿ.
ರಕ್ತದಾನ - ಜೀವದಾನ, ನೇತ್ರದಾನ - ಇಬ್ಬರಿಗೆ ದೃಷ್ಟಿ ದಾನ,
ದೇಹದಾನ - ಹಲವರಿಗೆ ಪ್ರಾಣ ದಾನ . ಮರಗಿಡ ಬೆಳೆಸಿ - ಪ್ರಕೃತಿ ಉಳಿಸಿ.

ಮನವಿ : ಬಂಧುಗಳೇ ನಮ್ಮ ಅಥವಾ ನಮ್ಮ ಸ್ನೇಹಿತರ ಕುಟುಂಬಗಳಲ್ಲಿ ಆಕಸ್ಮಿಕವಾಗಿ ಸಾವು ಸಂಭವಿಸಿದರೆ,ಅವರ ಮನೆಯವರ ಮನ ಒಲಿಸಿ ನೇತ್ರದಾನ ಮಾಡಿಸಿ.
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ನೇತ್ರದಾನದ ಸಮಯಬಂದಾಗ 24/7 . 9945028899 / 8147778899 / 9242236291 ನಾವು ವ್ಯವಸ್ತೆ ಮಾಡುತ್ತೇವೆ
ವಂದನೆಗಳೊಂದಿಗೆ
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) ಭಗವಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com.

Gehitu epigrafea |
No comments:
Post a Comment