Tuesday, July 21, 2015

ಮಾತೆಗೆ ಶರಣೂ...ಒಂದೂವರೆ ವರ್ಷದ ಮಗಳ ಜೊತೆ ಬಂದು ರಕ್ತದಾನ ಮಾಡಿದ ಶ್ರೀಮತಿ.ಶಶಿಕಲಾ..

ಮಾತೆಗೆ ಶರಣೂ...ಒಂದೂವರೆ ವರ್ಷದ ಮಗಳ ಜೊತೆ ಬಂದು ರಕ್ತದಾನ ಮಾಡಿದ ಶ್ರೀಮತಿ.ಶಶಿಕಲಾ..
ಶರಣೂ ಮಾತೆ ಮತ್ತೊಮ್ಮೆ ತಮಗೆ ಶರಣೂ...ತಾವು ಸಮಾಜಕ್ಕೆ ಮಾದರೀ..
ನಿನ್ನೆಯ ಬಿಡದಿಗೆಳೆಯರ ಬಳಗ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಭಿರದಲ್ಲಿ ಪ್ರಥಮವಾಗಿ ರಕ್ತದಾನ ಮಾಡಿದ ಹೆಮ್ಮೆಯ ಹೆಣ್ಣುಮಗಳು..
ಈ ಹೆಣ್ಣುಮಗಳಿಗೊಂದು ನಿಮ್ಮದು ಮೆಚ್ಚುಗೆ ಇರಲೀ...
9.30 ಕ್ಕೆ ಶುರುವಾದ ಶಿಬಿರ ಸಂಜೆ 4.30 ಕ್ಕೆ ಮುಗಿಯಿತು..430 ಜನರೌ ಖುಶಿಯಿಂದ ರಕ್ತದಾನ ಮಾಡಿದರು...ರಾಷ್ಟ್ರೋತ್ಥಾನ ರಕತನೊದಿಗೆ...ಆಯೋಜಕರಾದ Bidadi Geleyara Balaga ಮತ್ತು ಸಹಕರಿಸಿದ ಎಲ್ಲರಿಗೂ..ಹೊಸಬೆಲಕು ಟ್ರಸ್ಟ್ ವತಿಯಿಂದ ಪ್ರಣಾಮಗಳು....
ರಕ್ತದಾನ - ಜೀವದಾನ,
ನೇತ್ರದಾನ - ಇಬ್ಬರಿಗೆ ದೃಷ್ಟಿ ದಾನ,
ದೇಹದಾನ - ಹಲವರಿಗೆ ಪ್ರಾಣ ದಾನ
ಮರಗಿಡ ಬೆಳೆಸಿ - ಪ್ರಕೃತಿ ಉಳಿಸಿ.
ಮನವಿ : ಬಂಧುಗಳೇ ನಮ್ಮ ಅಥವಾ ನಮ್ಮ ಸ್ನೇಹಿತರ ಕುಟುಂಬಗಳಲ್ಲಿ ಆಕಸ್ಮಿಕವಾಗಿ ಸಾವು ಸಂಭವಿಸಿದರೆ,ಅವರ ಮನೆಯವರ ಮನ ಒಲಿಸಿ ನೇತ್ರದಾನ ಮಾಡಿಸಿ.
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ನೇತ್ರದಾನದ ಸಮಯಬಂದಾಗ 24/7 . 9945028899 / 8147778899 / 9242236291 ನಾವು ವ್ಯವಸ್ತೆ ಮಾಡುತ್ತೇವೆ
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) ಭಗವಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com


No comments:

Post a Comment