ಹೆಣ್ ಮಕ್ಳೇ ಸ್ಟ್ರಾಂಗು ಗುರು ಅದರಲ್ಲೂ ಮಡಿಕೇರಿ ಹೆಣ್ಮಕ್ಳು ಇನ್ನೂ ಸ್ಟ್ರಾಂಗು..
ಸಹೋದರೀ..ಲಾಯರ್.. ವೀಣಾ ವಿನಿತ ಅವರು ಇಂದು ಕರೆಗೆ ಓಗೊಟ್ಟು ತಮ್ಮ ಅಮೂಲ್ಯವಾದ ಬಿ ಪಾಸಿಟಿವ್ ರಕ್ತವನ್ನು ಬೆಂ.ಚಾಮರಾಜಪೇಟೆಯ ಜೀವ ರಕ್ತನಿಧಿಯಲ್ಲಿ ದಾನಮಾಡಿ ಜೀವ ಉಳಿಸುವ ಕಾರ್ಯದಲ್ಲಿ ಸಹಾಯಕಾರಿಯಾಗಿದ್ದಾರೆ...
ಅವರು ತಮ್ಮ ಬ್ಯುಸಿಕೆಲಸದಲ್ಲೂ ಸಮಾಜಕ್ಕೆ ಸಮಯಕೊಟ್ಟು ರಕ್ತದಾನ ಮಾಡಿದ್ದಾರೆ.
ಬಂಧುಗಳೆ...ಅವರ ಸಮಾಜಿಕ ಕಲಕಳಿ ಮೆಚ್ಚುವಂತಹುದು..
ಅವರ ಸೇವೆಗೆ ನಿಮ್ಮದೂ ಒಂದು ಮೆಚ್ಚುಗೆ ಇರಲೀ...

ಧನ್ಯವಾದಗಳೊಂದಿಗೆ
ರಕ್ತದಾನ - ಜೀವದಾನ,
ನೇತ್ರದಾನ - ಇಬ್ಬರಿಗೆ ದೃಷ್ಟಿ ದಾನ,
ದೇಹದಾನ - ಹಲವರಿಗೆ ಪ್ರಾಣ ದಾನ
ಮರಗಿಡ ಬೆಳೆಸಿ - ಪ್ರಕೃತಿ ಉಳಿಸಿ.
ಮನವಿ : ಬಂಧುಗಳೇ ನಮ್ಮ ಅಥವಾ ನಮ್ಮ ಸ್ನೇಹಿತರ ಕುಟುಂಬಗಳಲ್ಲಿ ಆಕಸ್ಮಿಕವಾಗಿ ಸಾವು ಸಂಭವಿಸಿದರೆ,ಅವರ ಮನೆಯವರ ಮನ ಒಲಿಸಿ ನೇತ್ರದಾನ ಮಾಡಿಸಿ.
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ನೇತ್ರದಾನದ ಸಮಯಬಂದಾಗ 24/7 . 9945028899 / 8147778899 / 9242236291 ನಾವು ವ್ಯವಸ್ತೆ ಮಾಡುತ್ತೇವೆ
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) ಭಗವಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com

No comments:
Post a Comment