ಕಾಯಕ ಯೋಗಿ / ಕ್ರಾಮತಿ ಯೋಗಿ ಶ್ರೀ ಬಸವಣ್ಣನವರ ಜನ್ಮ ದಿನದ ಪ್ರಯುಕ್ತ
ಬೃಹತ್ ಉಚಿತ ಅರೋಗ್ಯ ತಪಾಸಣೆ ಮತ್ತು ನೇತ್ರ ತಪಾಸಣೆ -ಪೊರೆ ಶಸ್ತ್ರಚಿಕಿತ್ಸಾ ಶಿಬಿರ
ದಿನಾಂಕ:- 05/05/2019 ರಂದು ಭಾನುವಾರ ಬೆಳಗ್ಗೆ 9:00 ರಿಂದ ಮದ್ಯಾಹ್ನ1:30ರವರೆಗೆ ಸ್ಥಳ : ಸಿ.ಕೆ.ಪಾಳ್ಯ ಸರ್ಕಾರಿ ಶಾಲೆ .
ಶಿಬಿರದ ಆಯೋಜಕರು
ಸನ್ ರೈಸ್ ಫ್ಯಾಷನ್ & ಫ್ಯಾಷನ್ ಲೈನ್ ಅಪರೆಲ್ಸ್ ,ಲಯನ್ಸ್ ಕ್ಲಬ್ ಆಫ್ ಜಿಗಣಿ ಟೌನ್,ಗಂಧದನಾಡು ಜನಪರ ವೇದಿಕೆ(ಗಜವೇ),ನಿಸರ್ಗ ಸೇವಾ ಟ್ರಸ್ಟ್ , ಮಂಟಪ ಗ್ರಾಮ ಪಂಚಾಯತಿ
ಪಾಲ್ಗೊಳ್ಳುವ ಆಸ್ಪತ್ರಗಳು
ನಾರಾಯಣ ನೇತ್ರಾಲಯ-ಕಣ್ಣು ಪರೀಕ್ಷೆ-ಶಸ್ತ್ರ ಚಿಕಿತ್ಸೆ-ಕನ್ನಡಕ
ನಾರಾಯಣ ಹೃದಯಾಲಯ - ಕ್ಯಾನ್ಸರ್ -ಇಸಿಜಿ-ಶುಗರ್-ಬಿಪಿ ಸಾಮಾನ್ಯಾ ಪರೀಕ್ಷೆ
ಆಕ್ಸ್ಫರ್ಡ್ ಆಸ್ಪತ್ರೆ -ಸಾಮಾನ್ಯ ರೋಗಗಳು-ಮಕ್ಕಳ ಕಾಯಿಲೆ-ಸ್ತ್ರಿರೋಗ -ಈ ಎನ್ ಟಿ ಇತರೆ ಕಾಯಿಲೆಗಳ ಪರೀಕ್ಷೆ-ಉಚಿತ ಔಷದಿ ವಿತರಣೆ .
ಸುತ್ತಮುತ್ತಲಿನ ಗ್ರಾಮಸ್ಥರು ಈ ಉಚಿತ ಶಿಬಿರದಲ್ಲಿ ಪಾಲ್ಗೊಂಡು ಯಶಸ್ವಿ ಮಾಡಬೇಕೆಂದು ತಮ್ಮಲ್ಲಿ ಮನವಿ.
ಶಿಬಿರದ ಆಯೋಜಕರಿಗೆ ವಂದನೆಗಳು
Thanks & Regards
Jigani Ramakrishna 9945028899 ( Founder & Managing Trustee)Member : Eye Bank Association of India
Bhagavan Buddha & Dr.B.R.Ambedkar National Fellowship Awardee
Suvarna Karnataka Seva Prashasti, Rakta Dhana Seva Award.Sarthaka Seva Bhushana,Aroghya Rakshaka,Kannadada Kannappa, Karnataka Seva Samrat,,Best Social Worker,Kannada Senaani,Sarva Shreshta Awardee.....

Hosabelaku Trust(R) ಹೊಸಬೆಳಕು ಟ್ರಸ್ಟ್ (ರಿ ) ಜಿಗಣಿ
No.105. Hosabelaku Nilaya.Near Balaji Nagar Water Tank.Ward No 5.Yallammadevi Nagar.JIGANI (Village & Post)
Anekal Talluk Bangalore 560 105
Mob : 99450 28899 /8147778899/ 9342171646 / 9141151699 email: hosabelakutrust@gmail.com,jiganiramakrishna@rediffmail.com
Donate Eyes - Gift Sight, Donate Blood - Save Life, Plant Tree - Save Nation

No comments:
Post a Comment