Tuesday, May 21, 2019

Book Release Programme ಮುಳ್ಳುಬೇಲಿಯ ಹೂವು ಮತ್ತು ಹನಿಧಾರೆ 22.5.2019

ಸಹೋದರಿ ರತ್ನ ಸಾಹಿತ್ಯ ಅವರ ಮುಳ್ಳುಬೇಲಿಯ ಹೂವು ಕಾದಂಬರಿ   ಮತ್ತು ಹನಿಧಾರೆ ಹನಿಗವನಗಳ ಪುಸ್ತಕ ಬಿಡುಗಡೆ ಕಾರ್ಯಕ್ರಮ ಈ ಕಾರ್ಯಕ್ರಮದಲ್ಲಿ ನಾ ಕೂಡಾ ಸನ್ಮಾನಿತ ಎಂದು ಹೇಳಲು ಹೆಮ್ಮೆ ಹಾಗು ಕವಿಗೋಷ್ಠಿ ಕವಿಗೋಷ್ಠಿಯ ಅಧ್ಯಕ್ಷತೆ ಗೆಳೆಯ ಗುರುನಾಥ ಬೋರಾಗಿ
ಸಾಹಿತ್ಯಾಸಕ್ತರೆಲ್ಲರಿಗೂ ಆತ್ಮೀಯ ಸ್ವಾಗತ. ಬನ್ನಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ----------------------------------------------------------------------------------- ಕವಿಗೋಷ್ಠಿಯಲ್ಲಿ ಭಾಗವಹಿಸಲು ಈಗಾಗಲೇ ಕವಿತೆಗಳನ್ನು ಕಳಿಸಿದವರು, ಭಾಗವಹಿಸಲು ಆಸಕ್ತಿ ಇರುವ ಕವಿ/ಕವಯಿತ್ರಿಯರು ಕಾರ್ಯಕ್ರಮ ಆರಂಭಕ್ಕೂ ಮುನ್ನ ತಮ್ಮ ಹೆಸರುಗಳನ್ನು ನೊಂದಾಯೊಸಿಕೊಳ್ಳಲು ಮನವಿ. ಪ್ರಥಮ,ದ್ವಿತೀಯ,ತೃತೀಯ ಹಾಗೂ ಸಮಾಧಾನಕರ ಬಹುಮಾನಗಳನ್ನು ಪಡೆದ ಕವಿ,ಕವಯಿತ್ರಿಯರಿಗೆ ಪುಸ್ತಕ ರೂಪದಲ್ಲಿ ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಗುವುದಲ್ಲದೆ ಭಾಗವಹಿಸಿದ ಎಲ್ಲ ಕವಿ,ಕವಯಿತ್ರಿಯರಿಗೂ ಪ್ರಮಾಣ ಪತ್ರ ನೀಡಲಾಗುವುದು 

 22.5.2019 ಸಂಜೆ ೨.ರಿಂದ ಸ್ಥಳ : ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣ ಬೆಂಗಳೂರು 

Thanks & Regards
Jigani Ramakrishna 9945028899 ( Founder & Managing Trustee)Member : Eye Bank Association of India
Bhagavan Buddha & Dr.B.R.Ambedkar National Fellowship Awardee
Suvarna Karnataka Seva Prashasti, Rakta Dhana Seva Award.Sarthaka Seva Bhushana,Aroghya Rakshaka,Kannadada Kannappa, Karnataka Seva Samrat,,Best Social Worker,Kannada Senaani,Sarva Shreshta Awardee.....
Hosabelaku Trust(R) ಹೊಸಬೆಳಕು ಟ್ರಸ್ಟ್ (ರಿ ) ಜಿಗಣಿ
No.105. Hosabelaku Nilaya.Near Balaji Nagar Water Tank.Ward No 5.Yallammadevi Nagar.JIGANI (Village & Post)
Anekal Talluk Bangalore 560 105
Mob : 99450 28899 /8147778899/ 9342171646 / 9141151699 email: hosabelakutrust@gmail.com,jiganiramakrishna@rediffmail.com
Donate Eyes - Gift Sight, Donate Blood - Save Life, Plant Tree - Save Nation


No comments:

Post a Comment