Saturday, May 8, 2021

COVID Hospitals - BEDS - Oxygen – Plasma (Blood) – Ambulance and Other Resources Datebase at Bangalore Area wise. 6.5.21ಬೆಂಗಳೂರಿನ ವಿವಿದ ವಿಭಾಗ ಮತ್ತು ಏರಿಯಾಗಳಲ್ಲಿ ಇರುವ ಕೋವಿಡ್ ಕೇರ್ ಖಾಸಗೀ ಆಸ್ಪತ್ರೆಗಳು - ಬೆಡ್ಡು - ಆಕ್ಸಿಜನ್ - ಪ್ಲಾಸ್ಮಾ(ರಕ್ತ) - ಆಂಬುಲೆನ್ಸ್ - ಇತರೆ ಸಂಬಂಧಪಟ್ಟ ಸರಕಾರೀ ಆದೇಶದ ಮಾಹಿತಿ.

Dear beloed COVID Hospitals - BEDS - Oxygen – Plasma (Blood) – Ambulance and Other Resources Datebase at Bangalore Area wise. 6.5.21 ನಲ್ಮೆಯ ಬಂಧುಗಳೇ ಬೆಂಗಳೂರಿನ ವಿವಿದ ವಿಭಾಗ ಮತ್ತು ಏರಿಯಾಗಳಲ್ಲಿ ಇರುವ ಕೋವಿಡ್ ಕೇರ್ ಖಾಸಗೀ ಆಸ್ಪತ್ರೆಗಳು - ಬೆಡ್ಡು - ಆಕ್ಸಿಜನ್ - ಪ್ಲಾಸ್ಮಾ(ರಕ್ತ) - ಆಂಬುಲೆನ್ಸ್ - ಇತರೆ ಸಂಬಂಧಪಟ್ಟ ಸರಕಾರೀ ಆದೇಶದ ಮಾಹಿತಿ. ಮಾಸ್ಕ್ ಬಳಸೋಣ - ಸ್ಯಾನಿಟೈಜರ್ ಬಳಸೋಣ - ಸಾಮಾಜಿಕ ಅಂತರ ಕಾಪಾಡೋಣ ಸಾಧ್ಯವಾಧರೆ ಕರೋನಾ ವಾರಿಯರ್ಸ್ ಆಗಿ ದುಡಿಯೋಣ. ನೊಂದ ಸಮಾಜದ ಒಳಿತಿಗಾಗಿ ಶ್ರಮಿಸೋಣ. ಈ ಮಾಹಿತಿಯನ್ನು ನಿಮ್ಮೆಲ್ಲಾ ಗ್ರೂಪುಗಳಿಗೆ ಹಂಚಿ ಒಂದು ಮಾಹಿತಿಯಿಂದ ಒಬ್ಬರ ಪ್ರಾಣಉಳಿಸಬಲ್ಲದು ಹೊಸಬೆಳಕು ಟ್ರಸ್ಟ್(ರಿ)-ಕತ್ತಲೆಯಿಂದ ಬೆಳಕಿನಡೆಗೆ ಎಂಬ ದ್ಯೇಯವಾಕ್ಯದೊಂದಿಗೆ ಶ್ರೀ ಸಾಯಿ ವಿನೋದ್ ಚಾರಿಟಬಲ್ ಟ್ರಸ್ಟ್(ರಿ)-ನೊಂದ ಸಮಾಜದತ್ತ ಎಂಬ ದ್ಯೇಯವಾಕ್ಯದೊಂದಿಗೆ ಪ್ರಾರಂಬಿಸಿ ಹಲವಾರು ಸಮಾಜಿಕ ಕಾರ್ಯಕ್ರಮಗಳನ್ನು ನಡೆಸಿ ಕೊಂಡು ಬರುತ್ತಿರುವುದು ತಮಗೆಲ್ಲಾ ತಿಳಿದ ವಿಷಯ. ನೊಂದ ಸಮಾಜಕ್ಕೆ ಮತ್ತು ಕತ್ತಲೆಯಿಂದ ಬೆಳಕಿನಡೆಗೆ ಪಯಣದಲ್ಲಿ ಕರ್ನಾಟಕ ರಾಜ್ಯದಾದ್ಯಂತಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹಾಗು ರಕ್ತ ನಿದಿಗಳಲ್ಲಿ ಇಂದು ಲಭ್ಯವಿರುವ ರಕ್ತ / ಕೆಂಪು ರಕ್ತ ಕಣ/ಕಾಂಪೋನೆಂಟ್ಸ್/ಪ್ಲೇಟ್ಲೆಟ್ಸ್ ಗಳ ಮಾಹಿತಿಯನ್ನು ಕಲೆಹಾಕಿ ಸಮಾನ್ಯ ನಾಗರೀಕರಿಗೆ ಪ್ರಯೋಜನವಾಗುವರೀತಿಯಲ್ಲಿ Face Book / Watsup / Blog ನಲ್ಲಿ ಪ್ರಕಟಿಸುತ್ತಿದ್ದೇವೆ. ರಕ್ತವು ದೊರೆಯದೆ ಯಾವ ತಾಯಿಯೂ ಮರಣಿಸುವುದು ಬೇಡಾ. ಈ ಜೀವ ಉಳಿಸುವ ಮಾಹಿತಿಯನ್ನು ದಯಮಾಡಿ ಶೇರ್ ಮಾಡಿ ಖಂಡಿತ ಪ್ರಾಣಗಳ ಉಳಿಸಬಲ್ಲದು. Kindly Share this message definitely it saves someone. ನಮ್ಮಗಳ ಪ್ರಯತ್ನಕ್ಕೆ ನಿಮ್ಮಗಳ ಸಹಕಾರವಿರಲಿ #Fight_Againist_CORONA.. Kindly Donate Blood Save Lifes before COVID VACCINATION If somebody needs to Mail pl mail request to hosabelakutrust@gmail.com or call me ಬುದ್ಧ ಭೀಮ ವಂಧನೆಗಳೊಂದಿಗೆ Dr.Ramakrishna.M Founder_Managing_Trustee Hosabelaku_Trust 9945028899 Jigani Vinod Founder_Managing._#Sri_Sai_Vinod_Charitabale_Trust 9036800123 Thanks & Regards Dr.M.RAMAKRISHNA ( Hon Doctorate in Health Care & Social Services) 9945028899 ( Founder & Managing Trustee) Member : Eye Bank Association of. #Hosabelaku_Trust_(R) ಹೊಸಬೆಳಕು ಟ್ರಸ್ಟ್ (ರಿ ) ಜಿಗಣಿ No.105. Hosabelaku Nilaya.Near Balaji Nagar Water Tank.Ward No 5.Yallammadevi Nagar.JIGANI (Village & Post) Anekal Talluk Bangalore 560 105 Mob : 99450 28899 /9342171646 / 9141151699 email:hosabelakutrust@gmail.com, Donate Eyes - Gift Sight, Donate Blood - Save Life, Plant Tree - Save Nation

No comments:

Post a Comment