Friday, May 28, 2021

K Narayana Reddy Founder Sec SRSV & Nobel Convent is no more ಶ್ರೀಯುತ ಕೆ.ನಾರಾಯಣ ರೆಡ್ಡಿ ಜಿಗಣಿಯ ಎಸ್ ಅರ್ ಎಸ್ ಶಾಲೆ ಮತ್ತು ನೋಬಲ್ ಕಾನ್ವೆಂಟ್ ಬನ್ನೆರುಘಟ್ಟ ಶಾಲೆಗಳ ಸಂಸ್ಥಾಪಕರು ಆದ ನಮ್ಮಗಳ ಹೆಮ್ಮೆಯ ಮಾಸ್ಟರ್ ೭೨ ವರುಷ ಇಂದು ನಮ್ಮನ್ನು ಅಗಲಿದ್ದಾರೆ..

ಪ್ರಿಯ ಬಂಧುಗಳೇ ಶ್ರೀಯುತ ಕೆ.ನಾರಾಯಣ ರೆಡ್ಡಿ ಜಿಗಣಿಯ ಎಸ್ ಅರ್ ಎಸ್ ಶಾಲೆ ಮತ್ತು ನೋಬಲ್ ಕಾನ್ವೆಂಟ್ ಬನ್ನೆರುಘಟ್ಟ ಶಾಲೆಗಳ ಸಂಸ್ಥಾಪಕರು ಆದ ನಮ್ಮಗಳ ಹೆಮ್ಮೆಯ ಮಾಸ್ಟರ್ ೭೨ ವರುಷ ಇಂದು ನಮ್ಮನ್ನು ಅಗಲಿದ್ದಾರೆ.. ಅವರ ಕಾರಯ ವೈಕರಿ ಸಮಾಜ ಕಳಕಳಿಯ ಬಗ್ಗೆ ಮತ್ತೆ ಬರೆಯುತ್ತೇನೆ.. ಅಪಾರ ಶಿಷ್ಯಕೋಟಿ ಮತ್ತು ಅಭಿಮಾನದ ಸ್ನೇಹತರನ್ನು,ಅಪಾರ ಬಳಗವನ್ನು ತ್ಯಜಿಸಿ ನೆನಪಾಗಿ ಹೊರಟಿದ್ದಾರೆ. ಹೊಸಬೆಳಕು ಟ್ರಸ್ಟಿನ ಬೆನ್ನೆಲುಬಾಗಿ ನಿಂತವರು ಸಾವಿರಾರು ಜನರಿಗೆ ದ್ರಿಷ್ಟಿಕೊಡುವಲ್ಲಿ ನಿಮ್ಮಗಳ ಸೇವೆ ದೊಡ್ಡದು... ಸಮಸ್ತ ಶಿಷ್ಯಕೊಟೀ ಮತ್ತು ಹೊಸಬೆಳಕು ಟ್ರಸ್ಟಿನ ಸಮಸ್ತರ ಪರವಾಗಿ ಭಾವಪೂರ್ಣ ಶ್ರಾದ್ದಾಂಜಲಿ ಮೇಸ್ಟ್ರೆ.. ಮರುಜನ್ಮ ಅಂತಾ ಇದ್ರೆ ನಮ್ಮನೆಲಿ ದನುಶ್ ಹೊಟ್ಟೆಲಿ ಹುಟ್ಟಿಬನ್ನಿ ಸಾಷ್ಟಾಂಗ ಪ್ರಣಾಮಗಳೊಂದಿಗೆ... ಹೊಸಬೆಳಕು ಕುಟುಂಬ ಬುದ್ಧ ಭೀಮ ವಂಧನೆಗಳೊಂದಿಗೆ Dr.Ramakrishna.M Founder_Managing_Trustee Hosabelaku_Trust 9945028899 ( Hon Doctorate in Health Care & Soc Thanks & Regards Dr.M.RAMAKRISHNA ial Services) 9945028899 ( Founder & Managing Trustee) Member : Eye Bank Association of IndiaBhagavan Buddha & Dr.B.R.Ambedkar National Fellowship AwardeeSalumara Thimmakka International Greenery Ward 2019. Suvarna Karnataka Seva Prashasti, Rakta Dhana Seva Award.Sarthaka Seva Bhushana,Aroghya Rakshaka,Kannadada Kannappa, Karnataka Seva Samrat,,Best Social Worker,Kannada Senaani,Sarva Shreshta Awardee..... Hosabelaku Trust(R) ಹೊಸಬೆಳಕು ಟ್ರಸ್ಟ್ (ರಿ ) ಜಿಗಣಿ No.105. Hosabelaku Nilaya.Near Balaji Nagar Water Tank.Ward No 5.Yallammadevi Nagar.JIGANI (Village & Post) Anekal Talluk Bangalore 560 105 Mob : 99450 28899 /8147778899/ 9342171646 / 9141151699 email: hosabelakutrust@gmail.com,jiganiramakrishna@rediffmail.com Donate Eyes - Gift Sight, Donate Blood - Save Life, Plant Tree - Save Nation

No comments:

Post a Comment