Thursday, July 8, 2021

Anekal Taluk 9.7.2021 Sub Center Vaccination Drive and SSLC Examination Teachers and Non Teaching Staff

Anekal Taluk 9.7.2021 Sub Center Vaccination Drive Sl No PHC Name PHC Name Vaccination Place 1 Anekal GH - Old Middle School 2 Anekal GH AK Colonny Devcangapet 3 Anekal GH Badripura Urdu Govt School 4 Anekal GH Pump House Girls High School(SSLC Exam School Teachers Only) 5 Attibele Attibele 6 Attibele Bidaraguppe 7 Balluru Balluru Kodalipura Govt School 8 Chandapura Atma College Bomsandra Hosur main Road 9 Chandapura Chandapura St Philomena School 10 Chandapura Swami Vivekananda School Chandapura (SSLC Exam School Teachers only) 11 Chandapura Bommasandra Vidyanagara New purasabhe Bldg 12 Dommasandra Dommasandra Dommasandra PHC 13 Guddahatti Guddahatti Yadavana Hally Govt School 14 Haragadde Haragadde Haragadde PHC 15 Hebbagodi Huskur Shanthipura Govt School 16 Hebbagodi Veerasandra Anantha Nagara 17 Hebbagodi Huskur 18 Jigani AMC Degree College Mantapa SC Jigani 19 Jigani NMIMS Degree College Jigani 20 Jigani Nithyananda School Teachers Vaccination Only 21 ML Pura Bannerughatta Balaji Kalyana mantap 22 ML Pura Ragihally Ragi Hally Panchayat Office 23 Marasuru Marasur Marasur PHC 24 Marasuru Byagadadena Hally Kavala Hosahalli Janatha colony 25 Marasuru Karpuru Karpur Sub Center 26 Marasuru Hennagara H Hosahally 27 Sarjapura Mugaluru ಜೀವಗಳ ಉಳಿಸುವ ಮಾಹಿತಿಯನ್ನು ದಯಮಾಡಿ ಶೇರ್ ಮಾಡಿ ಖಂಡಿತ ಪ್ರಾಣಗಳ ಉಳಿಸಬಲ್ಲದು. This Life Saving Information helps both Patients and also a Medical Staff. Donot ignore to Share this .. This information helps some one in Emergency Medical Need. #Fight_Againist_CORONA #Follow_CORONA_Rules #Stay_Safe_Stay_Healthy #Maintain_SMS_Sanitize_Mask_Socialdistance #Help_the_Community_IF_Possoble #Join_Hands_with_Corona_Warriors_to_Prevent_CORONA #Respect_Corona_Warriors_and_who_works_For_PUBLIC_Welfare Thanks to #BBMP #CM_Karnataka #Health_Minister_Karnataka If Media or Somebody needs Soft copy of Details pl call me I will mail it 9945028899 ನಲ್ಮೆಯ ಬಂಧುಗಳೇ . ಹೊಸಬೆಳಕು ಟ್ರಸ್ಟ್(ರಿ)-ಕತ್ತಲೆಯಿಂದ ಬೆಳಕಿನಡೆಗೆ ಎಂಬ ದ್ಯೇಯವಾಕ್ಯದೊಂದಿಗೆ ಶ್ರೀ ಸಾಯಿ ವಿನೋದ್ ಚಾರಿಟಬಲ್ ಟ್ರಸ್ಟ್(ರಿ)-ನೊಂದ ಸಮಾಜದತ್ತ ಎಂಬ ದ್ಯೇಯವಾಕ್ಯದೊಂದಿಗೆ ಪ್ರಾರಂಬಿಸಿ ಹಲವಾರು ಸಮಾಜಿಕ ಕಾರ್ಯಕ್ರಮಗಳನ್ನು ನಡೆಸಿ ಕೊಂಡು ಬರುತ್ತಿರುವುದು ತಮಗೆಲ್ಲಾ ತಿಳಿದ ವಿಷಯ. ನೊಂದ ಸಮಾಜಕ್ಕೆ ಮತ್ತು ಕತ್ತಲೆಯಿಂದ ಬೆಳಕಿನಡೆಗೆ ಪಯಣದಲ್ಲಿ ಕರ್ನಾಟಕ ರಾಜ್ಯದ ಜಿಲ್ಲಾವಾರು ಸರ್ಕಾರಿ.ಖಾಸಗಿ ಆಸ್ಪತ್ರೆಗಳು ಮತ್ತು ಮೆಡಿಕಲ್ ಕಾಲೇಜುಗಳು ಹಾಗು ರಕ್ತನಿಧಿಗಳ ಸಂಪರ್ಕ ಮಾಹಿತಿ ,ಬೆಡ್ಡುಗಳ ಖಾಲಿ ಇರುವಿಕೆ..ವಾರ್ ರೂಮ್ ಮಾಹಿತಿ,ರಕ್ತದ ವ್ಯವಸ್ತೆ,ಆಕ್ಸಿಜನ್ ಮಾಹಿತಿ..ಅಂಬುಲೆನ್ಸ್ ಮಾಹಿತಿ ಇತರೆ ಸರ್ಕಾರದ ಕರೋನಾ ತಡೆಗಟ್ಟುವ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸುತ್ತಾ ಬರುತ್ತಿದ್ದೇವೆ.ಹಾಗು ಕರ್ನಾಟಕ ರಾಜ್ಯದಾದ್ಯಂತಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜುಗಳಲ್ಲಿ ಹಾಗು ರಕ್ತ ನಿದಿಗಳಲ್ಲಿ ಇಂದು ಲಭ್ಯವಿರುವ ರಕ್ತ / ಕೆಂಪು ರಕ್ತ ಕಣ/ಕಾಂಪೋನೆಂಟ್ಸ್/ಪ್ಲೇಟ್ಲೆಟ್ಸ್ ಗಳ ಮಾಹಿತಿಯನ್ನು ಕಲೆಹಾಕಿ ಸಮಾನ್ಯ ನಾಗರೀಕರಿಗೆ ಪ್ರಯೋಜನವಾಗುವ ರೀತಿಯಲ್ಲಿ Face Book / Watsup / Tweeter /Hosabelautrust Blog ನಲ್ಲಿ ಪ್ರಕಟಿಸುತ್ತಿದ್ದೇವೆ. ರಕ್ತವು ದೊರೆಯದೆ ಯಾವ ತಾಯಿಯೂ ಮರಣಿಸುವುದು ಬೇಡಾ. ಈ ಜೀವ ಉಳಿಸುವ ಮಾಹಿತಿಯನ್ನು ದಯಮಾಡಿ ಶೇರ್ ಮಾಡಿ ಖಂಡಿತ ಪ್ರಾಣಗಳ ಉಳಿಸಬಲ್ಲದು. Kindly Share this message definitely it saves someone. ನಮ್ಮಗಳ ಪ್ರಯತ್ನಕ್ಕೆ ನಿಮ್ಮಗಳ ಸಹಕಾರವಿರಲಿ #Fight_Againist_CORONA.. Kindly Donate Blood Save Lifes before COVID VACCINATION #ಹೊಸಬೆಳಕು_ಟ್ರಸ್ಟ್ #ಶ್ರೀ_ಸಾಯಿ_ವಿನೋದ್_ಚಾರಿಟಬಲ್_ಟ್ರಸ್ಟ್ ಬುದ್ಧ ಭೀಮ ವಂಧನೆಗಳೊಂದಿಗೆ Dr.Ramakrishna.M Founder_Managing_Trustee #Hosabelaku_Trust 9945028899 Jigani Vinod Founder_Managing._#Sri Sai Vinod_Charitabale_Trust 9036800123 Thanks & Regards Dr.M.RAMAKRISHNA ( Hon Doctorate in Health Care & Social Services) 9945028899 ( Founder & Managing Trustee) Member : Eye Bank Association of IndiaBhagavan Buddha & Dr.B.R.Ambedkar National Fellowship AwardeeSalumara Thimmakka International Greenery Ward 2019. And many more....Address : Hosabelaku Trust(R) ಹೊಸಬೆಳಕು ಟ್ರಸ್ಟ್ (ರಿ ) ಜಿಗಣಿ No.105. Hosabelaku Nilaya.Near Balaji Nagar Water Tank.Ward No 5.Yallammadevi Nagar.JIGANI (Village & Post) Anekal Talluk Bangalore 560 105 Mob : 99450 28899 / 9342171646 / 9141151699 email: hosabelakutrust@gmail.com,jiganiramakrishna@rediffmail.com Donate Eyes - Gift Sight, Donate Blood - Save Life, Plant Tree - Save Nation

No comments:

Post a Comment