Saturday, July 31, 2021

FREE MEGA HEALTH CHECKUP-EYE CHECKUP-DENTAL CHECKUP- AND FREE MEDICINE and FREE SPECTACLES Camp at BANNERGHATTA on 1.8.2021

FREE MEGA HEALTH CHECKUP-EYE CHECKUP-DENTAL CHECKUP- AND FREE MEDICINE and FREE SPECTACLES Camp at BANNERGHATTA on 1.8.2021 ಬೃಹತ್ ಉಚಿತ ಆರೋಗ್ಯ ತಪಾಸಣೆ-ಶಸ್ತ್ರಚಿಕಿತ್ಸೆ- ಬಾಲಾಜಿ ಕಲ್ಯಾಣ ಮಂಟಪ - ಬನ್ನೇರುಘಟ್ಟ – ಬೆಂಗಳೂರು-83 Dear beloved ನಲ್ಮೆಯ ಬಂಧುಗಳೆ ಲಕ್ಷ್ಮೀ ಲಲಿತಾಂಬ ಸೌಂಡ್ಸ್ , ಹೊಸಬೆಳಕು ಟ್ರಸ್ಟ್(ರಿ), ಶ್ರೀ ಸಾಯಿ ವಿನೋದ್ ಚಾರಿಟಬಲ್ ಟ್ರಸ್ಟ್(ರಿ) , ನಿಸರ್ಗ ಸೇವಾ ಟ್ರಸ್ಟ್ ನಾರಾಯಣ ನೇತ್ರಾಲಯ-ದಿ ಆಕ್ಸ್ಫರ್ಡ್ ಆಸ್ಪತ್ರೆ- ಇವರುಗಳ ಸಹಯೋಗದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣೆ-ಶಸ್ತ್ರಚಿಕಿತ್ಸೆ ಶಿಬಿರ. ದಿನಾಂಕ : 1.8.2021 ಭಾನುವಾರ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 2.00 ರವರೆಗೆ. ಸ್ಥಳ : ಬಾಲಾಜಿ ಕಲ್ಯಾಣ ಮಂಟಪ - ಬನ್ನೇರುಘಟ್ಟ – ಬೆಂಗಳೂರು-83 ಬೃಹತ್ ಉಚಿತ ಆರೋಗ್ಯ ತಪಾಸಣೆ-ಶಸ್ತ್ರಚಿಕಿತ್ಸೆ ಶಿಬಿರಕ್ಕೆ ತಮಗೆಲ್ಲರಿಗೂ ಆದರದ ಸುಸ್ವಾಗತ, ನೀವೂ ಬನ್ನಿ ನೊಂದವರನ್ನೂ ಕರೆತನ್ನಿ ನೊಂದ ಸಮಾಜದತ್ತ ಒಟ್ಟಿಗೆ ಶ್ರಮಿಸುವ.. From the Doctors of Narayana Netralaya(Bommasandra B’lore) Free Eye Complete Screening – Free Spectacles by SSVC Trust and Free Cataract Surgery for BPL card holders. From the Doctors of The Oxford Hospital (Yadavana hally B’lore) Free General Checkup-ENT-ECG-Children Specialist-Gynocolgyst-Dermo-Ortho Checkup Free Medicines for needy.if a patient needs further medication at base Hospital will be referred and treated at a discount cost. From the Team of Hosabelaku Trust® (Jigani B’lore) Organ-Eye Donation Awareness about Blood – Organ – Eye – Donations. #Having_AdharCard_Aadhar_connected_Mobile_Number_Anywhere_in_INDIA_Can_get_Covid_Vaccination_FREE ಜೀವಗಳ ಉಳಿಸುವ ಮಾಹಿತಿಯನ್ನು ದಯಮಾಡಿ ಶೇರ್ ಮಾಡಿ ಖಂಡಿತ ಪ್ರಾಣಗಳ ಉಳಿಸಬಲ್ಲದು. This Life Saving Information helps both Patients and also a Medical Staff. Donot ignore to Share this .. This information helps some one in Emergency Medical Need. #Fight_Againist_CORONA #Follow_CORONA_Rules #Stay_Safe_Stay_Healthy #Maintain_SMS_Sanitize_Mask_Socialdistance #Help_the_Community_IF_Possoble #Join_Hands_with_Corona_Warriors_to_Prevent_CORONA #Respect_Corona_Warriors_and_who_works_For_PUBLIC_Welfare Thanks to #BBMP #CM_Karnataka #Health_Minister_Karnataka #BBMP_Commissionor #kannadaprabha #Vijayavani #Vishwavani #Udayavani #Prajavani #Suvanatimesofkarnataka #Samyuktakarnataka #Btv #Udayatv #Tv9Karnataka #Digvijaya #StarSuvarna #ZeeKannada #TV5 #PublicTV #KasturiTV #SuvarnaNews24/7 #RajNews #AmoghTV #News1st #Etv_Bharath #vaarthabharathi If Media or Somebody needs Soft copy of Details pl call me I will mail it 9945028899 ನಲ್ಮೆಯ ಬಂಧುಗಳೇ . ಹೊಸಬೆಳಕು ಟ್ರಸ್ಟ್(ರಿ)-ಕತ್ತಲೆಯಿಂದ ಬೆಳಕಿನಡೆಗೆ ಎಂಬ ದ್ಯೇಯವಾಕ್ಯದೊಂದಿಗೆ ಶ್ರೀ ಸಾಯಿ ವಿನೋದ್ ಚಾರಿಟಬಲ್ ಟ್ರಸ್ಟ್(ರಿ)-ನೊಂದ ಸಮಾಜದತ್ತ ಎಂಬ ದ್ಯೇಯವಾಕ್ಯದೊಂದಿಗೆ ಪ್ರಾರಂಬಿಸಿ ಹಲವಾರು ಸಮಾಜಿಕ ಕಾರ್ಯಕ್ರಮಗಳನ್ನು ನಡೆಸಿ ಕೊಂಡು ಬರುತ್ತಿರುವುದು ತಮಗೆಲ್ಲಾ ತಿಳಿದ ವಿಷಯ. ನೊಂದ ಸಮಾಜಕ್ಕೆ ಮತ್ತು ಕತ್ತಲೆಯಿಂದ ಬೆಳಕಿನಡೆಗೆ ಪಯಣದಲ್ಲಿ ಕರ್ನಾಟಕ ರಾಜ್ಯದ ಜಿಲ್ಲಾವಾರು ಸರ್ಕಾರಿ.ಖಾಸಗಿ ಆಸ್ಪತ್ರೆಗಳು ಮತ್ತು ಮೆಡಿಕಲ್ ಕಾಲೇಜುಗಳು ಹಾಗು ರಕ್ತನಿಧಿಗಳ ಸಂಪರ್ಕ ಮಾಹಿತಿ ,ಬೆಡ್ಡುಗಳ ಖಾಲಿ ಇರುವಿಕೆ..ವಾರ್ ರೂಮ್ ಮಾಹಿತಿ,ರಕ್ತದ ವ್ಯವಸ್ತೆ,ಆಕ್ಸಿಜನ್ ಮಾಹಿತಿ..ಅಂಬುಲೆನ್ಸ್ ಮಾಹಿತಿ ಇತರೆ ಸರ್ಕಾರದ ಕರೋನಾ ತಡೆಗಟ್ಟುವ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸುತ್ತಾ ಬರುತ್ತಿದ್ದೇವೆ.ಹಾಗು ಕರ್ನಾಟಕ ರಾಜ್ಯದಾದ್ಯಂತಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜುಗಳಲ್ಲಿ ಹಾಗು ರಕ್ತ ನಿದಿಗಳಲ್ಲಿ ಇಂದು ಲಭ್ಯವಿರುವ ರಕ್ತ / ಕೆಂಪು ರಕ್ತ ಕಣ/ಕಾಂಪೋನೆಂಟ್ಸ್/ಪ್ಲೇಟ್ಲೆಟ್ಸ್ ಗಳ ಮಾಹಿತಿಯನ್ನು ಕಲೆಹಾಕಿ ಸಮಾನ್ಯ ನಾಗರೀಕರಿಗೆ ಪ್ರಯೋಜನವಾಗುವ ರೀತಿಯಲ್ಲಿ Face Book / Watsup / Tweeter /Hosabelautrust Blog ನಲ್ಲಿ ಪ್ರಕಟಿಸುತ್ತಿದ್ದೇವೆ. ರಕ್ತವು ದೊರೆಯದೆ ಯಾವ ತಾಯಿಯೂ ಮರಣಿಸುವುದು ಬೇಡಾ. ಈ ಜೀವ ಉಳಿಸುವ ಮಾಹಿತಿಯನ್ನು ದಯಮಾಡಿ ಶೇರ್ ಮಾಡಿ ಖಂಡಿತ ಪ್ರಾಣಗಳ ಉಳಿಸಬಲ್ಲದು. Kindly Share this message definitely it saves someone. ನಮ್ಮಗಳ ಪ್ರಯತ್ನಕ್ಕೆ ನಿಮ್ಮಗಳ ಸಹಕಾರವಿರಲಿ #Fight_Againist_CORONA.. Kindly Donate Blood Save Lifes before COVID VACCINATION #ಹೊಸಬೆಳಕು_ಟ್ರಸ್ಟ್ #ಶ್ರೀ_ಸಾಯಿ_ವಿನೋದ್_ಚಾರಿಟಬಲ್_ಟ್ರಸ್ಟ್ ಬುದ್ಧ ಭೀಮ ವಂಧನೆಗಳೊಂದಿಗೆ Dr.Ramakrishna.M Founder_Managing_Trustee #Hosabelaku_Trust 9945028899 Jigani Vinod Founder_Managing._#Sri Sai Vinod_Charitabale_Trust 9036800123 Thanks & Regards Dr.M.RAMAKRISHNA ( Hon Doctorate in Health Care & Social Services) 9945028899 ( Founder & Managing Trustee) Member : Eye Bank Association of IndiaBhagavan Buddha & Dr.B.R.Ambedkar National Fellowship AwardeeSalumara Thimmakka International Greenery Ward 2019. And many more....Address : Hosabelaku Trust(R) ಹೊಸಬೆಳಕು ಟ್ರಸ್ಟ್ (ರಿ ) ಜಿಗಣಿ No.105. Hosabelaku Nilaya.Near Balaji Nagar Water Tank.Ward No 5.Yallammadevi Nagar.JIGANI (Village & Post) Anekal Talluk Bangalore 560 105 Mob : 99450 28899 / 9342171646 / 9141151699 email: hosabelakutrust@gmail.com,jiganiramakrishna@rediffmail.com Donate Eyes - Gift Sight, Donate Blood - Save Life, Plant Tree - Save Nation

No comments:

Post a Comment