Friday, June 10, 2022

#Dalit_Vidhan_Sabha #ದಲಿತ_ವಿದ್ಯಾರ್ಥಿ_ಪರಿಷತ್ Competitive Examination on the life of Constitutional architect Dr Baba Saheb Ambedkar Register before 15.6.2022 #Jigani_Ramakrishna #Hosabelaku_trust #Donate_Organs_Gift_LIFE #9945028899

#Dalit_Vidhan_Sabha #ದಲಿತ_ವಿದ್ಯಾರ್ಥಿ_ಪರಿಷತ್ Competitive Examination on the life of Constitutional architect Dr Baba Saheb Ambedkar Register before 15.6.2022 ಬನ್ನಿ ಈ ವಿನೂತನ ಪರೀಕ್ಷೆಗೆ ಸಾಕ್ಷಿ ಆಗೋಣ... Come on, let's witness this new test DVP : ಕರ್ನಾಟಕದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಂವಿಧಾನ ಶಿಲ್ಪಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನಾಧಾರಿತ ಸ್ಪರ್ಧಾತ್ಮಕ ಪರೀಕ್ಷೆಯೂ ದಲಿತ ವಿದ್ಯಾರ್ಥಿ ಪರಿಷತ್ ಹಮ್ಮಿಕೊಂಡಿದೆ. ಈ ಪರೀಕ್ಷೆಯಲ್ಲಿ ಭಾಗವಹಿಸಲು ನಾಡಿನ ಸಾವಿರಾರು ವಿಧ್ಯಾರ್ಥಿ ಯುವಜನರು ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ. ಈ ವಿನೂತನ ಪರೀಕ್ಷೆಗೆ ಇನ್ನು ನೋಂದಣಿ ಮಾಡಿಕೊಳ್ಳಲು ಕೇವಲ ಐದು ದಿನಗಳು ಮಾತ್ರ ಬಾಕಿ ಉಳಿದಿದೆ. ಈ ಕಾರಣಕ್ಕೆ ನೋಂದಣಿ ಮಾಡಿಕೊಳ್ಳುವ ವಿಧ್ಯಾರ್ಥಿ, ಯುವಜನರು ಅದಷ್ಟು ಬೇಗ ನೋಂದಣಿ ಮಾಡಿಕೊಳ್ಳಬೇಕೆಂದು ಈ ಮೂಲಕ ಕೋರಲಾಗಿದೆ. ಬನ್ನಿ ಸಂವಿಧಾನ ಶಿಲ್ಪಿ ಡಾ ಬಾಬಾ ಅಂಬೇಡ್ಕರ್ ಅವರು 131 ಜನ್ಮ ಜಯಂತಿ ಪ್ರಯುಕ್ತ ಅವರ ತ್ಯಾಗ ಮತ್ತು ಬಲಿದಾನಕ್ಕೆ ಗೌರವ ಸಲ್ಲಿಸೋಣ ಮತ್ತು ಈ ಪರೀಕ್ಷೆಯಲ್ಲಿ ಭಾಗವಹಿಸುವ ಮೂಲಕ ಅವರನ್ನು ಅರಿತುಕೊಳ್ಳೋಣ. ಜೈ ಭೀಮ್ ಜೈ ಸಂವಿಧಾನ DVP: For the first time in the history of Karnataka, the Dalit Vidhan Sabha has also conducted a competitive examination on the life of Constitutional architect Dr Baba Saheb Ambedkar. Thousands of young people from the country have already registered to take the exam. There are only five days left to register for this innovative test. It is requested that the student registering for this reason should register the young people as soon as possible. Let us pay tribute to the sacrifice and sacrifice of the 131 Janma Jayanti Prakruta by Dr Baba Ambedkar, the sculptor of the Constitution. Jai Bhim Jai Constitution Admission fee will be Rs 100/- More information Contact : 9740420826 / 9380678859 Wattsup 9380678859 WWW.thedvp.org #DVP #Dalit #Student #DalitVidyarthiParishad #Ambedkar #JaiBhim #DrBabasahebAmbedkar #DVPForStudents #Education #B_R_Ambedkar #ambedkarjayanti2022 #AmbedkarJayanti #AmbedkarExam #dvpbidar #AmbedkarExam #DVPForStudents #DVPROUD #ambedakar #DVP Shreenath Pujari Shreenath Pujari Vijayapur Shreenath Pujari Balaji M Kambale DVP DVP BIDAR. Bheem Salaam from team Hosabelaku Trust to team DVP for organizing Competitive Examination on the life of Constitutional architect Dr Baba Saheb Ambedkar. And providing 6 Lakhs of cash Prizes #Having_AdharCard_Aadhar_connected_Mobile_Number_Anywhere_in_INDIA_Can_get_Covid_Vaccination_FREE Health Informations,Bulletins of World Health Organisation, Government of India, Government of Karnataka,Health Department and other Health Care Organisations , Health and Family Welfare Services Govt of India and Karnataka and other states Covid and other Health Informations Downloaded from their Website or Face Book page and Converted in to English-Kannada-Hindi Languages and Sharing with Thanks thru Social Medias to HELP COMMON PUBLIC. ಆರೋಗ್ಯ ಮಾಹಿತಿಗಳು, ವಿಶ್ವ ಆರೋಗ್ಯ ಸಂಸ್ಥೆ, ಭಾರತ ಸರ್ಕಾರ, ಕರ್ನಾಟಕ ಸರ್ಕಾರ, ಆರೋಗ್ಯ ಇಲಾಖೆ ಮತ್ತು ಇತರ ಆರೋಗ್ಯ ರಕ್ಷಣಾ ಸಂಸ್ಥೆಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಭಾರತ ಮತ್ತು ಕರ್ನಾಟಕ ಮತ್ತು ಇತರ ರಾಜ್ಯಗಳ ಕೋವಿಡ್ ಮತ್ತು ಇತರ ಆರೋಗ್ಯ ಮಾಹಿತಿಗಳನ್ನು ತಮ್ಮ ವೆಬ್ಸೈಟ್ ಅಥವಾ ಫೇಸ್ ಬುಕ್ನಿಂದ ಡೌನ್ಲೋಡ್ ಮಾಡಲಾಗಿದೆ ಮತ್ತು ಇಂಗ್ಲಿಷ್-ಕನ್ನಡ-ಹಿಂದಿ ಭಾಷೆಗಳಿಗೆ ಪರಿವರ್ತಿಸಲಾಗಿದೆ ಮತ್ತು ಸಾಮಾನ್ಯ ಸಾರ್ವಜನಿಕರಿಗೆ ಸಹಾಯ ಮಾಡಲು ಧನ್ಯವಾದಗಳೊಂದಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಹಂಚಿಕೊಳ್ಳಲಾಗುತ್ತಿದೆ. ಹೊಸಬೆಳಕು ಟ್ರಸ್ಟ್(ರಿ ) & ಶ್ರೀ ಸಾಯಿ ವಿನೋದ್ ಚಾರಿಟಬಲ್ ಟ್ರಸ್ಟ್(ರಿ ) ವತಿಯಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರಕಟಣೆ Note : Vaccination Sites / Sessions are subject to change Based on VACCINE AVAILABALITY #Having_Adhar_Card_Aadhar_Connected_Mobile_Number_Anywhere_in_INDIA_Can_get_COVID_VACCINATION_FREE #ಭಾರತದ_ಯಾವುದೇ_ಸ್ಥಳ_ಊರಿನಲ್ಲಾದರೂ_ಕರೋನಾ_ವ್ಯಾಕ್ಸಿನ್_ಪಡೆಯಬಹುದು_ಆಧಾರ್_ಕಾರ್ಡು_ಮತ್ತು_ಆಧಾರ್_ಕಾರ್ಡು_ಜೋಡಿತ_ಮೊಬೈಲ್_ಇದ್ದರೆಸಾಕು. Made in INDIA VACCINES - ಭಾರತದಲ್ಲಿ ತಯಾರಿಸಿದ ಲಸಿಕೆಗಳು CORBEVAX for 5 to 12 years Childrens - 5 ರಿಂದ 12 ವರ್ಷಗಳ ಮಕ್ಕಳಿಗೆ ಕಾರ್ಬೆವ್ಯಾಕ್ಸ್ COVAXIN for 6 to 12 years Childrens - 6 ರಿಂದ 12 ವರ್ಷಗಳ ಮಕ್ಕಳಿಗೆ ಕೋವಾಕ್ಸಿನ್ ZYCOV-D for 12 years and above Childrens - 12 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಮಕ್ಕಳಿಗೆ ಝೈಕೋವ್-ಡಿ Let's get the corona vaccine and protect it from corona ಕರೋನಾ ಲಸಿಕೆ ಪಡೆದುಕೊಂಡು ಕರೋನಾದಿಂದ ರಕ್ಷಿಸಿಕೊಳ್ಳೋಣ All are Happy with Good Health ಎಲ್ಲರೂ ಉತ್ತಮ ಆರೋಗ್ಯದಿಂದ ಸಂತೋಷ ವಾಗಿರೋಣ ಹೊಸಬೆಳಕು ಟ್ರಸ್ಟ್(ರಿ ) & ಶ್ರೀ ಸಾಯಿ ವಿನೋದ್ ಚಾರಿಟಬಲ್ ಟ್ರಸ್ಟ್(ರಿ ) ವತಿಯಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರಕಟಣೆ ಜೀವಗಳ ಉಳಿಸುವ ಮಾಹಿತಿಯನ್ನು ದಯಮಾಡಿ ಶೇರ್ ಮಾಡಿ ಖಂಡಿತ ಪ್ರಾಣಗಳ ಉಳಿಸಬಲ್ಲದು. This Life Saving Information helps both Patients - Public and also a Medical Staff. Do not ignore to Share this .. This information helps someone in Emergency Medical Need. #Fight_Againist_CORONA #Follow_CORONA_Rules #Stay_Safe_Stay_Healthy #Maintain_SMS_Sanitize_Mask_Socialdistance #Help_the_Community_IF_Possible #Join_Hands_with_Corona_Warriors_to_Prevent_CORONA #Respect_Corona_Warriors_and_who_works_For_PUBLIC_Welfare #Karnataka_Police_is_GREAT #Salutes_Karnataka_Police #Karnataka_Health_Department_is_GREAT #Salutes_Karnataka_Health_Department #Co_operate_with_Police_to_Prevent_Crimes Thanks to #BBMP #Chief_Minister_of_Karnataka #Health_Minister_of_Karnataka #BBMP_Health_Special_Commissioner #kannadaprabha #Vijayavani #Vishwavani #Udayavani #Prajavani #Suvarna_times_of_karnataka #Samyukta_karnataka #Btv #Udayatv #Tv9Karnataka #Digvijaya #StarSuvarna #ZeeKannada #TV5 #PublicTV #KasturiTV #SuvarnaNews24/7 #RajNews #AmoghTV #News1st #Etv_Bharath #vaarthabharathi #Press_Club_of_Bangalore #WHO #KMC #IMA #Press_Club_of_India #Department_of_Health_and_Family_Welfare_Services_Govt_of_Karnataka #Department_of_Health_and_Family_Welfare_Services #Commissioner_Dept_of_Health_and_Family_Welfare_Karnataka #Ministry_of_Health_and_Family_Welfare_Government_of_India #Press_Information_Bureau_ PIB_Government_of_India #ಡಾ_ಬಿ_ಆರ್_ಅಂಬೇಡ್ಕರ್_ಅಭಿವೃದ್ಧಿ_ನಿಗಮ #Indian_Medical_Association #Karnataka_Medical_Association #Karnataka_Medical_Council #Indian_Cancer_Society_Bangalore #Indian_Cancer_Society #Hemophilia_Society_Bangalore_Chapter #Karnataka_Hemophilia_Society_Davangere #Thalassemia_Society #National_Thalassemia_Welfare_Society #The_Thalassaemia_Society_Of_India #Karnataka_State_Tuberculosis_Association #For_TB_Free_India #Tb_free_karnataka #EndTB #Tuberculosis #Karnataka_State_AIDS_Prevention_Society #HIV_Testing #ictc #Know_Your_HIVStatus #stay_informed #DIAL_1097_HIV #NACO #HIV_Awareness #AIDS_Awareness #HIV #AIDS #AzadiKaAmritMahotsav #NACOApp #HIV_awareness #NACO_App #Eye_Bank_Association_of_India #SOTTO #SOTTO_Karnataka #State_Organ_and_Tissue_Transplant_Organization_of_Karnataka #Jeeva_sarthakathe #NOTTO #National_Organ_and_Tissue_Transplant_Organization #Directorate_General_of_Health_Services #National_Blood_Transfusion_council #NBTC #Diabetic_Association_of_India #RESEARCH_SOCIETY_FOR_THE_STUDY_OF_DIABETES_IN_INDIA #KARNATAKA_INSTITUTE_OF_ENDOCRINOLOGY_ AND_RESEARCH #The_President_of_India #Prime_minister_of_india #INDIAN_CANCER_SOCIETY #Karnataka_Cancer_Society #Cardiological_Society_of_India_Karnataka #Cardiological_Society_of_India_ Bangalore_Chapter_Bengaluru If Media or Somebody needs Soft copy of Details please call me, I will mail it 9945028899 ನಲ್ಮೆಯ ಬಂಧುಗಳೇ . ಹೊಸಬೆಳಕು ಟ್ರಸ್ಟ್(ರಿ)-ಕತ್ತಲೆಯಿಂದ ಬೆಳಕಿನಡೆಗೆ ಎಂಬ ದ್ಯೇಯವಾಕ್ಯದೊಂದಿಗೆ ಮತ್ತು ಶ್ರೀ ಸಾಯಿ ವಿನೋದ್ ಚಾರಿಟಬಲ್ ಟ್ರಸ್ಟ್(ರಿ)-ನೊಂದ ಸಮಾಜದತ್ತ ಎಂಬ ದ್ಯೇಯವಾಕ್ಯದೊಂದಿಗೆ ಪ್ರಾರಂಬಿಸಿ ಹಲವಾರು ಸಮಾಜಿಕ, ಸಮುದಾಯ ಕಾಳಜಿ, ಶಾಲಾ ಮಕ್ಕಳ ಅರೋಗ್ಯ, ಶಾಲಾ ಮಕ್ಕಳಿಗೆ ಪರಿಕರಗಳು,ಆರೋಗ್ಯ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುದು ತಮಗೆಲ್ಲಾ ತಿಳಿದ ವಿಷಯ. ನೊಂದ ಸಮಾಜಕ್ಕೆ ಮತ್ತು ಕತ್ತಲೆಯಿಂದ ಬೆಳಕಿನಡೆಗೆ ಪಯಣದಲ್ಲಿ ಕರ್ನಾಟಕ ರಾಜ್ಯದ ಜಿಲ್ಲಾವಾರು ಸರ್ಕಾರಿ.ಖಾಸಗಿ ಆಸ್ಪತ್ರೆಗಳು ಮತ್ತು ಮೆಡಿಕಲ್ ಕಾಲೇಜುಗಳು ಹಾಗು ರಕ್ತನಿಧಿಗಳ ಸಂಪರ್ಕ ಮಾಹಿತಿ , ಕರೋನ ಬೆಡ್ಡುಗಳ ಖಾಲಿ ಇರುವಿಕೆ..ವಾರ್ ರೂಮ್ ಮಾಹಿತಿ,ರಕ್ತದ ವ್ಯವಸ್ತೆ,ಆಕ್ಸಿಜನ್ ಮಾಹಿತಿ, ಅಂಬುಲೆನ್ಸ್ ಮಾಹಿತಿ ಇತರೆ ಸರ್ಕಾರದ ಕರೋನಾ ತಡೆಗಟ್ಟುವ ಮಾಹಿತಿ, ಸರ್ಕಾರದ ಆರೋಗ್ಯಮಾಹಿತಿಗಳನ್ನು, ಮಾರಕ ಸಾಂಕ್ರಾಮಿಕ ಖಾಯಿಲೆಗಳ ಬಗ್ಗೆ ಮಾಹಿತಿ, ಶಾಲಾ ಕಾಲೇಜು ಮಕ್ಕಳು ಮತ್ತು ಸಾರ್ವಜನಿಕರಿಗಾಗಿ ಕರೋನ ಲಸಿಕೆ ಹಾಕುತ್ತಿರುವ ಸ್ಥಳಗಳ ಇತರೆ ಅರೋಗ್ಯ ಮಾಹಿತಿಗಳನ್ನು ಸಾರ್ವಜನಿಕರಿಗೆ ತಿಳಿಸುತ್ತಾ ಬರುತ್ತಿದ್ದೇವೆ.ಹಾಗು ಕರ್ನಾಟಕ ರಾಜ್ಯದಾದ್ಯಂತಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜುಗಳಲ್ಲಿ ಹಾಗು ರಕ್ತ ನಿದಿಗಳಲ್ಲಿ ಇಂದು ಲಭ್ಯವಿರುವ ರಕ್ತ #BLOOD #Whole_Blood ಕೆಂಪು ರಕ್ತ ಕಣ #Red_Blood_CElls ಕಾಂಪೋನೆಂಟ್ಸ್ #Blood_Components #Blood_Platelets ಪ್ಲೇಟ್ಲೆಟ್ಸ್ ಗಳ ಮಾಹಿತಿಯನ್ನು ಕಲೆಹಾಕಿ ಸಮಾನ್ಯ ನಾಗರೀಕರಿಗೆ ಪ್ರಯೋಜನವಾಗುವ ರೀತಿಯಲ್ಲಿ #Face_Book #Whatspp #Tweeter #Hosabelautrust_Blog www.hosabelakutrust.blogspot.com https://www.facebook.com/hosabelakutrustjiganiramakrishna https://www.facebook.com/JiganiVinodWard22MemberJigani https://www.facebook.com/srisaivinod.charitabletrust.3 https://www.facebook.com/profile.php?id=100005805246509 https://twitter.com/JiganiRamakrish ನಲ್ಲಿ ಪ್ರಕಟಿಸುತ್ತಿದ್ದೇವೆ. #BLOOD_HAS_NO_CASTE_NO_RELIGION #ರಕ್ತಕ್ಕೆ_ಧರ್ಮ_ಜಾತಿ_ಕುಲ_ಇಲ್ಲಾ ರಕ್ತವು ದೊರೆಯದೆ ಯಾವ ತಾಯಿಯೂ ಮರಣಿಸುವುದು ಬೇಡಾ. Kindly Share this message definitely it saves someone. ನಮ್ಮಗಳ ಪ್ರಯತ್ನಕ್ಕೆ ನಿಮ್ಮಗಳ ಸಹಕಾರವಿರಲಿ #ಹೊಸಬೆಳಕು_ಟ್ರಸ್ಟ್ #ಶ್ರೀ_ಸಾಯಿ_ವಿನೋದ್_ಚಾರಿಟಬಲ್_ಟ್ರಸ್ಟ್ #Buddha_is_the_LIGHT_of_the_WORLD #ಜಗದ_ಬೆಳಕು_ಬುದ್ಧ #Jai_Bhim #ಜೈ_ಭೀಮ್ ಬುದ್ಧ ಭೀಮ ವಂಧನೆಗಳೊಂದಿಗೆ Dr.Ramakrishna.M @ JiganiRamakrishna #Founder_Managing_Trustee #Hosabelaku_Trust 9945028899 Mr.Jigani Vinod.M Councilor Ward No 22 – Jigani Purasabha. #Founder_Managing_Trustee #Sri_Sai_Vinod_Charitable_Trust 9036800123 #Jigani_Vinod #Jigani_Ramakrishna Thanks & Regards Dr.M.RAMAKRISHNA ( Hon Doctorate in Health Care & Social Services) 9945028899 ( Founder & Managing Trustee) Member : Eye Bank Association of India. Bhagavan Buddha & Dr.B.R.Ambedkar National Fellowship Awardee. Salumara Thimmakka International Greenery Ward 2019. And many more....Address : Hosabelaku Trust(R) ಹೊಸಬೆಳಕು ಟ್ರಸ್ಟ್ (ರಿ ) ಜಿಗಣಿ No.105. Hosabelaku Nilaya.Near Balaji Nagar Water Tank.Ward No 5.Yallammadevi Nagar.JIGANI (Village & Post) Anekal Talluk Bangalore 560 105 Mob : 99450 28899 / 9342171646 / 9141151699 email: hosabelakutrust@gmail.com jiganiramakrishna@gmail.com #Donate_Organs_Gift_Life #Donate_Eyes_Gift_Sight #Donate_Blood_Save_Life #Plant_Tree_Save_Nation #ORGAN_EYE_BLOOD_Donation_let_be_our_Family_Tradition If #ORGAN_EYE_BLOOD_Donation time comes please feel free to contact us at 24/7 Help Line Number 9945028899 we will organize it any where in India

No comments:

Post a Comment