Wednesday, June 15, 2022

#Free_Angioplasty_Workshop_at_Jayadeva_Hospital_Bangalore_150Patients from 24 – 26th June 2022 #ಜಯದೇವ_ಆಸ್ಪತ್ರೆ_ಬೆಂಗಳೂರಿನಲ್ಲಿ_150ರೋಗಿಗಳಿಗೆ_ಉಚಿತ_ಆಂಜಿಯೋಪ್ಲಾಸ್ಟಿ_ಕಾರ್ಯಾಗಾರ 24 - 26ನೇ ಜೂನ್ 2022

#Free_Angioplasty_Workshop_at_Jayadeva_Hospital_Bangalore_150Patients from 24 – 26th June 2022 #ಜಯದೇವ_ಆಸ್ಪತ್ರೆ_ಬೆಂಗಳೂರಿನಲ್ಲಿ_150ರೋಗಿಗಳಿಗೆ_ಉಚಿತ_ಆಂಜಿಯೋಪ್ಲಾಸ್ಟಿ_ಕಾರ್ಯಾಗಾರ 24 - 26ನೇ ಜೂನ್ 2022 ಬೆಂಗಳೂರಿನ ಶ್ರೀ.ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಉಚಿತ ಆಂಜಿಯೋಪ್ಲಾಸ್ಟಿ ಕಾರ್ಯಾಗಾರ ೧೫೦ ಬಡರೋಗಿಗಳಿಗೆ ಉಚಿತ ಸ್ಟಂಟ್ ಅಳವಡಿಕೆ ಶ್ರೀ.ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಮೆಡ್ಟ್ರಾನಿಕ್ಸ್ ಅಮೇರಿಕ ಹಾಗು ಡಾ.ಗೋವಿಂದರಾಜು ಸುಬ್ರಮಣಿ ಹಾರ್ಟ್ ಫೌಂಡೇಶನ್ ವಿಸ್ಕಿನ್ ಸರ್ ಅಮೆರಿಕಾರವರ ಸಹಯೋಗದೊಂದಿಗೆ 150 ರೋಗಿಗಳಿಗೆ ಆಂಜಿಯೋಪ್ಲಾಸ್ಟಿ ಕಾರ್ಯಾಗಾರವನ್ನು 24 - 26 ಜೂನ್ 2022 ವರೆಗೆ ಬೆಂಗಳೂರಿನ ಶ್ರೀ.ಜಯದೇವ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದಾರೆ. ಕಾರ್ಯಾಗಾರದಲ್ಲಿ 150 ಜನ ಬಡ ರೋಗಿಗಳು,ಬಡತನ ರೇಖೆಗಿಂತ ಹಿರಿಯನಾಗರೀಕರರಿಗೆ ಆಯೋಜಿಸಲಾಗಿದ್ದು ಮತ್ತು ಬಿಪಿಎಲ್ ಕಾರ್ಡ್ ಅಥವಾ ಕಡಿಮೆ ಆಧಾಯ ಪ್ರಮಾಣ ಪಾತ್ರ ಹೊಂದಿರಬೇಕು . ಬಡತನ ರೇಖೆಗಿಂತ ಕೆಳಗಿರುವ ರೋಗಿಗಳು ಮತ್ತು ಹಣಕಾಸಿನ ಮುಗ್ಗಟ್ಟಿನಿಂದ ಚಿಕಿತ್ಸೆ ಮಾಡಿಸಿಕೊಳ್ಳಲು ನಿಸ್ಸಹಾಯಕ ರೋಗಿಗಳು ತಮ್ಮ ಹೆಸರನ್ನು 20.6.2022 ಒಳಗೆ ನೋಂದಾಯಿಸಿ ಕೊಳ್ಳಲು ಕೋರಿದೆ. ಸಮಯ ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 4.00 ಗಂಟೆಯವರೆಗೆ ದಾಖಲಾತಿಗಾಗಿ ದಯವಿಟ್ಟು ಸಂಪರ್ಕಿಸಿ ನಿರ್ದೇಶಕರ ಕಛೇರಿ : ಶ್ರೀ.ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ,ಬನ್ನೇರುಘಟ್ಟ ರಸ್ತೆ. ಜಯನಗರ 9ನೇ ಬ್ಲಾಕ್ . ಬೆಂಗಳೂರು – 560 069 ದೂರವಾಣಿ ಸಂಖ್ಯೆ 9480827888 - 080 22977433 / 322 ನಿರ್ದೇಶಕರಾರ ಶ್ರೀ ಸಿ.ಎನ್.ಮಂಜುನಾಥ್ ಆಜ್ಞೆಯಮೇರೆಗೆ ವಂದನೆಗಳೊಂದಿಗೆ ಅರ್ಹ ಹೃದಯ ನೋವಿನಿಂದ ಬಳಲುತ್ತಿರುವವರು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ಮನವಿ ಮತ್ತು ನಿಮ್ಮ ಸ್ನೇಹಿತರು ನೆಂಟರು ಯಾರಿಗಾದರೂ ಹೃದಯ ನೋವಿನಿಂದ ಬಳಲುತ್ತಿದ್ದರೆ ಅವರಿಗೂ ತಿಳಿಸಿ ಪ್ರತಿ ವರ್ಷವೂ ಉಚಿತ ಸ್ಟಂಟ್ ಅಳವಡಿಕೆ ಕಾರ್ಯಾಗಾರವನ್ನು ಆಯೋಜಿಸುತ್ತಿರುವ ನಿರ್ದೇಶಕರಾರ ಶ್ರೀ ಸಿ.ಎನ್.ಮಂಜುನಾಥ್ ಮತ್ತು ತಂಡ ಹಾಗು ಮೆಡ್ಟ್ರಾನಿಕ್ಸ್ ಅಮೇರಿಕ ಹಾಗು ಡಾ.ಗೋವಿಂದರಾಜು ಸುಬ್ರಮಣಿ ಹಾರ್ಟ್ ಫೌಂಡೇಶನ್ ತಂಡಕ್ಕೆ ಹೊಸಬೆಳಕು ಟ್ರಸ್ಟ್ ಮಾತು ಶ್ರೀ ಸಾಯಿ ವಿನೋದ್ ಚಾರಿಟಬಲ್ ಟ್ರಸ್ಟ್ ಪರವಾಗಿ ಧನ್ಯವಾದಗಳು Free Angioplasty Workshop at Sri Jayadeva Cardiology and Research Institute, Bangalore Sri Jayadeva Hospital Cardiology and Research Institute collaborates with M/S.Medtronics America and Dr. Govaraju Subramani Heart Foundation Wisconsin Sir America and Staff An angioplasty workshop for 150 patients is being held at Sri Jayadeva Hospital, Bangalore from 24 - 26 June 2022. The workshop is organized for 150 poor patients, senior citizens below the poverty line, and should have a BPL card or a lower standard of care. Patients below the poverty line and helpless patients treated for financial difficulties are requested to register their names within 20.6.2022. Time is from 10.00 am to 4.00 pm. Please contact the Director's Office: Sri Jayadeva Institute of Cardiology and Research, Bannerghatta Road. 9th block of Jayanagar. Bangalore - 560 069 Phone number 9480827888 - 080 22977433/322 At the behest of the Director, Dr. C.N.Manjunath With greetings Those who are suffering from heart problems should request to take advantage of this camp and let your friends know if anyone is suffering from Heart problems. On behalf of team Hosabelaku Trust and Sri Sai Vinod Charitable Trust, thanks to Dr. C.N Manjunath, Director, who organizes Free Stunt Adaptation Workshop every year and the team and Medtronics America and Dr. Govindaraju Subramani Heart Foundation. #Having_AdharCard_Aadhar_connected_Mobile_Number_Anywhere_in_INDIA_Can_get_Covid_Vaccination_FREE Life Saving Health Informations,Bulletins of World Health Organisation, Government of India, Government of Karnataka,Health Department and other Health Care Organisations , Health and Family Welfare Services Govt of India and Karnataka and other states Covid and NGO’s other Health Informations Downloaded from their Website or Face Book page and Converted in to English-Kannada-Hindi Languages and Sharing with Thanks thru Social Medias to HELP COMMON PUBLIC. ಜೀವ ರಕ್ಷಕ ಆರೋಗ್ಯ ಮಾಹಿತಿಗಳು, ವಿಶ್ವ ಆರೋಗ್ಯ ಸಂಸ್ಥೆ, ಭಾರತ ಸರ್ಕಾರ, ಕರ್ನಾಟಕ ಸರ್ಕಾರ, ಆರೋಗ್ಯ ಇಲಾಖೆ ಮತ್ತು ಇತರ ಆರೋಗ್ಯ ರಕ್ಷಣಾ ಸಂಸ್ಥೆಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಭಾರತ ಮತ್ತು ಕರ್ನಾಟಕ ಮತ್ತು ಇತರ ರಾಜ್ಯಗಳ ಕೋವಿಡ್ ಮತ್ತು ಸರ್ಕಾರೇತರ ಸಂಸ್ಥೆಗಳ ಇತರ ಆರೋಗ್ಯ ಮಾಹಿತಿಗಳನ್ನು ತಮ್ಮ ವೆಬ್ಸೈಟ್ ಅಥವಾ ಫೇಸ್ ಬುಕ್ನಿಂದ ಡೌನ್ಲೋಡ್ ಮಾಡಲಾಗಿದೆ ಮತ್ತು ಇಂಗ್ಲಿಷ್-ಕನ್ನಡ-ಹಿಂದಿ ಭಾಷೆಗಳಿಗೆ ಪರಿವರ್ತಿಸಲಾಗಿದೆ ಮತ್ತು ಸಾಮಾನ್ಯ ಸಾರ್ವಜನಿಕರಿಗೆ ಸಹಾಯ ಮಾಡಲು ಧನ್ಯವಾದಗಳೊಂದಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಹಂಚಿಕೊಳ್ಳಲಾಗುತ್ತಿದೆ. #BLOOD_HAS_NO_CASTE_NO_RELIGION #ರಕ್ತಕ್ಕೆ_ಧರ್ಮ_ಜಾತಿ_ಕುಲ_ಇಲ್ಲಾ ರಕ್ತವು ದೊರೆಯದೆ ಯಾವ ತಾಯಿಯೂ ಮರಣಿಸುವುದು ಬೇಡಾ. ನಮ್ಮಗಳ ಪ್ರಯತ್ನಕ್ಕೆ ನಿಮ್ಮಗಳ ಸಹಕಾರವಿರಲಿ #Buddha_is_the_LIGHT_of_the_WORLD #ಜಗದ_ಬೆಳಕು_ಬುದ್ಧ #Jai_Bhim #ಜೈ_ಭೀಮ್ ಬುದ್ಧ ಭೀಮ ವಂಧನೆಗಳೊಂದಿಗೆ Dr.Ramakrishna.M @ JiganiRamakrishna #Founder_Managing_Trustee #Hosabelaku_Trust 9945028899 Mr.Jigani Vinod.M Councilor Ward No 22 – Jigani Purasabha. #Founder_Managing_Trustee #Sri_Sai_Vinod_Charitable_Trust 9036800123 #Jigani_Vinod #Jigani_Ramakrishna Thanks & Regards Dr.M.RAMAKRISHNA ( Hon Doctorate in Health Care & Social Services) 9945028899 ( Founder & Managing Trustee) Member : Eye Bank Association of India. Bhagavan Buddha & Dr.B.R.Ambedkar National Fellowship Awardee. Salumara Thimmakka International Greenery Ward 2019. And many more,..Address : Hosabelaku Trust(R) ಹೊಸಬೆಳಕು ಟ್ರಸ್ಟ್ (ರಿ ) No.105. Hosabelaku Nilaya.Near Balaji Nagar Water Tank.Ward No 5.Yallammadevi Nagar.JIGANI (Village & Post) Anekal Talluk Bangalore 560 105 Mob : 99450 28899 / 9342171646 / 9141151699 email: hosabelakutrust@gmail.com jiganiramakrishna@gmail.com #Donate_Organs_Gift_Life #Donate_Eyes_Gift_Sight #Donate_Blood_Save_Life #Plant_Tree_Save_Nation #ORGAN_EYE_BLOOD_Donation_let_be_our_Family_Tradition If #ORGAN_EYE_BLOOD_Donation time comes please feel free to contact us at 24/7 Help Line Number 9945028899 we will organize it any where in India

No comments:

Post a Comment