Saturday, September 27, 2025

Eye Donation from Buddhist Family 27.9.25 to Narayana Netralaya Mr.Chinnappa ಆನೇಕಲ್ ತಾಲ್ಲೂಕು ಗುಡ್ಡಹಟ್ಟಿಯ ಬೌದ್ಧ ಕುಟುಂಬದ ಶ್ರೀ ಚಿನ್ನಪ್ಪನವರ ನೇತ್ರದಾನ @jiganiramakrishna

Eye Donation from Buddhist Family 27.9.25 to Narayana Netralaya Mr.Chinnappa ಆನೇಕಲ್ ತಾಲ್ಲೂಕು ಗುಡ್ಡಹಟ್ಟಿಯ ಬೌದ್ಧ ಕುಟುಂಬದ ಶ್ರೀ ಚಿನ್ನಪ್ಪನವರ ನೇತ್ರದಾನ ಆನೆಕಲ್ : ಗುಡ್ಡಹಟ್ಟಿ ಗ್ರಾಮದ ಶ್ರೀ ಚಿನ್ನಪ್ಪ 78ವರ್ಷ ವಯೊಸಹಜ ಖಾಯಿಲೆಯಿಂದ ಮನೆಯಲ್ಲಿ 27.9.2025 ಮೃತಪಟ್ಟಿದ್ದು ಅವರ ಕಣ್ಣುಗಳನ್ನು ನಾರಾಯಣ ನೇತ್ರಾಲಯದ ಡಾ.ರಾಜಕುಮಾರ್ ನೇತ್ರ ನಿದಿಗೆ ದಾನ ಮಾಡಿದ್ದರೆ. ಮೃತರ ಮಗ ಬೌದ್ಧ ಉಪಾಸಕ ನಾಗರಾಜು ಮೌರ್ಯ ಹಲವಾರು ಬುದ್ಧರ ಬಾಬಾ ಸಾಹೇಬರ ಕಾರ್ಯಕ್ರಮಗಳಲ್ಲಿ ಮಕ್ಕಳು ಮತ್ತು ಸಾರ್ವಜನಿಕರಿಗಾಗಿ ರಕ್ತದಾನ,ನೇತ್ರದಾನ ಅಂಗಾಂಗ ದಾನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು ಇಂದು ನೋವಲ್ಲಿದ್ದರೂ ಹೊಸಬೆಳಕು ಟ್ರಸ್ಟ್ ಮುಖಾಂತರ ಇಂದು ತಂದೆ ಶ್ರೀ ಚಿನ್ನಪ್ಪ ಅವರ ನೇತ್ರದಾನ ಮಾಡಿಸಿ ಜಗಕೆ ಮಾದರಿಯಾಗಿದ್ದಾರೆ. ಅವರು ಇಂದು ನಮ್ಮೊಡನಿಲ್ಲ ಆದರೆ ಅವರ ಕಣ್ಣುಗಳು ಇಬ್ಬರು ಕಣ್ಣುಕಾಣದ ಇನ್ನಾರದೋ ಮನೆಯಲ್ಲಿ ನಾಳೆ ಹೊಸಬೆಳಕಾಗಿ ಬೆಳಗಲಿವೆ ಅಂದರು. ಮೃತರ ಹಿರಿಯಮಗ ರಾಜಣ್ಣ ಕಂಬನಿಮಿಡಿಯುತ್ತಾ ತಂದೆಯವರ ನೇತ್ರದಾನ ನಮ್ಮ ಕುಟುಂಬದ ಹೆಮ್ಮೆ ಮತ್ತು ಸಂತಸ ತಂದಿದೆ. ಹಿಂದೆಯು ನಮ್ಮ ದೊಡ್ಡಮ್ಮನ ನೇತ್ರದಾನ ಮಾಡಿಸಿದ್ದೆ, ನೇತ್ರದಾನ ನಮ್ಮ ತಂದೆಯವರ ಕನಸ್ಸು, ಇಡೀ ದೇಶವೇ ಹೆಮ್ಮಾರಿ ಕರೋನಾದಿಂದ ಚೇತರಿಸ್ಕೊಳ್ಳುತ್ತಿದ್ದು ಸವಿರಾರು ಕಾರ್ನಿಯಾಗಳು ಅಗತ್ಯವಿದ್ದು ಸಾವಿನ ನಂತರ ಕಣ್ಣುಗಳನ್ನು ಮಣ್ಣಲ್ಲಿ ಮಣ್ಣಾಗಿಸದೆ, ಬೆಂಕಿಯಲ್ಲಿ ಸುಡದೆ ದಾನ ಮಾಡಿ ಕಣ್ಣು ಕಾಣದ ಇಬ್ಬರು ಕಾರ್ನಿಯ ಅಂಧಮಕ್ಕಳಿಗೆ ಹೊಸಬೆಳಕಿನ ಜೀವನ ನೀಡಬೇಕೆಂದು ಅವರ ಕಳಕಳಿಯ ಪ್ರಾರ್ಥನೆ . ನೇತ್ರದಾನ – ಅಂಗಾಂಗ ದಾನ – ದೇಹದಾನ ನಮ್ಮ ಕುಟುಂಬಗಳ ಸಂಪ್ರದಾಯವಾಗಿಸೋಣ. ನೇತ್ರದಾನ ಕಾಯಕದಲ್ಲಿ ಜೊತೆಯಾದದ್ದು ವಕೀಲ ಆನಂದ್ ಚಕ್ರವರ್ತಿ, ಹೊಸಬೆಳಕು ಟ್ರಸ್ಟ್ ಡಾ.ರಾಮಕೃಷ್ಣ,ಸಮತಾಸೈನಿಕ ದಳದ ಸದಸ್ಯರು,ಕುಟುಂಬಸ್ಥರು. ನೇತ್ರದಾನ – ಅಂಗಾಂಗ ದಾನ – ದೇಹದಾನದ ಸಮಯ ಬಂದಾಗ ಹತ್ತಿರದ ಮೆಡಿಕಲ್ ಕಾಲೇಜು, ನೇತ್ರ ನಿಧಿ ಅಥವಾ ಹೊಸಬೆಳಕು ಟ್ರಸ್ಟ್(ರಿ) 9945028899 ಸಂಪರ್ಕಿಸಬಹುದಾಗಿದೆ. ಫೋಟೊ ಶೀರ್ಷಿಕೆ : ಶ್ರೀ ಚಿನ್ನಪ್ಪ ಫೋಟೊ ಶೀರ್ಷಿಕೆ : ಮೃತರ ನೇತ್ರಗಳನ್ನು ಹಸ್ತಾಂತರಿಸುತ್ತಿರುವ ಮೃತರ ಮಕ್ಕಳಾದ ರಾಜಣ್ಣ,ನಾಗರಾಜ್ ಮೌರ್ಯ,ನಾರಾಯಣದ ನೇತ್ರಾಲಯಯದ ಡಾ.ಪ್ರೇಕ್ಷ,ಅಶೋಕ್ ಇದ್ದಾರೆ #Buddha_is_the_LIGHT_of_the_WORLD #ಜಗದ_ಬೆಳಕು_ಬುದ್ಧ #Jai_Bhim #ಜೈ_ಭೀಮ್ ಬುದ್ಧ ಭೀಮ ವಂಧನೆಗಳೊಂದಿಗೆ Dr.Ramakrishna.M @ JiganiRamakrishna #Founder_Managing_Trustee #Hosabelaku_Trust 9945028899 Mr.Jigani Vinod.M Councilor Ward No 22 – Jigani Purasabha. #Founder_Managing_Trustee #Sri_Sai_Vinod_Charitable_Trust 9964050129 #Jigani_Vinod #Jigani_Ramakrishna Thanks & Regards Dr.M.RAMAKRISHNA ( Hon Doctorate in Health Care & Social Services) 9945028899 ( Founder & Managing Trustee) Member : Eye Bank Association of India. Bhagavan Buddha & Dr.B.R.Ambedkar National Fellowship Awardee. Salumara Thimmakka International Greenery Ward 2019. And many more,..Address : Hosabelaku Trust(R) ಹೊಸಬೆಳಕು ಟ್ರಸ್ಟ್ (ರಿ ) No.105. Hosabelaku Nilaya.Near Balaji Nagar Water Tank.Ward No 5.Yallammadevi Nagar.JIGANI (Village & Post) Anekal Talluk Bangalore 560 105 Mob : 99450 28899 / 9342171646 / 9141151699 email: hosabelakutrust@gmail.com jiganiramakrishna@gmail.com #Donate_Organs_Gift_Life #Donate_Eyes_Gift_Sight #Donate_Blood_Save_Life #Plant_Tree_Save_Nation #ORGAN_EYE_BLOOD_Donation_let_be_our_Family_Tradition

No comments:

Post a Comment