Tuesday, September 16, 2025

FREE ECG Camp for Ladies at Narayana Hrudayalaya on 17.9.25..🌸 ಮಹಿಳೆಯರಿಗಾಗಿ ಉಚಿತ ಈಸಿಜಿ (ECG) ಶಿಬಿರ 🌸📅 ದಿನಾಂಕ: 17 ಸೆಪ್ಟೆಂಬರ್ 2025 (ಬುಧವಾರ) ⏰ ಸಮಯ: ಬೆಳಗ್ಗೆ 7:00 ಗಂಟೆಯಿಂದ 📍 ಸ್ಥಳ: ನಾರಾಯಣ ಹೆಲ್ತ್ ಸಿಟಿ, ಹೊಸೂರು ರಸ್ತೆ, ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ, ಬೆಂಗಳೂರು–99 @jiganiramakrishna

FREE ECG Camp for Ladies at Narayana Hrudayalaya on 17.9.25.. ಸಹೃದಯ ಹಿರಿಯರೇ, ಮಾತಾ ಭಗಿನಿಯರೇ, ಸಹೋದರಿಯರೇ 🌸 ಮಹಿಳೆಯರಿಗಾಗಿ ಉಚಿತ ಈಸಿಜಿ (ECG) ಶಿಬಿರ 🌸 "ಸ್ವಸ್ಥ ನಾರಿ – ಸಶಕ್ತ ಕುಟುಂಬ" ಅಭಿಯಾನದ ಅಂಗವಾಗಿ ನಾರಾಯಣ ಹೆಲ್ತ್ ಸಿಟಿ ಮಹಿಳೆಯರ ಆರೋಗ್ಯವನ್ನು ಉತ್ತೇಜಿಸಲು ಮತ್ತು ಕುಟುಂಬಗಳನ್ನು ಬಲಪಡಿಸಲು ಮಹಾ ಉಚಿತ ಈಸಿಜಿ ಶಿಬಿರವನ್ನು ಆಯೋಜಿಸಿದೆ. 📅 ದಿನಾಂಕ: 17 ಸೆಪ್ಟೆಂಬರ್ 2025 (ಬುಧವಾರ) ⏰ ಸಮಯ: ಬೆಳಗ್ಗೆ 7:00 ಗಂಟೆಯಿಂದ 📍 ಸ್ಥಳ: ನಾರಾಯಣ ಹೆಲ್ತ್ ಸಿಟಿ, ಹೊಸೂರು ರಸ್ತೆ, ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ, ಬೆಂಗಳೂರು–99 ✨ ಕಳೆದ ಬಾರಿ ನಾರಾಯಣ ಹೃದಯಾಲಯ ಒಟ್ಟು 3,797 ಉಚಿತ ಈಸಿಜಿಗಳನ್ನು ಒಂದೇ ದಿನದಲ್ಲಿ ನೆರವೇರಿಸಿತ್ತು. ಈ ಬಾರಿ 5,000 ಮಹಿಳೆಯರಿಗೆ ಉಚಿತ ಈಸಿಜಿ ಮಾಡುವ ಗುರಿ ಹೊಂದಲಾಗಿದೆ. 🙏 ಆದ್ದರಿಂದ ಸಹೃದಯ ಸಮಾಜಸೇವಕರು, ಸಂಘ–ಸಂಸ್ಥೆಗಳು ತಮ್ಮ ಸೇವಾ ವಲಯದಲ್ಲಿ ಈ ಮಾಹಿತಿಯನ್ನು ಹಂಚಿಕೊಂಡು ಹೆಚ್ಚಿನ ಮಹಿಳೆಯರು ಈ ಸೇವೆಯನ್ನು ಪಡೆಯುವಂತೆ ಸಹಕರಿಸಬೇಕೆಂದು ವಿನಂತಿ. 👉 ನೋಂದಣಿ ಮಾಡಲು ಇಲ್ಲಿ ಕ್ಲಿಕ್ ಮಾಡಿ: 🔗 https://forms.gle/3XNKA7e4WqB1v5Yy6 🌺 ನಿಮ್ಮನ್ನು, ನಿಮ್ಮ ಸಹೋದ್ಯೋಗಿಗಳನ್ನು, ಸ್ನೇಹಿತರನ್ನು ಮತ್ತು ಕುಟುಂಬದವರನ್ನು ಈ ಅಭಿಯಾನದಲ್ಲಿ ಪಾಲ್ಗೊಳ್ಳಲು ಆತ್ಮೀಯವಾಗಿ ಆಹ್ವಾನಿಸುತ್ತೇವೆ. ಬನ್ನಿ, ಒಟ್ಟಾಗಿ ಮಹಿಳೆಯರ ಆರೋಗ್ಯಕ್ಕಾಗಿ ದುಡಿಯೋಣ. ಮಹಿಳೆಯರ ಆರೋಗ್ಯದಲ್ಲಿ ಸಕಾರಾತ್ಮಕ ಬದಲಾವಣೆ ತರೋಣ. --- ⭐ ಸ್ವಾಸ್ಥ್ಯ ನಾರಿ – ಸಶಕ್ತ ಕುಟುಂಬ ⭐ ಸಮಾಜಸೇವೆಯೇ ನಮ್ಮ ಗುರಿ ⭐ ಸಮಾಜಕ್ಕೊಳಿತಾದರೆ, ನಮ್ಮ ಸಂಘದ ಕಿರೀಟಕ್ಕೆ ಒಂದು ಗರಿ (ಇದು ಯಾವುದೇ ಸಂಸ್ಥೆಯ ಜಾಹೀರಾತು ಅಲ್ಲ) ಜನಪರ ಚಿಂತನೆಯೇ ನಮ್ಮ ದ್ಯೇಯ 🙏🙏 ಇಂತಿ, ಎಂ. ರಾಮಕೃಷ್ಣ @ ಜಿಗಣಿ ರಾಮಕೃಷ್ಣ ಸಂಸ್ಥಾಪಕರು ಮತ್ತು ನಿರ್ವಹಣಾ ಟ್ರಸ್ಟಿ, ಹೊಸಬೆಳಕು ಟ್ರಸ್ಟ್ (ರಿ) #105, ಬಾಲಾಜಿ ನಗರದ ನೀರಿನ ಟ್ಯಾಂಕ್ ಹತ್ತಿರ, ವಾರ್ಡ್ ನಂ. 5, ಯಲ್ಲಮ್ಮಾ ದೇವಿ ನಗರ, ಜಿಗಣಿ (ಗ್ರಾ & ಪೋ), ಅನೇಕಲ್ ತಾಲೂಕು, ಬೆಂಗಳೂರು – 560105. ಮೊಬೈಲ್: 9945028899 ಇ-ಮೇಲ್: hosabelakutrust@gmail.com ಬುದ್ಧಭೀಮವಂಧನೆಗಳೊಂದಿಗೆ Dr.Ramakrishna.M @ JiganiRamakrishna#Founder_Managing_Trustee #Hosabelaku_Trust 9945028899 Mr.JiganiVinod.M Councilor Ward No 22 – JiganiPurasabha. #Founder_Managing_Trustee #Sri_Sai_Vinod_Charitable_Trust 9964050129 #Jigani_Vinod #Jigani_Ramakrishna Thanks & Regards Dr.M.RAMAKRISHNA( Hon Doctorate in Health Care & Social Services) 9945028899 ( Founder & Managing Trustee) Member : Eye Bank Association of India. Bhagavan Buddha &Dr.B.R.Ambedkar National Fellowship Awardee. SalumaraThimmakka International Greenery Ward 2019. And many more,..Address :Hosabelaku Trust(R) ಹೊಸಬೆಳಕು ಟ್ರಸ್ಟ್ (ರಿ )No.105. HosabelakuNilaya.NearBalaji Nagar Water Tank.Ward No 5.Yallammadevi Nagar.JIGANI (Village & Post) AnekalTalluk Bangalore 560 105 Mob : 99450 28899 / 9342171646 / 9141151699 email: hosabelakutrust@gmail.comjiganiramakrishna@gmail.com #Donate_Organs_Gift_Life #Donate_Eyes_Gift_Sight #Donate_Blood_Save_Life #Plant_Tree_Save_Nation#ORGAN_EYE_BLOOD_Donation_let_be_our_Family_Tradition If #ORGAN_EYE_BLOOD_Donation time comes please feel free to contact us at 24/7 Help Line Number 9945028899 we will organize it any where in India 🫡🫡🫡🫡🫡🫡🫡

No comments:

Post a Comment