Saturday, September 20, 2025
ECG can Save from you Heart Attack. FREE ECG Camp at Anekal 22.9.25 to 25.9.2025 ಆನೇಕಲ್ ನಲ್ಲಿ 3ದಿನಗಳ ಉಚಿತ ಈಸಿಜಿ (ECG) ಶಿಬಿರ by Narayana Hrudayalaya @jiganiramakrishna
ECG can Save from you Heart Attack. FREE ECG Camp at Anekal 22.9.25 to 25.9.2025 ಆನೇಕಲ್ ನಲ್ಲಿ 3ದಿನಗಳ ಉಚಿತ ಈಸಿಜಿ (ECG) ಶಿಬಿರ by Narayana Hrudayalaya
ಆತ್ಮೀಯ ಬಂಧುಗಳೇ.
ಆನೇಕಲ್ ನಲ್ಲಿ 3ದಿನಗಳ ಉಚಿತ ಈಸಿಜಿ (ECG) ಶಿಬಿರ by Narayana Hrudayalaya.
ದಿನಾಂಕ: 22.9.25 ರಿಂದ to 25.9.2025 ಸೋಮವಾರ.ಮಂಗಳವಾರ.ಬುಧವಾರ ಮೂರುದಿನಗಳು
ಸಮಯ: ಬೆಳಗ್ಗೆ 9:00 ಗಂಟೆಯಿಂದ ಸಂಜೆ 5 ಗಂತೆಯವರೆಗೆ
ಸ್ಥಳ: ಶ್ರೀರಾಮ ಕುಠೀರ-ದಿ.ಎನ್.ಎಸ್ ಆಶ್ವತ್ತನಾರಾಯಣ ಸಭಾಂಗಣ.ಆನೇಕಲ್ ಟೌನ್.
ಒಂದು ಈಸಿಜಿ ನಿಮ್ಮನ್ನು ಹಾರ್ಟ್ ಅಟ್ಯಾಕ್ ನಿಂದ ರಕ್ಶಿಸಬಲ್ಲದು. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಯುವಕರಲ್ಲಿ ಅಲ್ಲದೇ ಹೃದಯದ ಸಮಸ್ಯೆ ಎಲ್ಲಾವಯಸ್ಕರಲ್ಲೂ ಬರುತ್ತಿದ್ದು ಮುನ್ನೆಚ್ಚರಿಕೆಯಾಗಿ ಪರೀಕ್ಷೆ ಮಾಡಿಸಿಕೊಂಡು ಸದಾವಕಾಶವನ್ನು ಪಡೆದುಕೊಳ್ಳಿ ಹೃದಯದಯದ ತೊಂದರೆ ಇರುವ ಇತರರಿಗು ತಿಳಿಸಬೇಕೆಂದು ತಮ್ಮಲ್ಲಿ ವಿನಮ್ರ ಮನವಿ ..
ಸಹೃದಯ ಸಮಾಜಸೇವಕರು, ಸಂಘ–ಸಂಸ್ಥೆಗಳು ತಮ್ಮ ಸೇವಾ ವಲಯದಲ್ಲಿ ಈ ಮಾಹಿತಿಯನ್ನು ಹಂಚಿಕೊಂಡು ಈ ಸೇವೆಯನ್ನು ಸಾರ್ವಜನಿಕರು ಪಡೆಯುವಂತೆ ಸಹಕರಿಸಬೇಕೆಂದು ವಿನಂತಿ.
ನಾರಾಯಣ ಹೃದಯಾಲಯ ಒಟ್ಟು 5500 ಉಚಿತ ಈಸಿಜಿಗಳನ್ನು 17.9.2025 ಒಂದೇ ದಿನದಲ್ಲಿ ನೆರವೇರಿಸಿತ್ತು.
ಹೆಚ್ಚಿನ ಮಾಹಿತಿಗಾಗಿ ಶ್ರೀ.ವಿನೋದ್ ಜೊಶಿ 9513314641 ಶ್ರೀ. ಮಹೇಶ್ ಬಿ.ಆರ್.ಐ 9980227751
ಬುದ್ಧಭೀಮವಂಧನೆಗಳೊಂದಿಗೆ
Dr.Ramakrishna.M @ JiganiRamakrishna#Founder_Managing_Trustee #Hosabelaku_Trust 9945028899
Mr.JiganiVinod.M Councilor Ward No 22 – JiganiPurasabha. #Founder_Managing_Trustee #Sri_Sai_Vinod_Charitable_Trust 9964050129 #Jigani_Vinod #Jigani_Ramakrishna
Thanks & Regards Dr.M.RAMAKRISHNA( Hon Doctorate in Health Care & Social Services) 9945028899 ( Founder & Managing Trustee) Member : Eye Bank Association of India. Bhagavan Buddha &Dr.B.R.Ambedkar National Fellowship Awardee. SalumaraThimmakka International Greenery Ward 2019. And many more,..Address :Hosabelaku Trust(R) ಹೊಸಬೆಳಕು ಟ್ರಸ್ಟ್ (ರಿ )No.105. HosabelakuNilaya.NearBalaji Nagar Water Tank.Ward No 5.Yallammadevi Nagar.JIGANI (Village & Post) AnekalTalluk Bangalore 560 105 Mob : 99450 28899 / 9342171646 / 9141151699 email: hosabelakutrust@gmail.comjiganiramakrishna@gmail.com
#Donate_Organs_Gift_Life #Donate_Eyes_Gift_Sight #Donate_Blood_Save_Life #Plant_Tree_Save_Nation#ORGAN_EYE_BLOOD_Donation_let_be_our_Family_Tradition
If #ORGAN_EYE_BLOOD_Donation time comes please feel free to contact us at 24/7 Help Line Number 9945028899 we will organize it any where in India
🫡🫡🫡🫡🫡🫡🫡
Subscribe to:
Post Comments (Atom)


No comments:
Post a Comment