Friday, August 14, 2015

ಸ್ವತಂತ್ರೋತ್ಸವಕ್ಕೆ ರಕ್ತದಾನ ಶಿಬಿರ ಬಂಧುಗಳೆ....Blood Donation Camp for Independence day

ಸ್ವತಂತ್ರೋತ್ಸವಕ್ಕೆ ರಕ್ತದಾನ ಶಿಬಿರ  ಬಂಧುಗಳೆ....
ಸಾವಿನದವಡೆಯಲ್ಲಿರುವ ರೋಗಿಗಳ ಜೀವ ಉಳಿಸಲು ರಕ್ತದಾನ ಮಾಡಿ ಬಂಧುಗಳೇ...
Blood Donation Camp for Independence day
15.8.2015...9am to 3Pm.Govt School.Attibele.....
ಆಯೋಜಕರು...ಲಯನ್ಸ್ ಕ್ಲಬ್ ಆಫ್ ಹುಸ್ಕುರು ಮತ್ತು ಕರ್ನಾಟಕ  ರಕ್ಷಣಾ ವೇದಿಕೆ...

ರಕ್ತದಾನ - ಜೀವದಾನ,
ನೇತ್ರದಾನ - ಇಬ್ಬರಿಗೆ ದೃಷ್ಟಿ ದಾನ,
ದೇಹದಾನ - ಹಲವರಿಗೆ ಪ್ರಾಣ ದಾನ
ಮರಗಿಡ ಬೆಳೆಸಿ - ಪ್ರಕೃತಿ ಉಳಿಸಿ.
ಮನವಿ : ಬಂಧುಗಳೇ ನಮ್ಮ ಅಥವಾ ನಮ್ಮ ಸ್ನೇಹಿತರ ಕುಟುಂಬಗಳಲ್ಲಿ ಆಕಸ್ಮಿಕವಾಗಿ ಸಾವು ಸಂಭವಿಸಿದರೆ,ಅವರ ಮನೆಯವರ ಮನ ಒಲಿಸಿ ನೇತ್ರದಾನ ಮಾಡಿಸಿ.
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ನೇತ್ರದಾನದ ಸಮಯಬಂದಾಗ 24/7 . 9945028899 / 8147778899 / 9242236291 ನಾವು ವ್ಯವಸ್ತೆ ಮಾಡುತ್ತೇವೆ
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) ಭಗವಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com

ಮೂರುಜನ ಹೆಣ್ಣುಮಕ್ಕಳನ್ನು ಹಡೆದ ಮಹಾಮಾತೆ ಸರ್ಜಾಪುರದ ಮಂಜುಳಾಗೆ

ಮೂರುಜನ ಹೆಣ್ಣುಮಕ್ಕಳನ್ನು ಹಡೆದ ಮಹಾಮಾತೆ ಸರ್ಜಾಪುರದ ಮಂಜುಳಾಗೆ ಪ್ರಣಾಮಗಳು...ಹೆತ್ತಮ್ಮನಿಗೆ..ಕಂದಮ್ಮಗಳಿಗೆ ತಮ್ಮಗಳ ಆಶೀರ್ವಾದ ಇರಲೀ ಬಂಧುಗಳೇ...
ಶತಮಾನಂ ಭವತೀ...
ಶತಾಯು... ಪುರುಷ..ಶತೇಂದ್ರಿಯ...
ಆಯು ಶೈಯೆಂದ್ರಿಯೇ ಪ್ರತಿತಿಷ್ಟತಿ...
ಹೊಸಬೆಳಕು ಟ್ರಸ್ಟಿನ ಸಮಸ್ತರ ಪರವಾಗಿ ಕುತುಂಬಕ್ಕೆ ತುಂಬು ಹೃದಯದ ಆಭಿನಮ್ಧನೆಗಳು ಮತ್ತು ಆಶಿರ್ವಾದಗಳು...
ತಾಯಿಮಕ್ಕಳು ಆರೋಗ್ಯದಿಂದ ಇದ್ದಾರಂತೆ..ಮಾನ್ಯ ಶಾಸಕರಾದ Shivanna Anekal Mla​  ಆರೋಗ್ಯ ವಿಚಾರಿಸಿ..ಹಣ್ಣು ಹಂಪಲು ವಿತರಿಸಿದ್ದಾರೆ (ಆನೇಕಲ್ ತಾಲ್ಲೂಕಿನ ದೋಮ್ಮಸಂದ್ರ)
ಚಿತ್ರ ಕೃಪೆ : ಬಲ್ಲೂರು ಬಾಬುಗೆ ಥ್ಯಾಂಕ್ಸ್....
ಅದಕ್ಕೇ ಹೇಳೋದು ಹೆಣ್ಮಕ್ಳೇ ಸ್ಟ್ರಾಂಗು ಗುರು ಅಂತಾ....
ನಿಮ್ಮವ....ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) ಭಗವಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com

Thursday, August 13, 2015

Organ Donation Day August 13th 2015 ವಿಶ್ವ ಅಂಗಾಂಗ ದಾನಿಗಳ ದಿನ್ ಆಗಸ್ಟ್ 13,2015

Organ Donation Day August 13th 2015
ವಿಶ್ವ ಅಂಗಾಂಗ ದಾನಿಗಳ ದಿನ್ ಆಗಸ್ಟ್  13,2015
Hosabelaku Trust Selutes-Organ Donors Family
2 Body Donations & 146 EyeDonations thru HBT
If Organ / Body Donation time comes Pl contact 24/7
ZCCK(Nimhans): 080 – 26995716. 9845006768
Hosabelaku Trust JRK : 9945028899 / 8147778899
Following Organsof Human can be Donated

ಒಬ್ಬ ಸತ್ತ ಮನುಷನ ಅಂಗಾಂಗಗಳು 8 ಜನರಿಗೆ ಜೀವದಾನ
 ಅಂಗಾಂಗ ದಾನಕ್ಕೆ ಪ್ರೋತ್ಸಾಹಿಸಿ....ಜೀವದಾನ ನೀಡಿ....
Encourage Organs Donations...Donate LIFE
If Organ / Body Donation time comes Pl contact 24/7
ZCCK(Nimhans): 080 – 26995716. 9845006768
Hosabelaku Trust JRK : 9945028899 / 8147778899.....

ಮನವಿ : ಬಂಧುಗಳೇ ನಮ್ಮ ಅಥವಾ ನಮ್ಮ ಸ್ನೇಹಿತರ ಕುಟುಂಬಗಳಲ್ಲಿ ಆಕಸ್ಮಿಕವಾಗಿ ಸಾವು ಸಂಭವಿಸಿದರೆ,ಅವರ ಮನೆಯವರ ಮನ ಒಲಿಸಿ ನೇತ್ರದಾನ ಮಾಡಿಸಿ.
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ನೇತ್ರದಾನದ ಸಮಯಬಂದಾಗ 24/7 . 9945028899 / 8147778899 / 9242236291 ನಾವು ವ್ಯವಸ್ತೆ ಮಾಡುತ್ತೇವೆ
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) ಭಗವಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com

Tuesday, August 11, 2015

146th Eye Doantion at Bannerghatta 146ನೇ ನೇತ್ರದಾನ ಬನ್ನೇರುಘಟ್ಟ...

146th Eye Doantion at Bannerghatta 
146ನೇ ನೇತ್ರದಾನ ಬನ್ನೇರುಘಟ್ಟ...
ನೇತ್ರದಾನಿಗಳ ಕುಟುಂಬಕ್ಕೆ 
ಭಗವಾನ್ ಬುದ್ಧ ನಿಮಗೆ, ನಿಮ್ಮಗಳ ಕುಟುಂಬಕ್ಕೆ ಆಯುರಾರೋಗ್ಯ ಐಶ್ವರ್ಯಗಳನ್ನಿತ್ತು..ಕಾಪಾಡಲಿ..
ರಕ್ತದಾನ - ಜೀವದಾನ,
ನೇತ್ರದಾನ - ಇಬ್ಬರಿಗೆ ದೃಷ್ಟಿ ದಾನ,
ದೇಹದಾನ - ಹಲವರಿಗೆ ಪ್ರಾಣ ದಾನ
ಮರಗಿಡ ಬೆಳೆಸಿ - ಪ್ರಕೃತಿ ಉಳಿಸಿ.
ಮನವಿ : ಬಂಧುಗಳೇ ನಮ್ಮ ಅಥವಾ ನಮ್ಮ ಸ್ನೇಹಿತರ ಕುಟುಂಬಗಳಲ್ಲಿ ಆಕಸ್ಮಿಕವಾಗಿ ಸಾವು ಸಂಭವಿಸಿದರೆ,ಅವರ ಮನೆಯವರ ಮನ ಒಲಿಸಿ ನೇತ್ರದಾನ ಮಾಡಿಸಿ.
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ನೇತ್ರದಾನದ ಸಮಯಬಂದಾಗ 24/7 . 9945028899 / 8147778899 / 9242236291 ನಾವು ವ್ಯವಸ್ತೆ ಮಾಡುತ್ತೇವೆ
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) ಭಗವಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com

144th Eye Doantion at Bannerghatta 144ನೇ ನೇತ್ರದಾನ ಬನ್ನೇರುಘಟ್ಟ...

144th Eye Doantion at Bannerghatta 
144ನೇ ನೇತ್ರದಾನ ಬನ್ನೇರುಘಟ್ಟ...
ನೇತ್ರದಾನಿಗಳ ಕುಟುಂಬಕ್ಕೆ 
ಭಗವಾನ್ ಬುದ್ಧ ನಿಮಗೆ, ನಿಮ್ಮಗಳ ಕುಟುಂಬಕ್ಕೆ ಆಯುರಾರೋಗ್ಯ ಐಶ್ವರ್ಯಗಳನ್ನಿತ್ತು..ಕಾಪಾಡಲಿ.. 
ರಕ್ತದಾನ - ಜೀವದಾನ,
ನೇತ್ರದಾನ - ಇಬ್ಬರಿಗೆ ದೃಷ್ಟಿ ದಾನ,
ದೇಹದಾನ - ಹಲವರಿಗೆ ಪ್ರಾಣ ದಾನ
ಮರಗಿಡ ಬೆಳೆಸಿ - ಪ್ರಕೃತಿ ಉಳಿಸಿ.
ಮನವಿ : ಬಂಧುಗಳೇ ನಮ್ಮ ಅಥವಾ ನಮ್ಮ ಸ್ನೇಹಿತರ ಕುಟುಂಬಗಳಲ್ಲಿ ಆಕಸ್ಮಿಕವಾಗಿ ಸಾವು ಸಂಭವಿಸಿದರೆ,ಅವರ ಮನೆಯವರ ಮನ ಒಲಿಸಿ ನೇತ್ರದಾನ ಮಾಡಿಸಿ.
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ನೇತ್ರದಾನದ ಸಮಯಬಂದಾಗ 24/7 . 9945028899 / 8147778899 / 9242236291 ನಾವು ವ್ಯವಸ್ತೆ ಮಾಡುತ್ತೇವೆ
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) ಭಗವಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com

ತಾಯಿಯೊಬ್ಬಳ ಆಪರೇಷನ್ ಗೆ ತುರ್ತಾಗಿ ಓ+ ಪಾಸಿಟಿವ್ ರಕ್ತಬೇಕಿದೆ... ರಕ್ತದಾನ ಮಾಡಿ ಮಾತೆಯೊಬ್ಬಳ ಪ್ರಾಣ ಉಳಿಸಲು ಸಹಕರಿಸಿ ರಕ್ತಬಂಧುಗಳೇ..

ತಾಯಿಯೊಬ್ಬಳ ಆಪರೇಷನ್ ಗೆ ತುರ್ತಾಗಿ ಓ+ ಪಾಸಿಟಿವ್ ರಕ್ತಬೇಕಿದೆ...
ರಕ್ತದಾನ ಮಾಡಿ ಮಾತೆಯೊಬ್ಬಳ ಪ್ರಾಣ ಉಳಿಸಲು ಸಹಕರಿಸಿ ರಕ್ತಬಂಧುಗಳೇ..
Emergency – Blood Required For : SURGERY
Group O + VE ( O Positive ) No.of Units 3 Units 
Hospital FORTIS Hospital -Opp IBM-Bilekally-Bannergatta Road
Req Date Today EMERGENCY11/08/15
Patient Name Smt.Latika S Biradar
Contact Name Ms.Sangeetha 9945222721
Pl Donate Blood, Save – LIFE
ರಕ್ತದಾನ ಮಾಡಿ ಮಾತೆಯೊಬ್ಬಳ ಪ್ರಾಣ ಉಳಿಸಲು ಸಹಕರಿಸಿ ರಕ್ತಬಂಧುಗಳೇ..
Pl Share / Fwd 1Share / Fwd can Save Some 1
Thanks and Regards
Jigani Ramakrishna,Managing Trustee,9945028899
HosabelakuTrust (R).Jigani.hosabelakutrust@gmail.com
Bhagavan Buddha, Dr.B.R.Ambedkar National Award.Rakthadahni Award,Amoghavarsha Nrupatunga,Sarthaka Seva Bhushana,Arogya Rakshaka.Kannada Kannappa, KASAAPA,,Karnataka Seva Samrat, Kannada Senani,Best Social Worker,Sarvashreshta Awardee.... 

Monday, August 10, 2015

ಕಯ್ಯಾರ ಕಿಞ್ಞಣ್ಣ ರೈ ...ತಮಗೆ ಭಾವ ಪೂರ್ಣ ಶ್ರದ್ದಾಂಜಲಿ...

ಕಯ್ಯಾರ ಕಿಞ್ಞಣ್ಣ ರೈ ...ತಮಗೆ ಭಾವ ಪೂರ್ಣ ಶ್ರದ್ದಾಂಜಲಿ...
ಶತಾಯುಷಿ ಕವಿ ಕಯ್ಯಾರರ ಚಿರಸ್ಮರಣೆ !
ಕಾಸರಗೋಡಿನ ಕನ್ನಡಪರ ಹೋರಾಟದಲ್ಲಿ ಕೇಳಿ ಬರುತ್ತಿದ್ದ ಮೊದಲ ಹೆಸರು ಕಯ್ಯಾರ ಕಿಞ್ಞಣ್ಣ ರೈ. ಕಾಸರಗೋಡು ಜಿಲ್ಲೆಯು ಬದಿಯಡ್ಕ ಸಮೀಪದ ಪೆರಡಾಲ ಎಂಬ ಗ್ರಾಮದಲ್ಲಿರುವ ಬಂಟರ ಕುಟುಂಬದಲ್ಲಿ ಹುಟ್ಟಿ (೮-೬-೨೦೧೫) ಬೆಳೆದವರು. 'ಞ್ಞ' ಅಕ್ಷರ ಬರುವ ಬಹು ಅಪರೂಪದ ಹೆಸರು. ಇಂಗ್ಲಿಷಿನಲ್ಲಿ 'ಞ್ಞ ' ಅಕ್ಷರಕ್ಕೆ ಸರಿಸಮ ಪದವಿಲ್ಲದ ಕಾರಣ Kinniyanna ಅಂತ ಬರೆಯುತ್ತಾರೆ. ಕಿಞ್ಞಣ್ಣ ಎಂದರೆ ತುಳುವಿನಲ್ಲಿ ಕಿರಿಯವನು ಎಂದರ್ಥ. ಹೆಸರಿಗೆ ತಕ್ಕಂತೆ ಕಯ್ಯಾರರು ಬಹು ವಿಧೇಯ ವ್ಯಕ್ತಿತ್ವವುಳ್ಳ ಚೇತನ !
ಜಿ ಮರದ ಗರಿಯಿಂದ ಹೆಣೆದ ಚಾಪೆಯ ಮೇಲೆ ಮಲಗಿದ್ದೀರಿ...ಇದು ನಿಮ್ಮ ಜೀವನವನ್ನಾ ಎಸ್ಟು ಮಿತವಾಗಿರಿಸಿ ಕೊಂಡಿದ್ದೀರಿ ಎಂಬುದು ನಮಗರ್ಥವಾಗ್ತಿದೆ...
ನಮ್ಮನೇಲಿ ಹುಟ್ಟಿಬನ್ನಿ ಶತಾಯುಶಿಗಳೇ...
ಹೊಸಬೆಳಕು ಟ್ರಸ್ಟ್ ಪರವಾಗಿ ಭಾವ ಪೂರ್ಣ ಶ್ರದ್ದಾಂಜಲಿ...