ಹೊಸಬೆಳಕು ಟ್ರಸ್ಟ್ ವತಿಯಿಂದ ಸಂವಿದಾನ ಶಿಲ್ಪಿ,ಶೋಷಿತರ ಮಹಾಬೆಳಕು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಸಾಹೇಬರ 124ನೆಯ ಜನಮದಿನೋತ್ಸವದ ಶುಭಾಶಯಗಳು ಮತ್ತು ಸಮುದಾಯದ ಒಳಿತಿಗಾಗಿ ಶ್ರಮಿಸುತ್ತಿರುವ ನನ್ನೆಲ್ಲಾ ಬಂಧುಗಳಿಗೆ ಭೀಮ ವಂದನೆಗಳು...
ನಾವು ಬಾಬಾ ಸಾಹೇಬರ ನೆನಪಿನಲ್ಲಿ ನಡೆಸಿದ ಆರೋಗ್ಯ,ನೇತ್ರದಾನ,ರಕ್ತದಾನ,ಕಣ್ಣಿನ ಪರೀಕ್ಷೆ.ಶಸ್ತ್ರ ಚಿಕಿತ್ಸೆ,ಉಚಿತ ಕನ್ನಡಕ ವಿತರಣೆಯ ಹಲವು ಪಟಗಳು ನಿಮಾಗಾಗಿ ಬಂಧುಗಳೆ..
ನಿಮ್ಮೆಲ್ಲರ ಸಹಕಾರ,ಆತ್ಮಿಯತೆ ಸದಾ ನಮ್ಮಮೇಲಿರಲಿ....
ನಮ್ಮೊಡನೆ ಶ್ರಮಿಸುತ್ತಿರುವ ತಮಗೆಲ್ಲಾ ಭಗವಾನ್ ಬುದ್ದರು ಆಯುರಾರೋಗ್ಯ ಐಶ್ವರ್ಯಗಳನ್ನಿತ್ತು..ಕಾಪಾಡಲಿ..
ರಕ್ತದಾನ-ಜೀವದಾನ,
ನೇತ್ರದಾನ-ದೃಷ್ಟಿ ದಾನ,
ದೇಹದಾನ - ಪ್ರಾಣ ದಾನ
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ಇಂತಿ ನಿಮ್ಮ ಬಂಧು...
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) ಭಗವಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com

No comments:
Post a Comment