Dr.Rajakumar Sadhbhavana Award 12.4.15 for Social Service ( Eye Donation )
ಡಾ.ರಾಜಕುಮಾರ್ ಸಧ್ಭಾವನಾ ಪ್ರಶಸ್ತಿಪಡೆದ ಕ್ಷಣಾ... ನೇತ್ರದಾನಕ್ಕೆ ( ಸಮಾಜ ಸೇವೆ)
ನೇತ್ರದಾನಿ..ನಮ್ಮಗಳ..ನೇತ್ರದಾನಕ್ಕೆ ಸ್ಪೂರ್ತಿ ರಾಜಣ್ನನವರ ಪುಣ್ಯದಿನಂದು ಪ್ರಶಸ್ತಿ ಪಡೆದದ್ದಕ್ಕೆ ತುಂಬಾ ಕುಶೀ ಆಗ್ತಿದೆ ಬಂದುಗಳೆ....
ಈ ಪ್ರಶಸ್ತಿ...ನನ್ನಾ..ನನ್ನಾ ಸೇವೆಯನ್ನ ಸದಾ ಹಾರೈಸಿ ಸಲಹುತ್ತಿರುವ ನಿಮಗೆ ಅರ್ಪಣೆ...
ನಿಮ್ಮಗಳ ಆಶಯ ಸದಾನನ್ನಮೇಲಿರಲಿ....

ಪ್ರೀತಿಯ ವಂದನೆಗಳೊಂದಿಗೆ
ನಿಮ್ಮವ : ಜಿಗಣಿರಾಮಕೃಷ್ಣ
ನಿಮ್ಮವ : ಜಿಗಣಿರಾಮಕೃಷ್ಣ
ರಕ್ತದಾನ-ಜೀವದಾನ,
ನೇತ್ರದಾನ-ದೃಷ್ಟಿ ದಾನ,
ದೇಹದಾನ - ಪ್ರಾಣ ದಾನ
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) ಭಗವಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com

No comments:
Post a Comment