Saturday, December 25, 2021
#Jigani_Purasabe_Ward_23_Voters Cast your Valuable VOTES to Mr. Chandrashekar ಚಂದ್ರಶೇಖರ ಜಿಗಣಿ 23ನೇ ವಾರ್ಡಿನ Jigani Ramakrishna Hosabelaku Trust
Attention #Jigani_Purasabe_Ward_23_Voters
Dear Voter's
We request all Jigani Ward 23 Ittina Nagar Janatha Colony .. Residents to cast yours VALUABLE VOTE to our brother Mr.Chandra Shekar K #CongressParty
Who is involved in all our #Hosabelaku_Trust Seva programas joined hands with us in COVID Time.. to Serve BED.. Blood.. Ambulance.. And other Services to across Bangalore and Karnataka.
Once again humble request to Cast your Valuable VOTES to Mr. Chandrashekar
Indian National Congress - Karnataka
Best Regards.
ನಮ್ಮನೆ ಹುಡುಗ.. ಹೊಸಬೆಳಕು ಟ್ರಸ್ಟಿನ ಸದಸ್ಯ..
ನಮ್ಮ ಸಮಾಜ ಸೇವೆಯಲ್ಲಿ ಹೆಗಲುಗೋಟ್ಟವ..
ಕೋವಿಡ್ ಸಂದರ್ಭದಲ್ಲಿ ನೂರಾರು ಜನರಿಗೆ BLOOD-BED-AMBULANCE- ಅಂತ್ಯ ಸಂಸ್ಕಾರ .. ಆಹಾರ ವಿತರಣೆ ಯಲ್ಲಿ ಜೊತೆಯಿದ್ದ..
ರಕ್ತದಾನದ ಮೂಲಕ ನೂರಾರು.. ಸಾವಿರಾರು ಜನರ ಪ್ರಾಣ ಉಳಿಸಲು ಜೊತೆಯಾದವ.. ಕಣ್ಣಿನ ಶಸ್ತ್ರ ಚಿಕಿತ್ಸೆ.. ಉಚಿತ ಕನ್ನಡಕ ಮತ್ತು ನೇತ್ರಾದಾನ ಕಾಯಕಗಳಲ್ಲಿ ಜೊತೆಯಾದವ.. ನಮ್ಮ ವಾರ್ಡಿನ ನಿವಾಸಿ.. ಜೋರಾಗಿ ಕೂಗಿದರೆ ಕೈಗೆ ಸಿಗುವ ವ್ಯಕ್ತಿ..
ನಮ್ಮ ಹೆಮ್ಮೆಯ ಸಹೋದರ ಶ್ರೀಯುತ ಚಂದ್ರಶೇಖರ #Chandrashekar
#Indian_National_Congress
ಜಿಗಣಿ 23ನೇ ವಾರ್ಡಿನ ಸಮಸ್ತ ಮತದಾರ ಬಂಧುಗಳು.. ಹೊಸಬೆಳಕು ಟ್ರಸ್ಟ್ ಮತ್ತು ಶ್ರೀ. ಸಾಯಿವಿನೋದ್ ಚಾರಿಟಬಲ್ ಟ್ರಸ್ಟ್ನ್ ಹಿತೈಷಿಗಳು ತಮ್ಮ ಆಮ್ಯಾಲ್ಯವಾದ ಮತವನ್ನು ನೀಡಿ ಜಯಶೀಲಾರನ್ನಾಗಿ ಮಾಡಬೇಕೆಂದು ಪ್ರೀತಿಯ ಮನವಿ..
ವಂದನೆಗಳೊಂದಿಗೆ..
HosabelakuTrust Jigani Ramakrishna Hosabelaku Trust ಜಿಗಣಿ ರಾಮಕೃಷ್ಣ ಹೊಲೆಯಾರ್ ಜಿಗಣಿವಿನೋದ್ ಮುನಿಯಲ್ಲಪ್ಪ #inadian_national_congress #Chandrashekar # Chandrashekar _for_Ward23_Jigani_Purasabhe
Subscribe to:
Post Comments (Atom)
No comments:
Post a Comment