Saturday, December 25, 2021

Jigani Purasabhe Ward 22 Residents Please cast yours VALUABLE VOTE to our Proud brother Mr. JIGANI VINOD #Congress_Party #Jigani_vinod_for_Ward_22_Jigani_Purasabhe

ನಮ್ಮನೆ ಹುಡುಗ.. ಹೊಸಬೆಳಕು ಟ್ರಸ್ಟಿನ ಸದಸ್ಯ - ನಮ್ಮ ಸಮಾಜ ಸೇವೆಯಲ್ಲಿ ಹೆಗಲುಗೋಟ್ಟವ. ಯಾವುದೇ ಸನ್ಮಾನಕ್ಕೆ ಆಸೆ ಪಡದೆ ಅವಮಾನಕ್ಕೆ ಅಂಜದೆ ಬಿಸಿಲು ಬಿರುಗಾಳಿಯನ್ನು ಲೆಕ್ಕಿಸದೆ ಜಿಗಣಿಯ ಜನರಿಗೊಸ್ಕರ ದುಡಿದವರು.. #ಹಲವಾರು ವರ್ಷಗಳಿಂದ ಜಿಗಣಿಯ ಜನಗಳ ಆರೋಗ್ಯದ ಬಗ್ಗೆ ಚಿಂತಿಸಿದವರು... ಜಿಗಣಿಯ ಜನರ ಆರೋಗ್ಯ ಸುಧಾರಿಸಲು ಬೃಹತ್ ಆರೋಗ್ಯ ಶಿಬಿರವನ್ನು ಆಯೋಜಿಸಿದವರು.. ಸಾವಿರಾರು ಜನರಿಗೆ ಕಣ್ಣಿನ ಪರೀಕ್ಷೆ ಮಾಡಿಸಿ,ಕಣ್ಣಿನ ಪೊರೆ, ಕಣ್ಣಿನ ಸಮಸ್ಯೆಯನ್ನು ಸರಿಪಡಿಸುವ ಚಿಕಿತ್ಸೆ ನೀಡಿಸಿ ಮತ್ತು ಕನ್ನಡಕವನ್ನು ನೀಡಿ ಸಾವಿರಾರು ಜನರಿಗೆ ದೃಷ್ಠಿಯ ಬೆಳಕು ಕೊಟ್ಟವರು.. #ಹಲವಾರು ವರ್ಷಗಳಿಂದ ಜಿಗಣಿಯ ಶಾಲಾ ಮಕ್ಕಳ ವಿಧ್ಯಾಭ್ಯಾಸದ ಬಗ್ಗೆ ಚಿಂತಿಸಿದವರು.... ಸಾವಿರಾರು ಶಾಲಾ ಮಕ್ಕಳಿಗೆ ಉಚಿತ ಪಠ್ಯ ಪುಸ್ತಕ ಹಾಗೂ ಉತ್ತಮ ಶಿಕ್ಷಣಕ್ಕೆ ಬೇಕಾದ ನೆರವು ನೀಡಿದವರು.. #ಹಲವಾರು ವರ್ಷಗಳಿಂದ ಜಿಗಣಿಯ ಕ್ರೀಡಾಪಟುಗಳಿಗೆ ಪ್ರೊತ್ಸಾಹವನ್ನು ನೀಡಿದವರು.. ಸಾವಿರಾರು ಕ್ರೀಡಾಪಟುಗಳಿಗೆ ಬೇಕಾದ ಸಮವಸ್ತ್ರ ಹಾಗೂ ಕ್ರೀಡಾ ಸಮಾಗ್ರಿಗಳನ್ನು ನೀಡಿ ಹಾಗೂ ಉನ್ನತ ಕ್ರೀಡಾಪಟುವಾಗಲು ನೆರವು ನೀಡಿದವರು.. #ಕರೋನಾ ಎಂಬ ಮಹಾಮಾರಿ ಬಂದಾಗ ಸಾವಿರಾರು ಬಡ ಕುಟುಂಬಗಳಿಗೆ ಆಹಾರ ಹಾಗೂ ದಿನಸಿಯ ಕಿಟ್ ಗಳನ್ನು ನೀಡಿದವರು... #ಇವರು ತಮ್ಮನ್ನು ತಾವು ರಾಜಕೀಯದಲ್ಲಿ ತೊಡಗಿಸಿಕೊಳ್ಳದಿದ್ದರು ಸಹ ಜಿಗಣಿಯ ಜನ,ನೆಲ,ಜಲ,ರಸ್ತೆಗೆ ಸಂಬಂದಿಸಿದಂತೆ ಅಧಿಕಾರಿಗಳ ನಿರ್ಲಕ್ಷ್ಯೆತೆಯ ವಿರುದ್ಧ ತೊಡೆ ತಟ್ಟಿ ನಿಂತವರು.. #ಇವರು ಮುಗ್ಧಮನಸ್ಸಿನ ಸರಳತೆಯ ಜನನಾಯಕ ಯಾವುದೇ ಪಕ್ಷಪಾತ ಮಾಡದೆ ಜಾತಿ/ಬೇಧ ನೊಡದೆ ಹಲವಾರು ಸಮಾಜಮುಖಿ ಸೇವೆಗಳು,ಚಳುವಳಿಗಳು,ಹೋರಾಟಗಳು ಮಾಡುತ್ತಾ ಇಂದಿನ ಪೀಳಿಗೆಯ ಯುವಕ/ಯುವತಿಯರಿಗೆ ಸ್ಪೂರ್ತಿಯಾದವರು.. #ದಯವಿಟ್ಟು ಜಿಗಣಿ ಪುರಸಭೆಯ ವಾರ್ಡ್ ನಂ 22ರ ಮತದಾರರಲ್ಲಿ ಮನವಿ ತಮ್ಮ ಅಮೂಲ್ಯವಾದ ಮತವನ್ನು ಕಾಂಗ್ರೇಸ್ ಅಭ್ಯರ್ಥಿಯಾದ #ಜಿಗಣಿ_ವಿನೋದ್ ಅಣ್ಣ ನವರಿಗೆ ಮತ ನೀಡಿ ಜಯಶೀಲರನ್ನಾಗಿ ಮಾಡಿ... ಇವರ ಸಮಾಜ ಸೇವೆಗೆ ರಾಜಕೀಯವಾಗಿ ಅವಕಾಶ ಮಾಡಿಕೊಳ್ಳಬೇಕೆಂದು ನಮ್ಮ ಮನವಿ... ನಮ್ಮನೆ ಹುಡುಗ.. ಹೊಸಬೆಳಕು ಟ್ರಸ್ಟಿನ ಸದಸ್ಯ.. ನಮ್ಮ ಸಮಾಜ ಸೇವೆಯಲ್ಲಿ ಹೆಗಲುಗೋಟ್ಟವ.. ಕೋವಿಡ್ ಸಂದರ್ಭದಲ್ಲಿ ನೂರಾರು ಜನರಿಗೆ BLOOD-BED-AMBULANCE- Ration Kits ಅಂತ್ಯ ಸಂಸ್ಕಾರ .. ಆಹಾರ ವಿತರಣೆ ಯಲ್ಲಿ ಜೊತೆಯಿದ್ದ.. ರಕ್ತದಾನದ ಮೂಲಕ ನೂರಾರು.. ಸಾವಿರಾರು ಜನರ ಪ್ರಾಣ ಉಳಿಸಲು ಜೊತೆಯಾದವ.. ಕಣ್ಣಿನ ಶಸ್ತ್ರ ಚಿಕಿತ್ಸೆ.. ಉಚಿತ ಕನ್ನಡಕ ಮತ್ತು ನೇತ್ರಾದಾನ ಕಾಯಕಗಳಲ್ಲಿ ಜೊತೆಯಾದವ.. ನಮ್ಮ ಐದನೇ ವಾರ್ಡಿನ ನಿವಾಸಿ.. ಜೋರಾಗಿ ಕೂಗಿದರೆ ಕೈಗೆ ಸಿಗುವ ವ್ಯಕ್ತಿ.. ನಮ್ಮ ಹೆಮ್ಮೆಯ ಸಹೋದರ ಜಿಗಣಿವಿನೋದ್ #JIGANI_VINOD #Indian_National_Congress ಜಿಗಣಿ 22 ನೇ ವಾರ್ಡಿನ ಸಮಸ್ತ ಮತದಾರ ಬಂಧುಗಳು.. ಹೊಸಬೆಳಕು ಟ್ರಸ್ಟ್ ಮತ್ತು ಶ್ರೀ. ಸಾಯಿವಿನೋದ್ ಚಾರಿಟಬಲ್ ಟ್ರಸ್ಟ್ನ್ ಹಿತೈಷಿಗಳು ತಮ್ಮ ಆಮ್ಯಾಲ್ಯವಾದ ಮತವನ್ನು ನೀಡಿ ಜಯಶೀಲಾರನ್ನಾಗಿ ಮಾಡಬೇಕೆಂದು ಪ್ರೀತಿಯ ಮನವಿ.. ವಂದನೆಗಳೊಂದಿಗೆ.. HosabelakuTrust Jigani Ramakrishna Hosabelaku Trust ಜಿಗಣಿ ರಾಮಕೃಷ್ಣ ಹೊಲೆಯಾರ್ ಜಿಗಣಿವಿನೋದ್ ಮುನಿಯಲ್ಲಪ್ಪ #inadian_national_congress #Jigani_vinod #Jigani_vinod_for_Ward_22_Jigani_Purasabhe Attention #Jigani_Purasabe_Ward 22 Voters - Dear Voter's We request all Jigani Ward 22.. Patalamma Temple – Jigani Purasabhe back Site Residents to cast yours VALUABLE VOTE to ourProud brother Mr. JIGANI VINOD #Congress_Party Who is involved in all ours #Hosabelaku_Trust and #Sri_Sai_Vinod_Charitable_Trust Seva programas joined hands with us in COVID Time.. to Serve BEDs.. Blood.. Ambulance.. Ration Kits And other Services to across Bangalore and Karnataka. Once again humble request to Cast your Valuable VOTES to Mr. Mr. JIGANI VINOD Indian National Congress - Karnataka Best Regards. HosabelakuTrust Jigani Ramakrishna Hosabelaku Trust ಜಿಗಣಿ ರಾಮಕೃಷ್ಣ ಹೊಲೆಯಾರ್ ಜಿಗಣಿವಿನೋದ್ ಮುನಿಯಲ್ಲಪ್ಪ Srisaivinod Charitabletrust 9945028899

No comments:

Post a Comment