Saturday, December 25, 2021

Jigani_Purasabe_Ward_ _Voters Cast your Valuable VOTES to Mr. PRABHU SHANKAR Indian National Congress #Prabhu_Shankar_for_Ward5_Jigani_Purasabhe

Attention #Jigani_Purasabe_Ward5_Voters Dear Voter's We request all Jigani Ward5.. Yallamma Devinagar.. Madhumithra Layout.. Balaji Nagar Residents to cast yours VALUABLE VOTE to our brother Mr.Prabhu Sahankar K #CongressParty Who is resident of Madhumitra Layout.. Who is involved in all our #Hosabelaku_Trust Seva programas joined hands with us in COVID Time.. to Serve BED.. Blood.. Ambulance.. And other Services to across Bangalore and Karnataka. Once again humble request to Cast your Valuable VOTES to Mr. PRABHU SHANKAR Indian National Congress - Karnataka Best Regards. HosabelakuTrust Jigani Ramakrishna Hosabelaku Trust ಜಿಗಣಿ ರಾಮಕೃಷ್ಣ ಹೊಲೆಯಾರ್ ಜಿಗಣಿವಿನೋದ್ ಮುನಿಯಲ್ಲಪ್ಪ Srisaivinod Charitabletrust ನಮ್ಮನೆ ಹುಡುಗ.. ಹೊಸಬೆಳಕು ಟ್ರಸ್ಟಿನ ಸದಸ್ಯ.. ನಮ್ಮ ಸಮಾಜ ಸೇವೆಯಲ್ಲಿ ಹೆಗಲುಗೋಟ್ಟವ.. ಕೋವಿಡ್ ಸಂದರ್ಭದಲ್ಲಿ ನೂರಾರು ಜನರಿಗೆ BLOOD-BED-AMBULANCE- ಅಂತ್ಯ ಸಂಸ್ಕಾರ .. ಆಹಾರ ವಿತರಣೆ ಯಲ್ಲಿ ಜೊತೆಯಿದ್ದ.. ರಕ್ತದಾನದ ಮೂಲಕ ನೂರಾರು.. ಸಾವಿರಾರು ಜನರ ಪ್ರಾಣ ಉಳಿಸಲು ಜೊತೆಯಾದವ.. ಕಣ್ಣಿನ ಶಸ್ತ್ರ ಚಿಕಿತ್ಸೆ.. ಉಚಿತ ಕನ್ನಡಕ ಮತ್ತು ನೇತ್ರಾದಾನ ಕಾಯಕಗಳಲ್ಲಿ ಜೊತೆಯಾದವ.. ನಮ್ಮ ಐದನೇ ವಾರ್ಡಿನ ನಿವಾಸಿ.. ಜೋರಾಗಿ ಕೂಗಿದರೆ ಕೈಗೆ ಸಿಗುವ ವ್ಯಕ್ತಿ.. ನಮ್ಮ ಹೆಮ್ಮೆಯ ಸಹೋದರ ಪ್ರಭು ಶಂಕರ.ಕೆ #PRABHU_SHANKAR_K #Indian_National_Congress ಜಿಗಣಿ 5ನೇ ವಾರ್ಡಿನ ಸಮಸ್ತ ಮತದಾರ ಬಂಧುಗಳು.. ಹೊಸಬೆಳಕು ಟ್ರಸ್ಟ್ ಮತ್ತು ಶ್ರೀ. ಸಾಯಿವಿನೋದ್ ಚಾರಿಟಬಲ್ ಟ್ರಸ್ಟ್ನ್ ಹಿತೈಷಿಗಳು ತಮ್ಮ ಆಮ್ಯಾಲ್ಯವಾದ ಮತವನ್ನು ನೀಡಿ ಜಯಶೀಲಾರನ್ನಾಗಿ ಮಾಡಬೇಕೆಂದು ಪ್ರೀತಿಯ ಮನವಿ.. ವಂದನೆಗಳೊಂದಿಗೆ.. HosabelakuTrust Jigani Ramakrishna Hosabelaku Trust ಜಿಗಣಿ ರಾಮಕೃಷ್ಣ ಹೊಲೆಯಾರ್ ಜಿಗಣಿವಿನೋದ್ ಮುನಿಯಲ್ಲಪ್ಪ #inadian_national_congress #prabhu_shankar_k #Prabhu_Shankar_for_Ward5_Jigani_Purasabhe

No comments:

Post a Comment