Sunday, June 15, 2014

Happy World Blood Donation Day ( June 14th)


All my Lovely Blood Donors..the real HEROES..Life Savers Wish you a all Very Happy World Blood Donation Day ( June 14th) Hosabelaku Trust Jigani Ramakrishna Hosabelaku Trust(R) Selutes Blood Donors.Blood Camp Oraganisors and the BLOOD BANKS.....ನಮ್ಮ ಕರೆಗೆ ಒಗೊಟ್ಟು ಸವಿರಾರು ಜನರ ಪ್ರಾಣ ಉಳಿಸಿದ ರಕ್ತದಾನಿಗಳ ಪಾದಗಳಿಗೆ ಪ್ರಣಾಮಗಳು....ನಿಮ್ಮಿಂದಲೇ ಇದೆಲ್ಲಾ ಸಾದ್ಯವಾಯಿತು.....ರಕ್ತ ದಾನಿಗಳಿಗೆ....ಶಿಬಿರದ ವ್ಯವಸ್ಥಾಪಕರಿಗೆ...ರಕ್ತನಿಧಿಗಳಿಗೆ ಹೊಸಬೆಳಕು ಟ್ರಸ್ಟ್...ಚಿರರುಣಿ....ನಿಮ್ಮಗಳ ಹಾರೈಕೆ ಅಭಿಮಾನ ಹೀಗೆ ಇರಲೆಂದು ಪ್ರಾರ್ಥನೆ ಮಾಡುತ್ತಾ ಎಲ್ಲರಿಗೂ ವಿಶ್ವರಕ್ತದಾನಿಗಳ ದಿನದ ಶುಭಾಶಯಗಳನ್ನು ಹೇಳುತ್ತಿದ್ದೇನೆ...ನಿಮ್ಮ ಸೇವೆಯಲ್ಲಿ ನಿಮ್ಮ ಪ್ರೀತಿಯ ಜಿಗಣಿರಾಮಕೃಷ್ಣ...9945028899 

No comments:

Post a Comment