Monday, June 1, 2015

Happy Birthday to BADRI

ನನ್ನೆಲ್ಲಾ ರಕ್ತ ಬಂಧುಗಳೇ..
ನನ್ ಅಣ್ ತಮ್ಮ  ಬದ್ರೀ ಅನುಪಹಳ್ಳಿ  ಬದ್ರಿ ಅನುಪಹಳ್ಳಿ​  ಗ್ತೆ ಇಂದು ಜನ್ಮದಿನ ನನ್ನ ರಕ್ತದಾನ ಸೇವೆಯಲ್ಲಿ ...ಒಡನಾಡಿಯಾಗಿ..ಹಲವಾರು ಹಿರಿಯರ ಸಹವಾಸದಿಂದ ರಕ್ತದಾನ ಜೀವದಾನ ಗ್ರೂಪ್ ಆರಂಬಿಸಿ..ಇಂದು 60502 ದಾನಿಗಳನ್ನು ಸೇರಿಸಿದ್ದಾರೆ ಸಾವಿರಾರು ಜನರಿಂದ ರಕ್ತ ಕೊಡಿಸಿ..ಸಾವಿರಾಜು ಜನರ ಫ್ರಾಣ ಉಳಿಸಲು  ಸಹಕರಿಸಿದ್ದು..ಈ ಗ್ರೂಪ್ ನ ಕನಸುಕಂಡು ನನಸು ಮಾಡಿದ್ದು ನಮ್ಮ ಬದ್ರಿಯವರು..
ಬದ್ರೀ ಜೊತೆ ಬದ್ರೀ ಶ್ರೀಮತಿ.ಗೌರಿಯವರದೂ ಇಂದು ಜನಮದಿನ ಗೌರಿಯವರಿಗೂ ಶುಭಾಶಯಗಳು..ಇವರೂ ಸಹಾ Gowri Badri​ ಹೆಲ್ಪ್ ಲೈನ್ ನಂ ಇಟಕೊಂಡು ಕರೆಮಾಡಿದಾಗ ದಾನಿಗಳ ನಂಬರ್ ಕೊಡ್ತಾರೆ..ತ್ಯಾಂಕ್ಸ್ ಸಿಸ್ಟರ್...ಗ್ರೂಪ್ ನ ಎಲ್ಲಾ ಅಡ್ಮಿನ್ಗಳಿಗೂ ಪ್ರಣಾಮಗಳು....
ಮತ್ತೊಮ್ಮೆ ಬದ್ರಿಯವರಿಗೆ ಶುಭಾಶಯಗಳು......
ಶತಾಯು... ಪುರುಷ..ಶತೇಂದ್ರಿಯ...
ಆಯು ಶೈಯೆಂದ್ರಿಯೇ ಪ್ರತಿತಿಷ್ಟತಿ...
ತಮಗೆ ಜನುಮದಿನದ ಶುಭಾಶಯಗಳು..ಭಗವಾನ್ ಬುದ್ಧ ನಿಮಗೆ, ನಿಮ್ಮಗಳ ಕುಟುಂಬಕ್ಕೆ ಆಯುರಾರೋಗ್ಯ ಐಶ್ವರ್ಯಗಳನ್ನಿತ್ತು..ಕಾಪಾಡಲಿ..
ರಕ್ತದಾನ-ಜೀವದಾನ,
ನೇತ್ರದಾನ-ದೃಷ್ಟಿ ದಾನ,
ದೇಹದಾನ - ಪ್ರಾಣ ದಾನ
ಮರಗಿಡ ಬೆಳೆಸಿ - ಪ್ರಕೃತಿ ಉಳಿಸಿ.
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) ಭಗವಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com

No comments:

Post a Comment