Saturday, May 30, 2015

Invitation from Hosabelaku Family.. Sreenivasan weds Lakshmi 4.6.2015

Invitation from Hosabelaku Family..
Dear Friends / Beloved I cordially inviting you to attend and Bless My Nephew Srinivasan Marriage with Lakshmi..3&4 th June 2015
ಹೊಸಬೆಳಕು ಕುಟುಂಬದಿಂದ ತಮಗೆಲ್ಲರಿಗೂ ಆದರದ ಆಮಂತ್ರಣ
ಪ್ರಿಯ ಬಂಧುಗಳೇ..ಸ್ನೇಹಿತರೆ ..ನನ್ನಕ್ಕನ ಮಗ ಶ್ರೀನಿವಾಸನ ಮದುವೆ ಕು.ಲಕ್ಷ್ಮೀ ಜೊತೆ ದಿನಾಂಕ 3.6.2015 & 4.6.2015 ರಂದು ಜಿಗಣಿ ಪಕ್ಕದ ಹಾರಗದ್ದೆಯ ಚನ್ನಕೇಶವ ಸಮುದಾಯ ಭವನದಲ್ಲಿ ನಡೆಯಲಿದೆ.
ತಾವುಗಳು ಆಗಮಿಸಿ ಶುಭ ಹಾರೈಸ ಬೇಕಾಗಿ ಮನವಿ...
ತಮ್ಮಗಳ ಆಗ್ಮನದ ನಿರೀಕ್ಷೆಯಲ್ಲಿ.
ಪ್ರೀತಿಯ ವಂದನೆಗಳೊಂದಿಗೆ ನಿಮ್ಮವ
ಜಿಗಣಿರಾಮಕ್ರಿಷ್ಣ 9945028899 ಹೊಸಬೆಳಕು ಟ್ರಸ್ಟ್ ಜಿಗಣಿ



No comments:

Post a Comment