Monday, May 4, 2015

ನೇಪಾಳದ ಸಂತ್ರಸ್ತರಿಗಾಗಿ ಆನೆಕಲ್ ನಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ 6.5.2015 Voluntary Blood Donation Camp for Nepal Victims at Anekal 6.5.2015

ನೇಪಾಳದ ಸಂತ್ರಸ್ತರಿಗಾಗಿ ಆನೆಕಲ್ ನಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ 6.5.2015
Voluntary Blood Donation Camp for Nepal Victims at Anekal 6.5.2015
time 9.30 am to 2.30 Pm at Srirama kuteera.Opp KEB Anekal Town..
ಸ್ಥಳ : ಶ್ರೀರಾಮ ಕುಟೀರ...ಕೆಇಬಿ ಮುಂಬಾಗ ಆನೇಕಲ್ ಟೌನ್.....
Nimhans Hospital Blood Bank ನಿಮ್ಹಾನ್ಸ್ನ್ ಆಸ್ಪತ್ರೆಯ ರಕ್ತನಿದಿ....ಇವರಿಗೆ
ಶಿಬಿರದ ಪ್ರಾಯೋಜಕರು : ಆನೇಕಲ್ ಮರ್ಚಂಟ್ಸ್ ಅಸ್ಸೋಶಿಯೇಷನ್ ಮತ್ತು ಆನೇಕಲ್ ಎಲ್ಲಾ ವರ್ತಕರ ಸಂಘಗಳು...ಮತ್ತು ಆನೇಕಲ್ ನ ಸಮಸ್ತ ನಾಗರೀಕ ಬಂಧುಗಳು...
ಆಯೊಜನೆ : ಹೊಸಬೆಳಕು ಟ್ರಸ್ಟ್ (ರಿ) ಜಿಗಣಿ
ನನ್ನೆಲ್ಲಾ ಬಂಧುಗಳು ರಕ್ತದಾನ ಮಾಡಿ..ಮಾಡಿಸಿ..ನೇಪಾಳದ ಸಂತ್ರಸ್ತರಿಗೆ ನೆರವಾಗಬೇಕೆಂದು ಮನವಿ.....
ರಕ್ತದಾನ-ಜೀವದಾನ,
ನೇತ್ರದಾನ-ದೃಷ್ಟಿ ದಾನ,
ದೇಹದಾನ - ಪ್ರಾಣ ದಾನ
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) ಭಗವಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com


No comments:

Post a Comment