ನಾವೆಲ್ಲಾ ಮಾಡ್ರನ್ ಬಿಕ್ಷುಕರು..
ಬಿಕ್ಷುಕರಲ್ಲಿ ಕ್ಶಮೆಯಾಚಿಸುತಾ...
ಹಿಂದಿನ ಕಾಲದಲ್ಲಿ ಅನ್ನ ಉಳಿದರೆ ಬಿಕ್ಷುಕರಿಗೆ ನಿಡುತ್ತಿದ್ದದ್ದು ಪೇಪರ್ ನಲ್ಲಿ
ಹಿಂದಿನ ಕಾಲದಲ್ಲಿ ಮದುವೆ ಚತ್ರದಲ್ಲಿ ಅನ್ನ ಉಳಿದರೆ ಬಿಕ್ಷುಕರಿಗೆ ನಿಡುತ್ತಿದ್ದದ್ದು ಪೇಪರ್ ನಲ್ಲಿ
ಆದ್ರೆ ಇಂದು ನಮಗೆ ಬೇಕಾದ ಅನ್ನ..ಫ್ರೈಡ್ ರೈಸ್...ಇತ್ಯಾದಿ ತಿನಿಸುಗಳನ್ನು ಪೇಪರ್ ಪಾರ್ಸಲ್ ಮಾಡಿಸಿ ತರ್ತೇವೆ...ತಿಂತೇವೆ....
ನಾವೆಲ್ಲಾ ನಾವೆಲ್ಲಾ ಮಾಡ್ರನ್ ಬಿಕ್ಷುಕರು ಅಲ್ಲವೇ...Jigani Ramakrishna

No comments:
Post a Comment