Saturday, May 30, 2015

De-Addiction Screening Camp ಉಚಿತ ದುಷ್ಚಟ ನಿವಾರಣೆ / ತಪಾಸಣ / ನುರಿತ ವೈಧ್ಯರಿಂದಮಾಲೋಚನೆ ಇತ್ಯಾದಿ ಸೇವೆಗಳ ಶಿಬಿರ - ವಿಶ್ವ ತಂಬಾಕು ರಹಿತ ದಿನದ ಪ್ರಯುಕ್ತ

ಉಚಿತ ದುಷ್ಚಟ ನಿವಾರಣೆ / ತಪಾಸಣ / ನುರಿತ ವೈಧ್ಯರಿಂದಮಾಲೋಚನೆ ಇತ್ಯಾದಿ ಸೇವೆಗಳ ಶಿಬಿರ - ವಿಶ್ವ ತಂಬಾಕು ರಹಿತ ದಿನದ ಪ್ರಯುಕ್ತ 
De-Addiction Screening Camp ( Counselling)
31.5.2015 - 9Am to 1.00 PM
at : Oxford Medical College.Yadavanahalli Gate.
opp - Guest Line.Near Attibele.Hosur Road.
for appointment Call : 0 30847101/102/
Kindly SHARE it will save SOME ONE....
Thanks to Team OXFORD for organising needy Camps
ರಕ್ತದಾನ-ಜೀವದಾನ,
ನೇತ್ರದಾನ-ದೃಷ್ಟಿ ದಾನ,
ದೇಹದಾನ - ಪ್ರಾಣ ದಾನ
ಮರಗಿಡ ಬೆಳೆಸಿ - ಪ್ರಕೃತಿ ಉಳಿಸಿ.
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ...
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) ಭಗವಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com



No comments:

Post a Comment